ETV Bharat / state

ಅತ್ತ ಕೋರ್ಟ್​ನಲ್ಲಿ ವಾದ-ಪ್ರತಿವಾದ... ಇತ್ತ ಮುಂಬೈನಲ್ಲಿ ಅತೃಪ್ತ ಶಾಸಕರಲ್ಲಿ ಫುಲ್​​ ಟೆನ್ಷನ್​​​! - ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​ನಲ್ಲಿ ಪರ ವಿರೋಧ ವಾದಗಳು ನಡೆಯುತ್ತಿದ್ದ ಹಿನ್ನೆಲೆ ಅತೃಪ್ತರಲ್ಲಿ ಟೆನ್ಷನ್ ಹೆಚ್ಚಾಗಿತ್ತು. ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಆತಂಕ ಅತೃಪ್ತರನ್ನು ಕಾಡುತ್ತಿತ್ತು. ವಾದ ಪ್ರತಿವಾದ ಆಲಿಸಿರುವ ಸುಪ್ರೀಂ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟ್​
author img

By

Published : Jul 16, 2019, 4:28 PM IST

ಬೆಂಗಳೂರು/ಮುಂಬೈ: ಅತ್ತ ಸುಪ್ರೀಂ ಕೋರ್ಟ್​ನಲ್ಲಿ ರಾಜೀನಾಮೆ ಸಂಬಂಧ ವಾದ ವಿವಾದ ನಡೆಯುತ್ತಿದ್ದರೆ, ಇತ್ತ ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತರ ಕುತೂಹಲ, ಆತಂಕ ಹೆಚ್ಚಾಗಿತ್ತು.

ತಮ್ಮ ಪರ ವಕೀಲರು ಒಳ್ಳೆಯ ರೀತಿಯಲ್ಲಿ ವಾದ ಮಾಡಿದ್ದಾರೆ. ಆದರೆ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಕುತೂಹಲದಲ್ಲಿ ಅತೃಪ್ತರು ಇದ್ದರು. ಹೊಟೇಲ್​ನಲ್ಲೇ ಟಿವಿಗಳಲ್ಲಿ ಬರುತ್ತಿರುವ ವಾದ ಪ್ರತಿ ವಾದಗಳನ್ನು ಅತೃಪ್ತ ಶಾಸಕರು ಆತಂಕದಿಂದಲೇ ವೀಕ್ಷಿಸಿದ್ದಾರೆ.

ಇಷ್ಟು ಹೊತ್ತು ಕೋರ್ಟ್​ನ ವಾದ ಪ್ರತಿ ವಾದಗಳನ್ನು ಮಾಧ್ಯಮಗಳ ಮೂಲಕ ಹೋಟೆಲ್​ನಲ್ಲೇ ಕೂತು ಅತೃಪ್ತರು ಗಮನಿಸುರುವುದರ ಜತೆಗೆ ತಮ್ಮ ವಕೀಲರರ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

ಇದೀಗ ವಾದ ವಿವಾದ ಆಲಿಸಿರುವ ಸುಪ್ರೀಂ, ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಒಟ್ಟಿನಲ್ಲಿ ಕೋರ್ಟ್​ನಲ್ಲಿನ ವಿಚಾರಣೆ ಅತೃಪ್ತರ ಹೃದಯ ಬಡಿತವನ್ನು ಹೆಚ್ಚಾಗಿಸಿದೆ. ಸದ್ಯ ಸ್ಪೀಕರ್​ಗೆ ಕೋರ್ಟ್ ರಾಜೀನಾಮೆ ಸಂಬಂಧ ಶೀಘ್ರ ನಿರ್ಧರಿಸುವಂತೆ ನಿರ್ದೇಶನ ನೀಡಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಅತೃಪ್ತ ಶಾಸಕರು.

Intro:JjjBody:KN_BNG_01_REBELMLAS_COURTTENSION_SCRIPT_7201951

ಅತ್ತ ಕೋರ್ಟ್ ನಲ್ಲಿ ವಾದ ಪ್ರತಿವಾದ; ಇತ್ತ ಮುಂಬೈನಲ್ಲಿ ಅತೃಪ್ತರು ಫುಲ್ ಟೆನ್ಷನ್!

ಮುಂಬೈ: ಅತ್ತ ಸುಪ್ರೀಂ ಕೋರ್ಟ್ ನಲ್ಲಿ ರಾಜೀನಾಮೆ ಸಂಬಂಧ ವಾದ ವಿವಾದ ನಡೆಯುತ್ತಿದ್ದರೆ,ಇತ್ತ ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತರ ಕುತೂಹಲ, ಆತಂಕ ಹೆಚ್ಚಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಪರ ವಿರೋಧ ವಾದಗಳು ನಡೆಯುತ್ತಿರುವ ಹಿನ್ನೆಲೆ ಅತೃಪ್ತರಲ್ಲಿ ಟೆನ್ಷನ್ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಆತಂಕ ಅತೃಪ್ತರನ್ನು ಕಾಡುತ್ತಿದೆ.

ತಮ್ಮ ಪರ ವಕೀಲರು ಒಳ್ಳೆಯ ರೀತಿಯಲ್ಲಿ ವಾದ ಮಾಡಿದ್ದಾರೆ. ಆದರೆ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಕುತೂಹಲದಲ್ಲಿ ಅತೃಪ್ತರು ಇದ್ದಾರೆ. ಹೊಟೇಲ್ ನಲ್ಲೇ ಟಿವಿಗಳಲ್ಲಿ ಬರುತ್ತಿರುವ ಸುಪ್ರೀಂ ಕೋರ್ಟ್ ವಾದ ಪ್ರತಿ ವಾದಗಳನ್ನು ಅತೃಪ್ತ ಶಾಸಕರು ಆತಂಕದಿಂದಲೇ ವೀಕ್ಷಿಸುತ್ತಿದ್ದಾರೆ.

ಇಷ್ಟು ಹೊತ್ತು ಕೋರ್ಟ್ ನ ವಾದ ಪ್ರತಿ ವಾದಗಳನ್ನು ಮಾಧ್ಯಮಗಳ ಮೂಲಕ ರಿನಾಯ್ಸನ್ಸ್ ಹೋಟೆಲ್ ನಲ್ಲೇ ಕೂತು ಅತೃಪ್ತರು ಗಮನಸಿರುವುದರ ಜತೆಗೆ ತಮ್ಮ ವಕೀಲರರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ತೀರ್ಪು ನೋಡಿಕೊಂಡು ಮಧ್ಯಾಹ್ನದ ಬಳಿಕ ಪತ್ರಿಕಾಗೋಷ್ಟಿ ನಡೆಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೋರ್ಟ್ ನಲ್ಲಿನ ವಿಚಾರಣೆ ಅತೃಪ್ತರ ಹೃದಯ ಬಡಿತವನ್ನು ಹೆಚ್ಚಾಗಿಸಿದೆ. ಸದ್ಯ ಸ್ಪೀಕರ್ ಗೆ ಕೋರ್ಟ್ ರಾಜೀನಾಮೆ ಸಂಬಂಧ ಶೀಘ್ರ ನಿರ್ಧರಿಸುವಂತೆ ಕೋರ್ಟ್ ನಿರ್ದೇಶನ ನೀಡ ಬಹುದು ಎಂಬ ವಿಶ್ವಾಸದಲ್ಲಿದ್ದಾರೆ.Conclusion:Hhh
ETV Bharat Logo

Copyright © 2025 Ushodaya Enterprises Pvt. Ltd., All Rights Reserved.