ETV Bharat / state

ಬೆಂಗಳೂರು ರಸ್ತೆ ಮೇಲೆಲ್ಲಾ Sorry.. Sorry ! - sorry word

ಸೋಮವಾರ ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳು ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ..

some were wrote sorry word on roads and schools
ಶಾಲೆ, ರಸ್ತೆ ಮೇಲೆಲ್ಲಾ Sorry..Sorry ಎಂದು ಬರೆದ ಕಿಡಿಗೇಡಿಗಳು
author img

By

Published : May 24, 2022, 11:47 AM IST

Updated : May 24, 2022, 12:03 PM IST

ಬೆಂಗಳೂರು : ರಸ್ತೆ, ಶಾಲೆಯ ಕಾಂಪೌಂಡ್ ಮೇಲೆಲ್ಲಾ ಯಾರೋ ಕಿಡಿಗೇಡಿಗಳು sorry sorry ಎಂದು ಬರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸುಂಕದಕಟ್ಟೆಯ ಶಾಂತಿಧಾಮ ವಿದ್ಯಾಸಂಸ್ಥೆ ಶಾಲೆಯ ಕಾಂಪೌಂಡ್, ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ sorry ಎಂದು ಬರೆದು ಹುಚ್ಚಾಟ ನಡೆಸಿದ್ದಾರೆ.

ಬೆಳ್ಳಂಬೆಳಗ್ಗೆ ಇದನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪದ ಬರೆದಿರುವವರ ಪತ್ತೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸ್ವತಃ ವಾಹನ ಚಲಾಯಿಸಿ ಕಸ ಕೊಂಡೊಯ್ತಾರೆ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ

Last Updated : May 24, 2022, 12:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.