ETV Bharat / state

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: ಓರ್ವನ ಬಂಧನ - ವೇಶ್ಯಾವಾಟಿಕೆ ಅಡ್ಡಾದ ಮೇಲೆ ಸಿಸಿಬಿ ಪೊಲೀಸರು ದಾಳಿ

ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಮಂಗಲ ಬಳಿಯಿರುವ ಸ್ಪಾವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದಾರೆ.

The brothel of prostitution
ವೇಶ್ಯಾವಾಟಿಕೆ ಅಡ್ಡಾದ ಮೇಲೆ ಸಿಸಿಬಿ ದಾಳಿ
author img

By

Published : Jan 27, 2020, 12:08 PM IST

ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಮಂಗಲ ಬಳಿಯಿರುವ ಸ್ಪಾವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದಾರೆ.

ಸೂರ್ಯ ಬಂಧಿತ‌ ಆರೋಪಿ. ಈತನ ಜೊತೆ‌ಯಿದ್ದ ಅಬ್ದುಲ್ ಮುಕಿದ್, ಗುರುರಾಜ್, ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಹೊರದೇಶ ಹಾಗೂ ಹೊರ ರಾಜ್ಯದ ಅಮಾಯಕ ಹುಡುಗಿಯರನ್ನ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆ ತಂದು ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಗಲ ಬಳಿಯಿರುವ ಈ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಬಿಡುತ್ತಿದ್ದರು ಎನ್ನಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.

ಬಂಧಿತನಿಂದ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು ಉಳಿದ ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ‌.

Intro:ಹೈಟೆಕ್ ವೆಶ್ಯಾವಾಟಿಕೆ ಅಡ್ಡೆ ಮೇಲೆ ಸ ದಾಳಿ
ಅಮಾಯಕ ಹೆಣ್ಣು ಮಕ್ಕಳ ರಕ್ಷಿಸಿದ ಸಿಸಿಬಿ

ಹೊರದೇಶ ಹಾಗೂ ಹೊರ ರಾಜ್ಯದ ಅಮಾಯಕ ಹುಡುಗಿಯರನ್ನ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದು ವೆಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಹೆಡೆ ಮುರಿಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೂರ್ಯ ಬಂಧಿತ‌ ಆರೋಪಿಯಾಗಿದ್ದು ಈತನ ಜೊತೆ‌ಯಿದ್ದ‌‌ ಅಬ್ದುಲ್ ಮುಕಿದ್,ಗುರುರಾಜ್, ಪ್ರಜ್ವಲ್ ತಲೆಮರೆಸಿಕೊಂಡಿದ್ದು‌ ಆರೋಪಿಗಳ‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ‌..

ಈ‌ ಆರೋಪಿಗಳು‌‌ ವಿವೇಕನಗರ ಪೊಲಿಸ್ ಠಾಣಾ ವ್ಯಾಪ್ತಿಯ ಕೊರಮಂಗಲ ಬಳಿಯಿರುವ ಹೂವಾನ್ ಥೈ ಎಂಬ‌ ಸ್ಪಾದಲ್ಲಿ ಗಿರಾಕಿಗಳನ್ನ ಮೊಬೈಲ್ ‌ನಲ್ಲಿ‌ ಸಂಪರ್ಕ‌ಮಾಡಿಕೊಂಡು ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿಸಿ ಗಿರಾಕಿಗಳಿಂದ ಸುಮಾರು ಎರಡರಿಂದ ನಾಲ್ಕು ಸಾವಿರ ಹಣ ಪಡೆದು ಲೈಗಿಂಕ ಚಟುವಟಿಕೆ ನಡೆಸುತ್ತಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಆರೋಪಿಗಳು ತಮ್ಮದೇ ಯಾದ ಜಾಲವನ್ನ ಮಾಡಿಕೊಂಡು ಅಮಾಯಕ ಹೆಣ್ಣು ಮಕ್ಕಳು ,ಬಡ ಹೆಣ್ಣು ಮಕ್ಕಳನ್ನ ಟಾರ್ಗೇಟ್ ಮಾಡಿ ಮೊದಲು ಹಣದ ಆಮಿಷ ಒಡ್ಡಿ ಈ ಕೃತ್ಯವೆಸಗ್ತಿದ್ದರು.. ಅಷ್ಟು ಮಾತ್ರವಲ್ಲದೇ ಗಿರಾಕಿಗಳಿಗೆ ಹೆಣ್ಣು ಮಕ್ಜಳ ಪೋಟೊ ಕಳುಹಿಸಿ ಗಿರಾಕಿಗಳಿಗೆ ಫೀಧಾ ಆಗುವಂತೆ ನೋಡ್ಕೊತ್ತಿದ್ರು. ಸದ್ಯ ಓರ್ವನ ಬಂಧಿಸಿದ ಸಿಸಿಬಿ ಉಳಿದ ಆರೋಪಿಗಳಿಗೆ ಶೋಧ ಮುಂದುವರೆಸಿ ಬಂಧಿತನಿಂದ ವೆಶ್ಯಾವಾಟಿಕೆ ಗೆ ಬಳಸುತ್ತಿದ್ದ ವಸ್ತು ಹಾಗೆ ನಗದು ವಶಪಡಿಸಿ ತನೀಕೆ ಮುಂದುವರೆಸಿದ್ದಾರೆ
Body:KN_BNG_03_CCB_7204498Conclusion:KN_BNG_03_CCB_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.