ETV Bharat / state

ಜೆ ಪಿ ಪಾರ್ಕ್​ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಿದ ವೋಟರ್ಸ್​ ಏನಂತಾರೆ? - ಆರ್​. ಆರ್​ ನಗರದಲ್ಲಿ ಮೊದಲು ಮತದಾನ ಮಾಡಿದವರ ಅಭಿಪ್ರಾಯ

ಆರ್​. ಆರ್​ ನಗರ ಕ್ಷೇತ್ರದ ಜೆ.ಪಿ. ಪಾರ್ಕ್​ ಮತಗಟ್ಟೆಯಲ್ಲಿ ಮೊದಲು ಮತ್ತು ಎರಡನೇಯವರಾಗಿ ಮತದಾನ ಮಾಡಿದವರು 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Karnataka By poll update
ಈಟಿವಿ ಭಾರತದೊಂದಿಗೆ ಮಾತನಾಡಿದ ಮತದಾರರು
author img

By

Published : Nov 3, 2020, 7:59 AM IST

ಬೆಂಗಳೂರು: ಆರ್.ಆರ್ ನಗರ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕೊರೊನಾ ಭೀತಿಯ ನಡುವೆಯೂ ಜನ ತಮ್ಮ ಹಕ್ಕು ಚಲಾಯಿಸಲು ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಆಗಮಿಸುತ್ತಿದ್ದಾರೆ.

ಜೆ.ಪಿ. ಪಾರ್ಕ್​ ಮತಗಟ್ಟೆಯಲ್ಲಿ ಲೋಕಾನಾಥ್ ಎಂಬವರು ಮೊದಲು ಮತದಾನ ಮಾಡಿದ್ದು, ಎರಡನೆಯವರಾಗಿ ಚಂದ್ರಶೇಖರ್ ಎಂಬುವರು ಹಕ್ಕು ಚಲಾಯಿಸಿದ್ದಾರೆ. ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಮತದಾರರು

ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲೂ ಕೋವಿಡ್​ ಮಾರ್ಗಸೂಚಿಗಳ ಪಾಲಿನೆಯೊಂದಿಗೆ ಮತದಾನ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.