ಆಲಮಟ್ಟಿ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ: 519.60ಮೀ
- ಇಂದಿನ ಮಟ್ಟ: 509.15ಮೀ
- ಒಟ್ಟು ಟಿಎಂಸಿ: 123.081
- ಇಂದಿನ ಟಿಎಂಸಿ : 26.002
- ಒಳಹರಿವು ; 40092 ಕ್ಯೂಸೆಕ್
- ಹೊರಹರಿವು 98
ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
- ನೀರಿನ ಗರಿಷ್ಠ ಮಟ್ಟ: 1573.19
- ಸಾಮರ್ಥ್ಯ: 1.858 ಟಿಎಂಸಿ
- ಒಳಹರಿವು: ಇಲ್ಲ
- ಹೊರಹರಿವು: 187 ಕ್ಯೂಸೆಕ್
- ಹೆಚ್ಎಲ್ಸಿ : ಹರಿಬಿಟ್ಟಿಲ್ಲ
- ಎಲ್ಎಲ್ಸಿ: ಹರಿಬಿಟ್ಟಿಲ್ಲ
ಕಳೆದ ವರ್ಷದ ಈ ದಿನದಂದು ಇದ್ದ ಜಲಾಶಯದ ನೀರಿನ ಮಟ್ಟ
- ನೀರಿನ ಗರಿಷ್ಠ ಮಟ್ಟ: 1612.55
- ಸಾಮರ್ಥ್ಯ: 40.156 ಟಿಎಂಸಿ
- ಒಳಹರಿವು: 12589 ಕ್ಯೂಸೆಕ್
- ಹೊರಹರಿವು: 160 ಕ್ಯೂಸೆಕ್
ತುಂಗಾ ಜಲಾಶಯದಿಂದ 8868 ಕ್ಯೂಸೆಕ್ಸ್ ನೀರಿನ ಹೊರ ಹರಿವಿದೆ. ಭದ್ರಾ ಜಲಾಶಯದಿಂದ ಸದ್ಯದ ಮಟ್ಟಿಗೆ ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ.
ಭದ್ರಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 124.2 ಅಡಿ
- ಒಳಹರಿವು : 4.941 ಕ್ಯೂಸೆಕ್
- ಹೊರಹರಿವು : 196 ಕ್ಯೂಸೆಕ್
- ನದಿಗೆ : 150 ಕ್ಯೂಸೆಕ್
ಹಿಂದಿನ ವರ್ಷ- 148.8 ಅಡಿ
ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಮಟ್ಟ:1748.75 ಅಡಿ
- ಒಳ ಹರಿವು:15.732 ಅಡಿ
- ಹೊರ ಹರಿವು: 1.764.34
- ಹಿಂದಿನ ವರ್ಷ: 1774
ತುಂಗಾ ಜಲಾಶಯ ಇಂದಿನ ಮಟ್ಟ
- ಗರಿಷ್ಠ ಮಟ್ಟ: 588.24.ಮೀಟರ್
- ಇಂದಿನ ನೀರಿನ ಮಟ್ಟ: 588.24. ಮೀಟರ್
- ಒಳ ಹರಿವು: 8.903 ಕ್ಯೂಸೆಕ್
- ಹೊರಹರಿವು: 8.868 ಕ್ಯೂಸೆಕ್
- ಹಿಂದಿನ ವರ್ಷ:588.24. ಕ್ಯೂಸೆಕ್
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ: 574 ಮೀಟರ್
- ಇಂದಿನ ನೀರಿನ ಮಟ್ಟ: 572.13 ಮೀಟರ್
- ಒಳ ಹರಿವು: 5.713 ಕ್ಯೂಸೆಕ್
- ಹೊರ ಹರಿವು: ಇಲ್ಲ
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ:-48 ಅಡಿ.
- ಇಂದಿನ ನೀರಿನ ಮಟ್ಟ: 57.97 ಅಡಿ
- ಕಳೆದ ವರ್ಷ ಇದೇ ದಿನ : 82 ಅಡಿ
- ಒಳ ಹರಿವು - 1577 ಕ್ಯೂಸೆಕ್
- ಹೊರಹರಿವು:- 500 ಕ್ಯೂಸೆಕ್
ಘಟಪ್ರಭಾ (ಹಿಡಕಲ್): ಜಲಾಶಯ
- ಗರಿಷ್ಠ ಮಟ್ಟ: 2175.00 ಅಡಿ
- ಇಂದಿನ ಮಟ್ಟ: 2078.05 ಅಡಿ
- ಒಳಹರಿವು: 10224 ಕ್ಯೂಸೆಕ್
- ಹೊರಹರಿವು: 81 ಕ್ಯೂಸೆಕ್
- ಕಳೆದ ವರ್ಷ: 2102.11 ಅಡಿ
ಮಲಪ್ರಭಾ ಜಲಾಶಯ
- ಗರಿಷ್ಠ ಮಟ್ಟ: 2079.50 ಅಡಿ
- ಇಂದಿನ ಮಟ್ಟ: 2034.19 ಅಡಿ
- ಒಳಹರಿವು: 000 ಕ್ಯೂಸೆಕ್
- ಹೊರಹರಿವು:164 ಕ್ಯೂಸೆಕ್
- ಕಳೆದ ವರ್ಷ: 2042.05 ಅಡಿ