ಬೆಂಗಳೂರು: ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಅಭಿಮಾನಿಗಳು ಕ್ರಿಕೆಟ್ ಜೊತೆಯಲ್ಲಿ ವರನಟ ಡಾ. ರಾಜಕುಮಾರ್ ಅವರ ಜಪ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯವನ್ನ ಆರ್ಸಿಬಿ ತಂಡ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರಿಗೆ ಅರ್ಪಿಸಿದೆ. ಟ್ವೀಟ್ ಮೂಲಕ ಅಣ್ಣಾವ್ರ ಜನ್ಮದಿನದ ಶುಭಕೋರಿ ಕನ್ನಡಿಗರ ಮನಗೆದ್ದಿದ್ದ ಬೆಂಗಳೂರು ಟೀಂ, ಸ್ಟೇಡಿಯಂನಲ್ಲಿ ರಾಜಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿತು. ಪಂದ್ಯ ನೋಡಲು ಬಂದಿದ್ದ ಪ್ರತಿಯೊಬ್ಬರೂ ಸ್ಟೇಡಿಯಂನ ಎಲ್ಇಡಿ ಸ್ಕ್ರೀನ್ಗಳಲ್ಲಿ ಅಣ್ಣಾವ್ರನ್ನ ಕಣ್ತುಂಬಿಕೊಂಡು ಹುಟ್ಟು ಹಬ್ಬದ ಶುಭ ಕೋರಿದರು.
-
On the 91st anniversary of his birth, we send all our love to Karnataka's jewel, Dr. Rajkumar! ಕನ್ನಡದ ಕಣ್ಮಣಿ ನಟ ಸಾರ್ವಭೌಮ ದಿ| ಡಾ. ರಾಜ್ ಕುಮಾರ್ ಅವರ 91ನೆಯ ಜನ್ಮ ದಿನದ ಹಾರ್ದಿಕ ಶುಭಾಶಯಗಳು! pic.twitter.com/4GmBlfWF7o
— Royal Challengers (@RCBTweets) April 24, 2019 " class="align-text-top noRightClick twitterSection" data="
">On the 91st anniversary of his birth, we send all our love to Karnataka's jewel, Dr. Rajkumar! ಕನ್ನಡದ ಕಣ್ಮಣಿ ನಟ ಸಾರ್ವಭೌಮ ದಿ| ಡಾ. ರಾಜ್ ಕುಮಾರ್ ಅವರ 91ನೆಯ ಜನ್ಮ ದಿನದ ಹಾರ್ದಿಕ ಶುಭಾಶಯಗಳು! pic.twitter.com/4GmBlfWF7o
— Royal Challengers (@RCBTweets) April 24, 2019On the 91st anniversary of his birth, we send all our love to Karnataka's jewel, Dr. Rajkumar! ಕನ್ನಡದ ಕಣ್ಮಣಿ ನಟ ಸಾರ್ವಭೌಮ ದಿ| ಡಾ. ರಾಜ್ ಕುಮಾರ್ ಅವರ 91ನೆಯ ಜನ್ಮ ದಿನದ ಹಾರ್ದಿಕ ಶುಭಾಶಯಗಳು! pic.twitter.com/4GmBlfWF7o
— Royal Challengers (@RCBTweets) April 24, 2019
ಇನ್ನು ಈ ಸಂದರ್ಭದಲ್ಲಿ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.
ಎಬಿ ಡಿ ವಿಲಿಯರ್ಸ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ಡೆತ್ ಓವರ್ನಲ್ಲಿ ಬೌಲರ್ಗಳು ತೋರಿದ ಅದ್ಭುತ ಪ್ರದರ್ಶನದಿಂದ ಆರ್ಸಿಬಿ ತಂಡ ಗೆಲವು ದಾಖಲಿಸಿತು. ಇದೇ ವೇಳೆ, ಟ್ವೀಟ್ ಮಾಡಿರುವ ಆರ್ಸಿಬಿ ಟೀಂ ಪಂದ್ಯದ ಗೆಲುವನ್ನ ಡಾ.ರಾಜ್ಗೆ ಅರ್ಪಿಸಿದೆ.
-
What a way to celebrate the birth anniversary of Annavru, alva? #HappyBirthdayDrRajkumar
— Royal Challengers (@RCBTweets) April 24, 2019 " class="align-text-top noRightClick twitterSection" data="
">What a way to celebrate the birth anniversary of Annavru, alva? #HappyBirthdayDrRajkumar
— Royal Challengers (@RCBTweets) April 24, 2019What a way to celebrate the birth anniversary of Annavru, alva? #HappyBirthdayDrRajkumar
— Royal Challengers (@RCBTweets) April 24, 2019