ETV Bharat / state

ಭಾರತದ ಸಂಗೀತವನ್ನು ವೃತ್ತಿ ಎಂದು ಪರಿಗಣಿಸಬೇಕು: ರಿಕ್ಕಿ ಕೇಜ್ - ಗ್ರಾಮೀ ವಿಜೇತ ರಿಕ್ಕಿ ಕೇಜ್

ಸಂಗೀತವನ್ನು ವೃತ್ತಿ ಎಂದು ಪರಿಗಣಿಸಿದರೆ ಸಂಗೀತಗಾರರಿಗೆ ಮಾತ್ರವಲ್ಲ, ಇದರಿಂದ ಇತರೆ ವಲಯಗಳೂ ಬೆಳೆಯುತ್ತವೆ ಎಂದು ಗ್ರಾಮಿ ವಿಜೇತ ಸಂಗೀತ ರಚನೆಕಾರ ರಿಕ್ಕಿ ಕೇಜ್ ಹೇಳಿದರು.

ಗ್ರಾಮೀ ವಿಜೇತ ರಿಕ್ಕಿ ಕೇಜ್
ಗ್ರಾಮೀ ವಿಜೇತ ರಿಕ್ಕಿ ಕೇಜ್
author img

By

Published : Nov 26, 2019, 11:15 PM IST

ಬೆಂಗಳೂರು: 1999 ರಿಂದ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ. ನಾನು ಓದಿದ್ದು, ಸಂಗೀತ ಕಲಿತಿದ್ದು ಬೆಂಗಳೂರಿನಲ್ಲೇ ಎಂದು ಗ್ರಾಮಿ ವಿಜೇತ ರಚನೆಕಾರ ರಿಕ್ಕಿ ಕೇಜ್ ನಗರದಲ್ಲಿ ನಡೆಯುತ್ತಿರುವ ಜಿಇಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯಪಟ್ಟರು.

ಭಾರತದಲ್ಲಿ ಸಂಗೀತವನ್ನು ಒಂದು ಕೆಲಸ ಎಂದು ಪರಿಗಣಿಸಿಲ್ಲ. ಅದೇ ಬೇರೆ ದೇಶಗಳಲ್ಲಿ ಹೀಗಿಲ್ಲ. ಸಂಗೀತವನ್ನು ವೃತ್ತಿ ಎಂದು ಪರಿಗಣಿಸಿದರೆ ಸಂಗೀತಗಾರರಿಗೆ ಮಾತ್ರವಲ್ಲ, ಇದರಿಂದ ಇತರೆ ವಲಯಗಳೂ ಬೆಳೆಯುತ್ತವೆ ಎಂದು ರಿಕ್ಕಿ ಕೇಜ್ ವಿವರಿಸಿದರು.

ಭಾರತದ ಸಂಗೀತವನ್ನು ವೃತ್ತಿ ಎಂದು ಪರಿಗಣಿಸಬೇಕು- ರಿಕ್ಕಿ ಕೇಜ್

ಒಂದು ಸಂಗೀತ ಕಾರ್ಯಕ್ರಮದಲ್ಲಿ 100 ಜನ ಕೆಲಸ ಮಾಡುತ್ತಾರೆ. ಈ ರೀತಿ ಮಾಡಲು ಭಾರತದಲ್ಲಿ ಅವಕಾಶವಿಲ್ಲ. ವಿಪರ್ಯಾಸ ಅಂದ್ರೆ, ಭಾರತದಲ್ಲಿ ಒಂದು ಸಿಂಫನಿ ಸಂಗೀತ ತಂಡವಿಲ್ಲ. ಬೇರೆ ದೇಶಗಳಲ್ಲಿ ಯಾರೇ ವಿಐಪಿಗಳು ಬಂದರೂ ಸಂಗೀತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ದೇಶದಲ್ಲಿ ಈ ರೀತಿಯ ಮೂಲಭೂತ ವ್ಯವಸ್ಥೆ ಪ್ರಾರಂಭವಾಗಬೇಕು ಎಂದು ಹೇಳಿದರು.

