ಬೆಂಗಳೂರು: ಇಂದಿನಿಂದ ರೈಲ್ವೆ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲ್ವೆ ಸೇವೆ ಆರಂಭಗೊಂಡಿದ್ದು, ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
-
ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಹಾಲ್ಟ್ ಸ್ಟೇಶನ್ ಮತ್ತು ಬೆಂಗಳೂರು ನಗರ ಮಧ್ಯೆ ರೈಲು ಸೇವೆ ಆರಂಭಗೊಂಡಿದೆ. ಇದರಿಂದ ಪ್ರಯಾಣದ ವೆಚ್ಚ, ಸಮಯ, ಶ್ರಮ ತುಂಬಾನೇ ಉಳಿಯಲಿದೆ. ನಗರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಧನ್ಯವಾದಗಳು @PiyushGoyal @bengaluruairprt pic.twitter.com/RwxwHyv0AG
— Sadananda Gowda (@DVSadanandGowda) January 4, 2021 " class="align-text-top noRightClick twitterSection" data="
">ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಹಾಲ್ಟ್ ಸ್ಟೇಶನ್ ಮತ್ತು ಬೆಂಗಳೂರು ನಗರ ಮಧ್ಯೆ ರೈಲು ಸೇವೆ ಆರಂಭಗೊಂಡಿದೆ. ಇದರಿಂದ ಪ್ರಯಾಣದ ವೆಚ್ಚ, ಸಮಯ, ಶ್ರಮ ತುಂಬಾನೇ ಉಳಿಯಲಿದೆ. ನಗರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಧನ್ಯವಾದಗಳು @PiyushGoyal @bengaluruairprt pic.twitter.com/RwxwHyv0AG
— Sadananda Gowda (@DVSadanandGowda) January 4, 2021ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಹಾಲ್ಟ್ ಸ್ಟೇಶನ್ ಮತ್ತು ಬೆಂಗಳೂರು ನಗರ ಮಧ್ಯೆ ರೈಲು ಸೇವೆ ಆರಂಭಗೊಂಡಿದೆ. ಇದರಿಂದ ಪ್ರಯಾಣದ ವೆಚ್ಚ, ಸಮಯ, ಶ್ರಮ ತುಂಬಾನೇ ಉಳಿಯಲಿದೆ. ನಗರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಧನ್ಯವಾದಗಳು @PiyushGoyal @bengaluruairprt pic.twitter.com/RwxwHyv0AG
— Sadananda Gowda (@DVSadanandGowda) January 4, 2021
ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಶುಭ ಹಾರೈಸಿದವರಿಗೆ ಧನ್ಯವಾದ: ಸದಾನಂದ ಗೌಡ ಟ್ವೀಟ್
ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ ಹಾಲ್ಟ್ ಸ್ಟೇಶನ್ ಮತ್ತು ಬೆಂಗಳೂರು ನಗರ ಮಧ್ಯೆ ರೈಲು ಸೇವೆ ಆರಂಭಗೊಂಡಿದೆ. ಇದರಿಂದ ಪ್ರಯಾಣದ ವೆಚ್ಚ, ಸಮಯ, ಶ್ರಮ ತುಂಬಾನೇ ಉಳಿಯಲಿದೆ. ನಗರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ. ಧನ್ಯವಾದಗಳು ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.