ETV Bharat / state

ವಿಚಾರಣೆಗೆ ಗೈರಾದ ರೋಷನ್​​​​​ ಬೇಗ್​​​​: ಒಂದು ವಾರ ಕಾಲಾವಕಾಶ ಕೋರಿ ಎಸ್ಐಟಿಗೆ ಮನವಿ

ಐಎಂಎ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಇಂದು ನಾನಾ ಕಾರಣಗಳಿಂದ ಆಗದೇ ಇರುವ ಕಾರಣ ಆರ್.ರೋಷನ್​ ಬೇಗ್​​ ಇನ್ನೊಂದು ವಾರ ಕಾಲಾವಕಾಶ ಕೋರಿ ಎಸ್​​ಐಟಿಗೆ ಮನವಿ ಮಾಡಿಕೊಂಡಿದ್ದಾರೆ.

ಆರ್​. ರೋಷನ್​ ಬೇಗ್​​
author img

By

Published : Jul 31, 2019, 5:49 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್​​ ಇನ್ನೊಂದು ವಾರ ಕಾಲಾವಕಾಶ ನೀಡುವಂತೆ ಕೋರಿ ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ನಾನಾ ಕಾರಣಗಳಿಂದ ಎಸ್ಐಟಿ ವಿಚಾರಣೆಗೆ ಇಂದು ಹಾಜರಾಗಲು ಸಾಧ್ಯವಾಗಿಲ್ಲ. ನನಗೆ ಇನ್ನೊಂದು ವಾರದ ಬಳಿಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿ ಎಂದು ಎಸ್ಐಟಿ ಮುಖ್ಯಸ್ಥರಿಗೆ ಮನವಿ‌ ಮಾಡಿದ್ದಾರೆ. ಕಾಲಾವಕಾಶ ನೀಡುವ ಬಗ್ಗೆ ಎಸ್ಐಟಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.

ಬೇಗ್​​ಗೆ ಈವರೆಗೂ 4 ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಆದರೆ ಒಂದು ಬಾರಿ ಮಾತ್ರ ವಿಚಾರಣೆ ಬೇಗ್ ಹಾಜರಾಗಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಏರ್​​ಪೋರ್ಟ್​ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇಂದು ವಿಚಾರಣೆಗೆ ಹಾಜರಾಗದೆ ಮತ್ತೆ ಕಾಲಾವಕಾಶ ಕೇಳಿದ್ದಾರೆ. ಆದರೆ ಇದುವರೆಗೂ ಎಸ್ಐಟಿ ಕಾಲಾವಕಾಶ ಕೊಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು‌ ಮೂಲಗಳು ತಿಳಿಸಿವೆ.

Intro:ಹುಬ್ಬಳ್ಳಿ-03
ಸರ್ಕಾರದ ನಿಯಮ ಉಲ್ಲಂಘಿಸಿದ ಖಾಸಗಿ ಸಂಘಟನೆ ರಾಜ್ಯಾಧ್ಯಕ್ಷ: ಖಾಸಗಿ ವಾಹನಕ್ಕೆ ಕರ್ನಾಟಕ ಸರ್ಕಾರದ ಫಲಕ ಹಾಕಿಕೊಂಡು ಒಡಾಡುತ್ತಿರುವದು ಬೆಳಕಿಗೆ ಬಂದಿದೆ.
ಕ.ರಾ.ನಿ.ಪಾ.ಸಂಘ ಎಂಬುವಂತ ಖಾಸಗಿ ಸಂಘಟನೆಯ ರಾಜ್ಯಾಧ್ಯಕ್ಷ ಎಂಬ ನಾಮಫಲಕವನ್ನು ತನ್ನ ಕಾರಿನ ಮೇಲೆ ಹಾಕಿಕೊಂಡು ತಿರುಗಾಡುವ ಮೂಲಕ ಸರ್ಕಾರಿ ನಿಯಮ ಉಲ್ಲಂಘನೆ ಮಾಡುವ ಮೂಲಕ ಪೊಲೀಸರ ಕಣ್ಣಿಗೆ ಮಣ್ಣು ಎರೆಚುತ್ತಿದ್ದಾನೆ‌.
ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ಈ ವಾಹನ ಯಾರ ಭಯವಿಲ್ಲದೇ ಕರ್ನಾಟಕ ಸರ್ಕಾರದ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಕೆಎ 63 ಎಂ.3399 ಸಂಖ್ಯೆಯಲ್ಲಿ ನೋಂದಣಿಗೊಂಡಿರುವ ಈ ವಾಹನ ಖಾಸಗಿ ಸಂಘಟನೆಯವರ ಒಡೆತನಕ್ಕೆ ಸೇರಿದ್ದಾದರೂ ಸರ್ಕಾರಿ ಸ್ವಾಮ್ಯದ ಹಾಗೇ ಫಲಕ ಹಾಕಿಕೊಂಡು ತಿರುಗಾಡುತ್ತಿದೆ‌. ಕರ್ನಾಟಕ ಸರ್ಕಾರಿ ಬೋರ್ಡ್ ಹಾಕಿಕೊಂಡು ರಾಜಾರೋಷವಾಗಿ ಸಂಚರಿಸುತ್ತಿದ್ದರೂ‌ ಕೂಡ ಪೊಲೀಸ್ ಇಲಾಖೆಯು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಈ ಹಿನ್ನೆಲೆಯಲ್ಲಿಯೇ ಖಾಸಗಿ ಸಂಘಟನೆಯ ರಾಜ್ಯಾಧ್ಯಕ್ಷ ಸರ್ಕಾರದ ಚಿಹ್ನೆಯನ್ನು ಬಳಕೆ ಮಾಡಿಕೊಂಡು ರಾಜಾರೋಷವಾಗಿ ಮೆರೆಯುತ್ತಿದ್ದಾನೆ.
ಶೀಘ್ರವಾಗಿ ಸೂಕ್ತ ಕ್ರಮ ಜಾರಿಗೊಳಿಸುವ ಮೂಲಕ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.