ETV Bharat / state

65 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ರದ್ದುಗೊಳಿಸಿದ ಸರ್ಕಾರ!

ರಾಜ್ಯ ಸರ್ಕಾರ 65 ಮಂದಿ ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿದ ಆದೇಶ ರದ್ದುಗೊಳಿಸಿದೆ.

author img

By

Published : Jun 19, 2020, 6:31 AM IST

65 police inspector transfer order cancel, State government cancel to 65 police inspector transfer order, 65 police inspector transfer order cancel news, 65 ಪೊಲೀಸ್​ ಇನ್ಸ್​ಪೆಕ್ಟರ್​ ವರ್ಗಾವಣೆ ಆದೇಶ ರದ್ದು, ರಾಜ್ಯ ಸರ್ಕಾರದಿಂದ 65 ಪೊಲೀಸ್​ ಇನ್ಸ್​ಪೆಕ್ಟರ್​ ವರ್ಗಾವಣೆ ಆದೇಶ ರದ್ದು, 65 ಪೊಲೀಸ್​ ಇನ್ಸ್​ಪೆಕ್ಟರ್​ ವರ್ಗಾವಣೆ ಆದೇಶ ರದ್ದು ಸುದ್ದಿ,
65 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ರದ್ದುಗೊಳಿಸಿದ ಸರ್ಕಾರ

ಬೆಂಗಳೂರು: ಕೊರೊನಾ‌‌ ಸೋಂಕಿನ‌ ನಡುವೆಯೂ ರಾಜ್ಯ ಪೊಲೀಸ್ ಇಲಾಖೆಯ 65 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಆದೇಶವನ್ನಈಗ ರದ್ದುಗೊಳಿಸಲಾಗಿದೆ.

ಬೆಂಗಳೂರು ಸೇರಿದಂತೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 65 ಇನ್ಸ್​ಪೆಕ್ಟರ್​ಗಳನ್ನು ರಾಜ್ಯ‌ ಪೊಲೀಸ್ ಇಲಾಖೆಯ ಎಡಿಜಿಪಿ ಎಂ.ಎಂ.ಸಲೀಂ ವರ್ಗಾವಣೆ ಮಾಡಿ ಪಾಲನಾ ವರದಿ ನೀಡುವಂತೆ ಆದೇಶಿಸಿದ್ದರು. ಆದೇಶ ಜಾರಿಯಾಗಿ ಕೆಲ ಹೊತ್ತಿನಲ್ಲೇ ‌ವರ್ಗಾವಣೆಯನ್ನು‌ ತಡೆಹಿಡಿಯಲಾಗಿದೆ,

ಲಾಕ್ ಡೌನ್ ಸಡಿಲಿಸಿ ಅನ್ ಲಾಕ್ ಜಾರಿಯಾದ ಪರಿಣಾಮ ಕೊರೊನಾ ಸೋಂಕು ದಿನೇ ದಿನ ಹೆಚ್ಚಾಗುತ್ತಿದೆ. ಈ‌ ನಡುವೆ ಸರ್ಕಾರಿ ನೌಕರರ ವರ್ಗಾವಣೆ ಮಾಡದಂತೆ ವಕೀಲ ಡಿ.ಜಿ. ಅಶೋಕ ಕುಮಾರ್ ಎಂಬುವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕೊರೊನಾ ಸೋಂಕು ಹೆಚ್ಚಳ‌ ಪರಿಣಾಮ ವರ್ಗಾವಣೆ ಮಾಡಿದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಸ್ಥರಿಗೆ ಸಮಸ್ಯೆಯಾಗುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆ ವರ್ಗಾವಣೆ ಮಾಡಿದರೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವುದು ಕಷ್ಟ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವರ್ಗಾವಣೆ ನಿಲ್ಲಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆ ಮಧ್ಯೆ 65 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಆದೇಶ ರದ್ದಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.