ETV Bharat / state

ರಾಜ್ಯಾದ್ಯಂತ ದೇವಸ್ಥಾನಗಳ ಹುಂಡಿ ಎಗರಿಸುತ್ತಿದ್ದ ಖದೀಮರು ಅಂದರ್

ರಾತ್ರಿ ವೇಳೆಯಲ್ಲಿ ದೇವಸ್ಥಾನದ ಹುಂಡಿಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ ಬೆಲೆಬಾಳುವ ಚಿನ್ನಾಭರಣ, ‌ನಗದು ಹಣ, ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ.

ದೇವಸ್ಥಾನಗಳ ಹುಂಡಿಗಳನ್ನ ಎಗರಿಸುತ್ತಿದ್ದ ಆರೋಪಿಗಳು ಅಂದರ್
author img

By

Published : Jun 14, 2019, 3:16 PM IST

ಬೆಂಗಳೂರು : ದೇವಸ್ಥಾನದ ಹುಂಡಿಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಬ್ಬಾಳು ಅಲಿಯಾಸ್ ಚಂದು, ಕುಮಾರ ಬಜಾಕ್, ಮಂಜ, ವಿಜಯಕುಮಾರ, ಬಸವ, ಪಿಚ್ವಗುನ್ನ ಬಂಧಿತ ಆರೋಪಿಗಳು, ರಾತ್ರಿ ವೇಳೆ ದೇವಸ್ಥಾನಗಳ ಬಾಗಿಲುಗಳನ್ನ ಮೀಟಿ ಕಳ್ಳತನ ಮಾಡ್ತಿದ್ರು. ಬಂಧಿತರಿಂದ ಬೆಲೆಬಾಳುವ ಚಿನ್ನಾಭರಣ, ‌ನಗದು ಹಣ, ಮೂರು ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಅಮೃತಹಳ್ಳಿ ಠಾಣೆಯಲ್ಲಿ1, ದೇವನಹಳ್ಳಿ ಠಾಣೆಯಲ್ಲಿ 3, ಚಿಕ್ಕಮಗಳೂರು ಠಾಣೆ 2, ದಾವಣಗೆರೆ ಠಾಣೆ 2, ಚಿತ್ರದುರ್ಗ ಠಾಣೆ 1, ಮಹದೇವಪುರ ಠಾಣೆ 1 ಪ್ರಕರಣ ಪತ್ತೆಯಾಗಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.

Intro:ದೇವಸ್ಥಾನದಲ್ಲಿ ಹುಂಡಿಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಂದರ್..

ದೇವಸ್ಥಾನದಲ್ಲಿರುವ ಹುಂಡಿಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಕಬ್ಬಾಳು ಅಲಿಯಾಸ್ ಚಂದು , ಕುಮಾರ ಬಜಾಕ್ , ಮಂಜ, ವಿಜಯಕುಮಾರ, ಬಸವ, ಪಿಚ್ವಗುನ್ನ ಬಂಧಿತ ಆರೋಪಿಗಳು.

ಈ ಆರೋಪಿಗಳು ರಾತ್ರಿ ವೇಳೆಯಲ್ಲಿ ದೇವಸ್ಥಾನಗಳ ಬಾಗಿಲುಗಳನ್ನ ಮೀಟಿ ದೇವಸ್ಥಾನ ಕಳ್ಳತನ ಮಾಡ್ತಿದ್ರು. ಇನ್ನು ಬಂಧಿತರಿಂದ ನಗದು, ಬೆಲೆಬಾಳುವ ಚಿನ್ನಾಭರಣ,‌ನಗದು,‌ಹಣ, ಮೂರು ಬೈಕ್ ವಶಪಡಿಸಿದ್ದಾರೆ. ಇನ್ನು ಬಂಧಿತ ಆರೋಪಿಗಳ ಮೇಲೆ ಒಟ್ಟು 10ಪ್ರಕರಣಗಳು ದಾಖಲಾಗಿದ್ದು ಅಮೃತ ಹಳ್ಳಿ ಠಾಣೆಯಲ್ಲಿ1, ದೇವನಹಳ್ಳಿ ಠಾಣೆಯಲ್ಲಿ 3, ಚಿಕ್ಕಮಂಗಳೂರು ಠಾಣೆ 2,ದಾವಣಗೆರೆ ಠಾಣೆ 2, ಚಿತ್ರದುರ್ಗ ಠಾಣೆ1, ಮಹದೇ ವಪುರ ಠಾಣೆ1 ಪ್ರಕರಣ ಪತ್ತೆಯಾಗಿದ್ದು ಪೊಲೀಸರಿಂದ ತನಿಖೆ ಮುಂದುವರೆದಿದೆ.Body:KN_BNG_04_14_TEMPLTHEFT_BHAVYA_7204498Conclusion:KN_BNG_04_14_TEMPLTHEFT_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.