ETV Bharat / state

ವೀಕೆಂಡ್ ಕರ್ಫ್ಯೂ.. ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆ ದಿಢೀರ್​ ಮುಂದೂಡಿಕೆ - ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆ ಮುಂದೂಡಿಕೆ

ಪ್ರಸ್ತುತ ರಾಜ್ಯಾದ್ಯಂತ ಕೋವಿಡ್ ತೀವ್ರತೆ ಹಿನ್ನೆಲೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ, ಜನವರಿ 8 ರಂದು ನಡೆಯಬೇಕಾಗಿದ್ದ ಶಿಕ್ಷಕರ ವರ್ಗಾವಣಾ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದೂಡಿರುವ ಪ್ರಕ್ರಿಯೆಯನ್ನ ಜನವರಿ 10 ರಂದು ಶಿಕ್ಷಕರ ಸದನದಲ್ಲಿ ನಡೆಸಲಾಗುತ್ತೆ.‌

Teachers' House
ಶಿಕ್ಷಕರ ಸದನ
author img

By

Published : Jan 6, 2022, 4:55 PM IST

ಬೆಂಗಳೂರು: 2021-22ನೇ ಸಾಲಿನ ಅಂತರ್ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ್ ಪ್ರಕ್ರಿಯೆಯು ಇದೇ ಜನವರಿ 8 ರಂದು ನಡೆಯಬೇಕಿತ್ತು.‌ ಆದರೆ ವೀಕೆಂಡ್​ ಕರ್ಫ್ಯೂ ಹಿನ್ನೆಲೆ ಈ ಪ್ರಕ್ರಿಯೆಯನ್ನು ದಿಢೀರ್​ ಮುಂದೂಡಲಾಗಿದೆ.

ಪ್ರಸ್ತುತ ರಾಜ್ಯಾದ್ಯಂತ ಕೋವಿಡ್ ತೀವ್ರತೆ ಹಿನ್ನೆಲೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ, ಜನವರಿ 8 ರಂದು ನಡೆಯಬೇಕಾಗಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಮುಂದೂಡಿರುವ ಪ್ರಕ್ರಿಯೆಯನ್ನ ಜನವರಿ 10 ರಂದು ಶಿಕ್ಷಕರ ಸದನದಲ್ಲಿ ನಡೆಸಲಾಗುತ್ತೆ.‌

ಅಧ್ಯಾಪಟ್ಟಿಯ ಕ್ರಮ ಸಂಖ್ಯೆ: 1901 ರಿಂದ 3228 ರವರೆಗಿನ ಶಿಕ್ಷಕರಿಗೆ ಬೆಳಗ್ಗೆ 10-00 ರಿಂದ ಕೌನ್ಸಲಿಂಗ್ ನಡೆಸಲಾಗುತ್ತದೆ. ಉಳಿದಂತೆ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಶಿಕ್ಷಕರು ಬದಲಾವಣೆಯನ್ನು ಗಮನಿಸಿ ಕೌನ್ಸಲಿಂಗ್​ಗೆ ಹಾಜರಾಗಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಓದಿ: ಒಳ್ಳೆಯ ಮಾತನಾಡುವಂತೆ ಸಚಿವ ಅಶ್ವತ್ಥ್​ ನಾರಾಯಣಗೆ ಎಳ್ಳು- ಬೆಲ್ಲ ಕಳುಹಿಸಿದ ಕಾಂಗ್ರೆಸ್ಸಿಗರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.