ETV Bharat / state

2021-22ರಲ್ಲಿ ಇಲಾಖಾವಾರು ಪ್ರಗತಿಗೆ ಅರ್ಧಚಂದ್ರ: ಇಲ್ಲಿದೆ ಸಂಪೂರ್ಣ ವಿವರ.. - ಇಲಾಖಾವರು ಪ್ರಗತಿ ಕುಂಠಿತ

ಸಿಎಂ ಬೊಮ್ಮಾಯಿ ಅವರೇನೋ 2022-23ನೇ ಸಾಲಿನ ತಮ್ಮ ಚೊಚ್ಚಲ‌ ಬಜೆಟ್ ಮಂಡಿಸಿದ್ದಾರೆ. ಆದರೆ, ಕಳೆದ ಬಾರಿಯ ಬಜೆಟ್ ಅನುಷ್ಠಾನ ಹಳ್ಳ ಹಿಡಿದಿದೆ. ಬಜೆಟ್​​ನಲ್ಲಿ ಮೀಸಲಿರಿಸಿದ ಇಲಾಖಾವಾರು ಅನುದಾನಗಳ ವಿನಿಯೋಗ ಕಳಪೆಯಾಗಿದೆ.

The budgetary allocation of departmental grants is poor
ವಿಧಾನಸೌಧ
author img

By

Published : Mar 9, 2022, 9:49 PM IST

ಬೆಂಗಳೂರು: ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ 2022-23ರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಆದರೆ, ಕಳೆದ ಬಾರಿಯ ಬಜೆಟ್ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಲಾಖಾವಾರು ಪ್ರಗತಿ ಹಳ್ಳಹಿಡಿದಿದೆ.

ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು, ಅಧಿಕಾರಿಗಳು ಗೈರು: ಸ್ಪೀಕರ್‌ ಗರಂ, ಜೆಡಿಎಸ್‌ನಿಂದ ಸಭಾತ್ಯಾಗದ ಎಚ್ಚರಿಕೆ

ಯಡಿಯೂರಪ್ಪ ಮಂಡಿಸಿದ ಬಜೆಟ್​​ನಲ್ಲಿ ನೀಡಲಾದ ಇಲಾಖೆಗಳ ಅನುದಾನ ಬಳಕೆ ಮಾಡುವಲ್ಲಿ ಬೊಮ್ಮಾಯಿ ಸರ್ಕಾರ ಹಿಂದೆ ಬಿದ್ದಿದೆ. ಬಹುತೇಕ ಎಲ್ಲಾ ಇಲಾಖೆಗಳು ಅನುದಾನ ಬಳಸುವಲ್ಲಿ ವಿಫಲವಾಗಿದ್ದು, ಪ್ರಗತಿ ಕುಂಠಿತವಾಗಿದೆ. ಇಲಾಖಾವಾರು ಕೊಟ್ಟ ಅನುದಾನಕ್ಕೆ ವೆಚ್ಚ ಮಾಡಿರುವುದು ಅಲ್ಪವಾಗಿದೆ. ಫೆಬ್ರವರಿವರೆಗಿನ ಇಲಾಖಾವಾರು ಪ್ರಗತಿಯ ಅಂಕಿಅಂಶ ಲಭ್ಯವಾಗಿದ್ದು, ಪ್ರಗತಿ ಯಾವ ರೀತಿ ಹಿಂದೆ ಬಿದ್ದಿದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ.

ಇಲಾಖಾವರು ಪ್ರಗತಿ ಕುಂಠಿತ ಹೇಗಿದೆ?:

ವಸತಿ ಇಲಾಖೆ:

ಪರಿಷ್ಕೃತ ಅಂದಾಜು- 3,021 ಕೋಟಿ ರೂ.

ಆಗಿರುವ ವೆಚ್ಚ- 2,109 ಕೋಟಿ ರೂ.

ಪರಿಶಿಷ್ಟ ಜಾತಿಗಳ ಕಲ್ಯಾಣ:

ಪರಿಷ್ಕೃತ ಅಂದಾಜು- 5,128 ಕೋಟಿ ರೂ.

