ETV Bharat / state

ಕ್ಲಾಸ್‌ರೂಂನಲ್ಲೇ ವಿದ್ಯಾರ್ಥಿಯನ್ನ ಅಟ್ಟಾಡಿಸಿ ಥಳಿಸುವ ಸಿಟ್ಟು ಪ್ರಾಧ್ಯಾಪಕನಿಗೇಕೆ ಬಂತು? ವೈರಲ್‌ ವಿಡಿಯೋ! - Video viral

ರಾಜಾಜಿನಗರದ ಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಕ್ಲಾಸ್​ ರೂಂನಲ್ಲಿ ವಿದ್ಯಾರ್ಥಿಯನ್ನು ಮನ ಬಂದಂತೆ ಥಳಿಸಿದ್ದಾನೆ.

ವಿದ್ಯಾರ್ಥಿಯನ್ನ ಮನಬಂದಂತೆ ಥಳಿಸಿದ ಶಿಕ್ಷಕ
author img

By

Published : Oct 18, 2019, 2:50 PM IST

Updated : Oct 18, 2019, 2:55 PM IST

ಬೆಂಗಳೂರು : ಈ ದೃಶ್ಯ ನೋಡಿದರೆ ಈತ ಪ್ರಾಧ್ಯಾಪಕನೋ ಅಥವಾ ರಾಕ್ಷಸನೋ ಅನ್ನಿಸದೇ ಇರದು. ರಾಜಾಜಿನಗರದ ಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕನೊಬ್ಬ ಕ್ಲಾಸ್​ ರೂಂನಲ್ಲೇ ವಿದ್ಯಾರ್ಥಿಯನ್ನು ಮನ ಬಂದಂತೆ ಥಳಿಸಿದ್ದಾನೆ.

ವಿದ್ಯಾರ್ಥಿಯನ್ನ ಮನಬಂದಂತೆ ಥಳಿಸಿದ ಪ್ರಾಧ್ಯಾಪಕ

ಕೇವಲ ಸ್ಟಿಕ್ ಮುರಿದ ಎಂಬ ಕಾರಣಕ್ಕೆ ಪ್ರಾಧ್ಯಾಪಕ ಹರೀಶ್ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿಗೆ ಪ್ರಾಧ್ಯಾಪಕ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇನ್ನು, ಹಲ್ಲೆಗೊಳಗಾದ ವಿದ್ಯಾರ್ಥಿ ಸದ್ಯ ಕಾಲೇಜಿಗೆ ಬರುತ್ತಿಲ್ಲ. ಹಾಗೆ ಹಲ್ಲೆ ಮಾಡಿದ ಪ್ರಾಧ್ಯಾಪಕ ಹರೀಶ್ ಕೂಡ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಲೇಜಿನ ಪ್ರಿನ್ಸಿಪಾಲ್ ಜ್ಯೋತಿ ಸಿ.ಎನ್ ಕೂಡ ನಿರಾಕರಿಸಿದ್ದಾರೆ.

Intro:ಕ್ಲಾಸ್ ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದ ಶಿಕ್ಷಕ ಸದ್ಯ ವಿಡಿಯೋ ವೈರಲ್

ಕ್ಲಾಸ್ ರೂಮಲ್ಲಿ ವಿದ್ಯಾರ್ಥಿಯನ್ನ ಅಟ್ಟಾಡಿಸಿಕೊಂಡು ಹೊಡೆದ ದೃಶ್ಯ ಸದ್ಯ ಭಾರಿ ಸದ್ದು ಮಾಡ್ತಿದೆ. ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಶಿಕ್ಷಕ ಸ್ಟೂಡೆಂಟ್ಸ್ ಮುಂದೆಯೇ ಮನ ಬಂದಂತೆ ಕ್ಲಾಸ್ ರೂಮಲ್ಲಿ ಅಟ್ಟಾಡಿಸಿ, ಬ್ಯಾಗ್ ಎಸೆದು
ಸ್ಟಿಕ್ ಮುರಿದ ಅನ್ನೋ ಕಾರಣಕ್ಕೆ ಶಿಕ್ಷಕ ಹರೀಶ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾನೆ.
ಇನ್ನು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರೋ ವಿಡಿಯೋವನ್ನು ರೆಕಾಡ್ ಮಾಡಿದ ಕ್ಲಾಸ್ ವಿದ್ಯಾರ್ಥಿಗಳು ನಂತ್ರ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಮಾಡಿದ್ದಾರೆ.

ಇನ್ನು ಹಲ್ಲೆಗೊಳಗಾದ ವಿದ್ಯಾರ್ಥಿ ರವಿ, ಸದ್ಯ ಕಾಲೇಜಿಗೆ ಬರ್ತಿಲ್ಲ
ಹಾಗೆ ಹಲ್ಲೆ ಮಾಡಿದ ಶಿಕ್ಷಕ ಹರೀಶ್ ಕೂಡ ಸದ್ಯ ಎಸ್ಕೇಪ್ ಆಗಿದ್ದು ಸದ್ಯಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಲೇಜಿನ ಪ್ರಿನ್ಸಿಪಾಲ್ ಜ್ಯೋತಿ ಸಿ.ಎನ್ ಕೂಡ ನಕಾರ ಮಾಡಿದ್ದಾರೆBody:KN_BNG_08_STUDENT_7204498Conclusion:KN_BNG_08_STUDENT_7204498
Last Updated : Oct 18, 2019, 2:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.