ETV Bharat / state

ರಮೇಶ್​ ಜಾರಕಿಹೊಳಿ ರಾಸಲೀಲೆ ಪ್ರಕರಣ.. ಆರೋಪಿಯ ಜತೆಗೆ ಹಾರ್ಡ್‌ಡಿಸ್ಕ್, ಪೆನ್ ಡ್ರೈವ್ ಎಸ್​ಐಟಿ ವಶಕ್ಕೆ - Ramesh jarakiholi

ರಾಸಲೀಲೆಯಲ್ಲಿರುವ ಯುವತಿಯ ಸಂಪರ್ಕದಲ್ಲಿದ್ದ ಎನ್ನಲಾದ ದೇವನಹಳ್ಳಿ ತಾಲೂಕಿನ ವಿಜಯಪುರದ ಬಸವೇಶ್ವರ ನಗರದ ನಿವಾಸಿ ನಾಪತ್ತೆಯಾಗಿದ್ದಾನೆ..

S IT investigation
ರಮೇಶ್​ ಜಾರಕಿಹೊಳಿ ರಾಸಲೀಲೆ ಪ್ರಕರಣ
author img

By

Published : Mar 13, 2021, 5:18 PM IST

ದೇವನಹಳ್ಳಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ದೇವನಹಳ್ಳಿಯಲ್ಲಿ ಓರ್ವನನ್ನು ಎಸ್ಐಟಿ ವಶಕ್ಕೆ ಪಡೆದಿದೆ.

ರಾಸಲೀಲೆಯಲ್ಲಿರುವ ಯುವತಿಯ ಸಂಪರ್ಕದಲ್ಲಿದ್ದ ಎನ್ನಲಾದ ದೇವನಹಳ್ಳಿ ತಾಲೂಕಿನ ವಿಜಯಪುರದ ಬಸವೇಶ್ವರ ನಗರದ ನಿವಾಸಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ವ್ಯಕ್ತಿಯ ಮನೆ ಮೇಲೆ ಎಸ್​ಐಟಿ ದಾಳಿ ನಡೆಸಿದ ವೇಳೆ ಹಾರ್ಡ್​​ ಡಿಸ್ಕ್, ಪೆನ್‌ಡ್ರೈವ್‌ನ ಸಹ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.