ಆಗಿರುವ ವೆಚ್ಚ- 3,915 ಕೋಟಿ ರೂ.

ಹಿಂದುಳಿದ ವರ್ಗಗಳ ಕಲ್ಯಾಣ:

ಪರಿಷ್ಕೃತ ಅಂದಾಜು- 2,319 ಕೋಟಿ ರೂ.

ಆಗಿರುವ ವೆಚ್ಚ- 1,464 ಕೋಟಿ ರೂ.

ಅಲ್ಪಸಂಖ್ಯಾತರ ಕಲ್ಯಾಣ:

ಪರಿಷ್ಕೃತ ಅಂದಾಜು- 1,362 ಕೋಟಿ ರೂ.

ಆಗಿರುವ ವೆಚ್ಚ- 982 ಕೋಟಿ ರೂ.

ಆಹಾರ ಇಲಾಖೆ:

ಪರಿಷ್ಕೃತ ಅಂದಾಜು- 4,079 ಕೋಟಿ ರೂ.

ಆಗಿರುವ ವೆಚ್ಚ- 3716 ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ:

ಪರಿಷ್ಕೃತ ಅಂದಾಜು- 4,617 ಕೋಟಿ ರೂ.

ಆಗಿರುವ ವೆಚ್ಚ- 3,264 ಕೋಟಿ ರೂ.

ಕನ್ನಡ ಮತ್ತು ಸಂಸ್ಕೃತಿ:

ಪರಿಷ್ಕೃತ ಅಂದಾಜು- 443 ಕೋಟಿ ರೂ.

ಆಗಿರುವ ವೆಚ್ಚ- 242 ಕೋಟಿ ರೂ.

ಯುವಜನ ಸೇವೆ ಇಲಾಖೆ:

ಪರಿಷ್ಕೃತ ಅಂದಾಜು- 262 ಕೋಟಿ ರೂ.

ಆಗಿರುವ ವೆಚ್ಚ- 122 ಕೋಟಿ ರೂ.

ಪ್ರವಾಸೋದ್ಯಮ ಇಲಾಖೆ:

ಪರಿಷ್ಕೃತ ಅಂದಾಜು- 283 ಕೋಟಿ ರೂ.

ಆಗಿರುವ ವೆಚ್ಚ- 169 ಕೋಟಿ ರೂ.

ಸಣ್ಣ ನೀರಾವರಿ ಇಲಾಖೆ:

ಪರಿಷ್ಕೃತ ಅಂದಾಜು- 2,447 ಕೋಟಿ ರೂ.

ಆಗಿರುವ ವೆಚ್ಚ- 2,063 ಕೋಟಿ ರೂ.

ಬೃಹತ್ ಕೈಗಾರಿಕೆ ಇಲಾಖೆ:

ಪರಿಷ್ಕೃತ ಅಂದಾಜು-2,124 ಕೋಟಿ ರೂ.

ಆಗಿರುವ ವೆಚ್ಚ-1,366 ಕೋಟಿ ರೂ.

ಕಾರ್ಮಿಕ ಇಲಾಖೆ:

ಪರಿಷ್ಕೃತ ಅಂದಾಜು- 1,022 ಕೋಟಿ ರೂ.

ಆಗಿರುವ ವೆಚ್ಚ- 722 ಕೋಟಿ ರೂ.

ಸಾರಿಗೆ ಇಲಾಖೆ:

ಪರಿಷ್ಕೃತ ಅಂದಾಜು-2,342 ಕೋಟಿ ರೂ.

ಆಗಿರುವ ವೆಚ್ಚ-1,580 ಕೋಟಿ ರೂ.

ಅರಣ್ಯ ಇಲಾಖೆ:

ಪರಿಷ್ಕೃತ ಅಂದಾಜು- 2,177 ಕೋಟಿ ರೂ.

ಆಗಿರುವ ವೆಚ್ಚ-1,339 ಕೋಟಿ ರೂ.

ಉನ್ನತ ಶಿಕ್ಷಣ ಇಲಾಖೆ:

ಪರಿಷ್ಕೃತ ಅಂದಾಜು- 4,776 ಕೋಟಿ ರೂ.

