ETV Bharat / state

ಐಎಂಎ ವಂಚನೆ ಪ್ರಕರಣ: SIT ವಿಚಾರಣೆ ಮುಗಿಸಿ ಹೊರ ಬಂದ ರೋಷನ್ ಬೇಗ್ - kannadanews

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್​ ಬೇಗ್‌ರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ರು.

ಶಾಸಕ ರೋಷನ್​ ಬೇಗ್​ ವಿಚಾರಣೆ ನಡೆಸಿದ ಎಸ್​ಐಟಿ
author img

By

Published : Jul 16, 2019, 1:43 PM IST

Updated : Jul 16, 2019, 1:55 PM IST

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್​ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆ ಮುಗಿಸಿ ಹೊರ ಬಂದ ಶಾಸಕ ರೋಷನ್ ಬೇಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್​ ವಿಡಿಯೋ ಹಾಗೂ ಆಡಿಯೋದಲ್ಲಿ ಬೇಗ್ ಹೆಸರು ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಎಸ್​ಐಟಿ ಅಧಿಕಾರಿಗಳು ಶಾಸಕ ರೋಷನ್​ ಬೇಗ್​ ಅವರ ವಿಚಾರಣೆ ನಡೆಸಿದ್ರು.

ಶಾಸಕ ರೋಷನ್​ ಬೇಗ್​ ವಿಚಾರಣೆ ನಡೆಸಿದ ಎಸ್​ಐಟಿ

ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಬೇಗ್,​ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡ್ತೇನೆ. ನಾನು ನಿನ್ನೆ ಪುಣೆಗೆ ತೆರಳ್ಬೇಕು ಎಂದಿದ್ದೆ. ಅಷ್ಟರೊಳಗೆ ಎಸ್‌ಐಟಿ ವಿಚಾರಣೆಯ ನಿಮಿತ್ತ ನನ್ನನ್ನು ಕರೆತಂದಿದೆ. ಇದೀಗ ಎಸ್‌ಐಟಿ ಎಲ್ಲಿಗೆ ಬೇಕಾದ್ರೂ ಹೋಗಬಹುದು ಎಂದು ಹೇಳಿದೆ. ನಾನೀಗ ಮನೆಗೆ ತೆರಳ್ತಿದ್ದೇನೆ. 19 ನೇ ತಾರೀಕು ಮತ್ತೆ ವಿಚಾರಣೆಗೆ ಹಾಜರಾಗ್ತೇನೆ ಎಂದು ಅವರು ತಿಳಿಸಿದ್ರು.

Intro:Body:

[7/16, 1:02 PM] bhavya banglore: ಎಸ್ಐಟಿ ವಿಚಾರಣೆ ಮುಗಿಸಿ ಹೊರ ಬಂದ ರೋಷನ್ ಬೇಗ್

[7/16, 1:03 PM] bhavya banglore: ರೋಷನ್ ಬೇಗ್ ಮಾತು.

ಎಸ್ ಐ ಟಿ ವಿಚಾರಣೆ ಮಾಡಿದೆ.

ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡ್ತೇನೆ.

ನಾನು ನಿನ್ನೆ ಪುಣೆಗೆ ತೆರಳ್ಬೇಕು ಅಂತಿದ್ದೆ.

ಅಷ್ಟರ ಒಳಗಾಗಿ ಎಸ್ ಐ ಟಿ ವಿಚಾರಣೆಯ ನಿಮಿತ್ತ ಕರೆರಂತು.

ಎಸ್ ಐ ಟಿ ಎಲ್ಲಿ ಬೇಕಾದ್ರೂ ಹೋಗಬಹುದು ಎಂದು ಹೇಳಿದೆ.

ನಾನೀನ ಮನೆಗೆ ತೆರಳ್ತಿದ್ದೇನೆ.

೧೯ ನೇ ತಾರೀಕು ಮತ್ತೆ ವಿಚಾರಣೆಗೆ ಹಾಜರಾಗ್ತೇನೆ.

Mr Roshan Baig was taken for enquiry / interrogation on 15/7/2019 from KIA at 10.30 pm by SIT ( IMA )

   He was questioned and allowed to appear on 19/7/2019 for further enquiries

                        SIT SOURCES

Conclusion:
Last Updated : Jul 16, 2019, 1:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.