Intro:Body:ಭಾರತ ಸಂಗೀತವನ್ನು ವೃತ್ತಿ ಎಂದು ಪರಿಗಣಿಸಬೇಕು: ಗ್ರಾಮೀ ವಿಜೇತ ರಿಕ್ಕಿ ಕೇಜ್

ಬೆಂಗಳೂರು: 1999 ರಿಂದ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ, ಬೆಂಗಳೂರಿನಲ್ಲಿ ಒದ್ದಿದ್ದು ಹಾಗೂ ಸಂಗೀತ ಕಳಿತಿತ್ತು. ಸಂಗೀತದಲ್ಲಿ ಎರಡು ರೀತಿಯ ಕಲಾವಿದರು ಇದ್ದಾರೆ, ರೆಕಾರ್ಡ್ ಮಾಡುವವರು ಹಾಗೂ ಸ್ಟೇಜ್ ನಲ್ಲಿ ಸಂಗೀತ ಪ್ರಸ್ತುತಿ ಮಾಡುವವರು. ಇದನ್ನು ಹೊರೆತು ಪಡಿಸಿ ಸಂಗೀತವನ್ನು ಹೇಳಿಕೊಡುವ ಗುರುಗಳು, ಶಂಕರ್ ಮಹಾದೇವನ್ ನಂತ ಗಾಯಕ ಈಗ ಸಂಗೀತಕ್ಕೆ ಶಾಲೆ ಪ್ರಾರಂಭಿಸಿದ್ದಾರೆ ಎಂದು ನಗರದಲ್ಲಿ ನಡೆಯುತ್ತಿರುವ ಜಿ ಇ ಎಸ್ ನಲ್ಲಿ ಹೇಳಿದರು.

ಭಾರತದಲ್ಲಿ ಸಂಗೀತವನ್ನು ಕೆಲಸ ಎಂದು ಪರಿಗಣಿಸಿಲ್ಲ, ಅದೇ ಬೇರೆ ದೇಶಗಳಲ್ಲಿ ಈ ರೀತಿಯಾಗಿ ಇಲ್ಲ. ಸಂಗೀತವನ್ನು ವೃತ್ತಿಯಂದು ಪರಿಗಣಿಸಿದರೆ ಸಂ ಗೀತಗಾರರಿಗೆ ಮಾತ್ರವಲ್ಲ ಇದರಿಂದ ಪ್ರವಾಸೋದ್ಯಮ, ಶಿಕ್ಷಣ ಬೆಳೆತುತ್ತದೆ ಎಂದು ರಿಕ್ಕಿ ಕೇಜ್ ವಿವರಿಸಿದರು.

ಒಂದು ಸಂಗೀತ ಕಾರ್ಯಕ್ರಮದಲ್ಲಿ 100 ಜನ ಕೆಲಸ ಮಾಡುತ್ತಾರೆ, ಈ ರೀತಿ ಭಾರತದಲ್ಲಿ ಅವಕಾಶ ಇಲ್ಲ. ವಿಪರ್ಯಾಸ ಅಂದ್ರೆ ಭಾರತದ ಒಂದು ಸಿಂಫ್ಯಾನಿ ಸಂಗೀತ ತಂಡವಿಲ್ಲ. ಬೇರೆ ದೇಶಗಳಲ್ಲಿ ಯಾರೇ ವಿ ಐ ಪಿ ಬಂದ್ರು ಸಂಗೀತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ದೇಶದಲ್ಲಿ ಈ ರೀತಿಯ ಮೂಲಭೂತ ವ್ಯವಸ್ಥೆ ಪ್ರಾರಂಭವಾಗಬೇಕು ಎಂದು ಹೇಳಿದರು.

ಬಾಲಿವುಡ್ ನಲ್ಲಿ ಯಾವುದೇ ಸಂಗೀತ ರಚನೆ ಆದರೆ ಅದು ಐಟಂ ಸಾಂಗ್ ಅಥವಾ ಲವ್ ಸಾಂಗ್ ಆಗುತ್ತದೆ. ಬಾಲಿವುಡ್ ದೇಶದ ಸಂಗೀತವನ್ನು ಆವರಿಸಿದೆ. ಪಂಡಿತ್ ರವಿ ಶಂಕರ್ ನಂತ ದಿಗ್ಗಜ ರಚನೆ ಮಾಡಿದ ಹಾಡು ಯಾವುದು ಎಂದು ಯಾರೂ ಉತ್ತರಿಸುತ್ತಿರ ಎಂದು ಪ್ರಶ್ನಿಸಿದರು.

ಒಟ್ಟಾರೆ ಇವರು ಸಂಗೀತಕ್ಕೆ ಭಾರತದಲ್ಲಿ ಹೆಚ್ವಿನ ಒತ್ತು ನೀಡಬೇಕು ಎಂದು ಸಂಗೀತಗಾರ ರಿಕ್ಕಿ ಕೇಜ್ ಆಗ್ರಹಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.