ಆಗಿರುವ ವೆಚ್ಚ- 3,694 ಕೋಟಿ ರೂ.

ನಗರಾಭಿವೃದ್ಧಿ ಇಲಾಖೆ:

ಪರಿಷ್ಕೃತ ಅಂದಾಜು- 15,460 ಕೋಟಿ ರೂ.

ಆಗಿರುವ ವೆಚ್ಚ- 12,977 ಕೋಟಿ ರೂ.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ:

ಪರಿಷ್ಕೃತ ಅಂದಾಜು- 6,245 ಕೋಟಿ ರೂ.

ಆಗಿರುವ ವೆಚ್ಚ- 4,121 ಕೋಟಿ ರೂ.

ಇಂಧನ ಇಲಾಖೆ:
ಪರಿಷ್ಕೃತ ಅಂದಾಜು- 12,475 ಕೋಟಿ ರೂ.

ಆಗಿರುವ ವೆಚ್ಚ- 8,612 ಕೋಟಿ ರೂ.

ಗ್ರಾಮೀಣಾಭಿವೃದ್ಧಿ ಇಲಾಖೆ:

ಪರಿಷ್ಕೃತ ಅಂದಾಜು- 18,102 ಕೋಟಿ ರೂ.

ಆಗಿರುವ ವೆಚ್ಚ-10,788 ಕೋಟಿ ರೂ.

ಆರೋಗ್ಯ ಇಲಾಖೆ:

ಪರಿಷ್ಕೃತ ಅಂದಾಜು- 14,284 ಕೋಟಿ ರೂ.

ಆಗಿರುವ ವೆಚ್ಚ- 10,715 ಕೋಟಿ ರೂ.

ಕಂದಾಯ ಇಲಾಖೆ:

ಪರಿಷ್ಕೃತ ಅಂದಾಜು- 14,608 ಕೋಟಿ ರೂ.

ಆಗಿರುವ ವೆಚ್ಚ-10,852 ಕೋಟಿ ರೂ.

ಜಲಸಂಪನ್ಮೂಲ ಇಲಾಖೆ:

ಪರಿಷ್ಕೃತ ಅಂದಾಜು- 15,911 ಕೋಟಿ ರೂ.

ಆಗಿರುವ ವೆಚ್ಚ- 11,187 ಕೋಟಿ ರೂ.

ಶಿಕ್ಷಣ ಇಲಾಖೆ:

ಪರಿಷ್ಕೃತ ಅಂದಾಜು- 24,989 ಕೋಟಿ ರೂ.

ಆಗಿರುವ ವೆಚ್ಚ- 20,006 ಕೋಟಿ ರೂ.

ಬೆಂಗಳೂರು: ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ 2022-23ರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಆದರೆ, ಕಳೆದ ಬಾರಿಯ ಬಜೆಟ್ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಲಾಖಾವಾರು ಪ್ರಗತಿ ಹಳ್ಳಹಿಡಿದಿದೆ.

ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು, ಅಧಿಕಾರಿಗಳು ಗೈರು: ಸ್ಪೀಕರ್‌ ಗರಂ, ಜೆಡಿಎಸ್‌ನಿಂದ ಸಭಾತ್ಯಾಗದ ಎಚ್ಚರಿಕೆ

ಯಡಿಯೂರಪ್ಪ ಮಂಡಿಸಿದ ಬಜೆಟ್​​ನಲ್ಲಿ ನೀಡಲಾದ ಇಲಾಖೆಗಳ ಅನುದಾನ ಬಳಕೆ ಮಾಡುವಲ್ಲಿ ಬೊಮ್ಮಾಯಿ ಸರ್ಕಾರ ಹಿಂದೆ ಬಿದ್ದಿದೆ. ಬಹುತೇಕ ಎಲ್ಲಾ ಇಲಾಖೆಗಳು ಅನುದಾನ ಬಳಸುವಲ್ಲಿ ವಿಫಲವಾಗಿದ್ದು, ಪ್ರಗತಿ ಕುಂಠಿತವಾಗಿದೆ. ಇಲಾಖಾವಾರು ಕೊಟ್ಟ ಅನುದಾನಕ್ಕೆ ವೆಚ್ಚ ಮಾಡಿರುವುದು ಅಲ್ಪವಾಗಿದೆ. ಫೆಬ್ರವರಿವರೆಗಿನ ಇಲಾಖಾವಾರು ಪ್ರಗತಿಯ ಅಂಕಿಅಂಶ ಲಭ್ಯವಾಗಿದ್ದು, ಪ್ರಗತಿ ಯಾವ ರೀತಿ ಹಿಂದೆ ಬಿದ್ದಿದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ.

ಇಲಾಖಾವರು ಪ್ರಗತಿ ಕುಂಠಿತ ಹೇಗಿದೆ?:

ವಸತಿ ಇಲಾಖೆ:

ಪರಿಷ್ಕೃತ ಅಂದಾಜು- 3,021 ಕೋಟಿ ರೂ.

ಆಗಿರುವ ವೆಚ್ಚ- 2,109 ಕೋಟಿ ರೂ.

ಪರಿಶಿಷ್ಟ ಜಾತಿಗಳ ಕಲ್ಯಾಣ:

ಪರಿಷ್ಕೃತ ಅಂದಾಜು- 5,128 ಕೋಟಿ ರೂ.

ಆಗಿರುವ ವೆಚ್ಚ- 3,915 ಕೋಟಿ ರೂ.

ಹಿಂದುಳಿದ ವರ್ಗಗಳ ಕಲ್ಯಾಣ:

ಪರಿಷ್ಕೃತ ಅಂದಾಜು- 2,319 ಕೋಟಿ ರೂ.

ಆಗಿರುವ ವೆಚ್ಚ- 1,464 ಕೋಟಿ ರೂ.

ಅಲ್ಪಸಂಖ್ಯಾತರ ಕಲ್ಯಾಣ:

ಪರಿಷ್ಕೃತ ಅಂದಾಜು- 1,362 ಕೋಟಿ ರೂ.

ಆಗಿರುವ ವೆಚ್ಚ- 982 ಕೋಟಿ ರೂ.

ಆಹಾರ ಇಲಾಖೆ:

ಪರಿಷ್ಕೃತ ಅಂದಾಜು- 4,079 ಕೋಟಿ ರೂ.

ಆಗಿರುವ ವೆಚ್ಚ- 3716 ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ:

ಪರಿಷ್ಕೃತ ಅಂದಾಜು- 4,617 ಕೋಟಿ ರೂ.

ಆಗಿರುವ ವೆಚ್ಚ- 3,264 ಕೋಟಿ ರೂ.

ಕನ್ನಡ ಮತ್ತು ಸಂಸ್ಕೃತಿ:

ಪರಿಷ್ಕೃತ ಅಂದಾಜು- 443 ಕೋಟಿ ರೂ.

ಆಗಿರುವ ವೆಚ್ಚ- 242 ಕೋಟಿ ರೂ.

ಯುವಜನ ಸೇವೆ ಇಲಾಖೆ:

ಪರಿಷ್ಕೃತ ಅಂದಾಜು- 262 ಕೋಟಿ ರೂ.

ಆಗಿರುವ ವೆಚ್ಚ- 122 ಕೋಟಿ ರೂ.

ಪ್ರವಾಸೋದ್ಯಮ ಇಲಾಖೆ:

ಪರಿಷ್ಕೃತ ಅಂದಾಜು- 283 ಕೋಟಿ ರೂ.

ಆಗಿರುವ ವೆಚ್ಚ- 169 ಕೋಟಿ ರೂ.

ಸಣ್ಣ ನೀರಾವರಿ ಇಲಾಖೆ:

ಪರಿಷ್ಕೃತ ಅಂದಾಜು- 2,447 ಕೋಟಿ ರೂ.

ಆಗಿರುವ ವೆಚ್ಚ- 2,063 ಕೋಟಿ ರೂ.

ಬೃಹತ್ ಕೈಗಾರಿಕೆ ಇಲಾಖೆ:

ಪರಿಷ್ಕೃತ ಅಂದಾಜು-2,124 ಕೋಟಿ ರೂ.

ಆಗಿರುವ ವೆಚ್ಚ-1,366 ಕೋಟಿ ರೂ.

ಕಾರ್ಮಿಕ ಇಲಾಖೆ:

ಪರಿಷ್ಕೃತ ಅಂದಾಜು- 1,022 ಕೋಟಿ ರೂ.

ಆಗಿರುವ ವೆಚ್ಚ- 722 ಕೋಟಿ ರೂ.

ಸಾರಿಗೆ ಇಲಾಖೆ:

ಪರಿಷ್ಕೃತ ಅಂದಾಜು-2,342 ಕೋಟಿ ರೂ.

ಆಗಿರುವ ವೆಚ್ಚ-1,580 ಕೋಟಿ ರೂ.

ಅರಣ್ಯ ಇಲಾಖೆ:

ಪರಿಷ್ಕೃತ ಅಂದಾಜು- 2,177 ಕೋಟಿ ರೂ.

ಆಗಿರುವ ವೆಚ್ಚ-1,339 ಕೋಟಿ ರೂ.

ಉನ್ನತ ಶಿಕ್ಷಣ ಇಲಾಖೆ:

ಪರಿಷ್ಕೃತ ಅಂದಾಜು- 4,776 ಕೋಟಿ ರೂ.

ಆಗಿರುವ ವೆಚ್ಚ- 3,694 ಕೋಟಿ ರೂ.

ನಗರಾಭಿವೃದ್ಧಿ ಇಲಾಖೆ:

ಪರಿಷ್ಕೃತ ಅಂದಾಜು- 15,460 ಕೋಟಿ ರೂ.

ಆಗಿರುವ ವೆಚ್ಚ- 12,977 ಕೋಟಿ ರೂ.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ:

ಪರಿಷ್ಕೃತ ಅಂದಾಜು- 6,245 ಕೋಟಿ ರೂ.

ಆಗಿರುವ ವೆಚ್ಚ- 4,121 ಕೋಟಿ ರೂ.

ಇಂಧನ ಇಲಾಖೆ:
ಪರಿಷ್ಕೃತ ಅಂದಾಜು- 12,475 ಕೋಟಿ ರೂ.

ಆಗಿರುವ ವೆಚ್ಚ- 8,612 ಕೋಟಿ ರೂ.

ಗ್ರಾಮೀಣಾಭಿವೃದ್ಧಿ ಇಲಾಖೆ:

ಪರಿಷ್ಕೃತ ಅಂದಾಜು- 18,102 ಕೋಟಿ ರೂ.

ಆಗಿರುವ ವೆಚ್ಚ-10,788 ಕೋಟಿ ರೂ.

ಆರೋಗ್ಯ ಇಲಾಖೆ:

ಪರಿಷ್ಕೃತ ಅಂದಾಜು- 14,284 ಕೋಟಿ ರೂ.

ಆಗಿರುವ ವೆಚ್ಚ- 10,715 ಕೋಟಿ ರೂ.

ಕಂದಾಯ ಇಲಾಖೆ:

ಪರಿಷ್ಕೃತ ಅಂದಾಜು- 14,608 ಕೋಟಿ ರೂ.

ಆಗಿರುವ ವೆಚ್ಚ-10,852 ಕೋಟಿ ರೂ.

ಜಲಸಂಪನ್ಮೂಲ ಇಲಾಖೆ:

ಪರಿಷ್ಕೃತ ಅಂದಾಜು- 15,911 ಕೋಟಿ ರೂ.

ಆಗಿರುವ ವೆಚ್ಚ- 11,187 ಕೋಟಿ ರೂ.

ಶಿಕ್ಷಣ ಇಲಾಖೆ:

ಪರಿಷ್ಕೃತ ಅಂದಾಜು- 24,989 ಕೋಟಿ ರೂ.

ಆಗಿರುವ ವೆಚ್ಚ- 20,006 ಕೋಟಿ ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.