ETV Bharat / state

ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೈಯರ್​ಗೆ ಚಾಕು ಇರಿತ: ಆರು ಜನರ ಬಂಧನ - ಹೋಟೆಲ್ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ

ನಗರದ ಹೋಟೆಲ್​ವೊಂದರಲ್ಲಿ ಆರು ಜನರ ಗುಂಪುಂದು ಗಲಾಟೆ ಮಾಡಿದ್ದಲ್ಲದೇ, ಈ ರೀತಿ ಜೋರಾಗಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೈಯರ್​ಗೆ ಚಾಕು ಇರಿತ
Quarrel between people and hotel sapleyar
author img

By

Published : Jan 6, 2020, 9:44 AM IST

ಬೆಂಗಳೂರು: ಗಲಾಟೆ ಮಾಡಬೇಡಿ ಎಂದು ಹೇಳಿದ್ದಕ್ಕೆ ಹೋಟೆಲ್ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೈಯರ್​ಗೆ ಚಾಕು ಇರಿತ

ಹರಿ,ಕರ್ಣ,ರಂಜಿತ್,ಸಂತೋಷ್,ವಿಜಯ್ ಬಂಧಿತ ಆರೋಪಿಗಳು. ಜ.01 ರ ಹೊಸ ವರ್ಷಾಚರಣೆ ವೇಳೆ ದೊಡ್ಡ ಬಾಣಸವಾಡಿಯ ಹೋಟೆಲ್​ವೊಂದರಲ್ಲಿ ‌ನಾಲ್ಕು‌ ಜನರು ರೂಮ್​ ಮಾಡಿ ರಾತ್ರಿ ಸಮಯದಲ್ಲಿ ಸುಮಾರು 12 ಕ್ಕೂ ಹೆಚ್ಚು ಮಂದಿ ಸೇರಿ ಹೋಟೆಲ್​ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಅಲ್ಲಿನ ಸಪ್ಲೈಯರ್ ಇರ್ಶಾದ್ ಎಂಬಾತ ಜೋರಾಗಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದಾನೆ. ಇದಕ್ಕೆ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ಇರ್ಷಾದ್ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸ್​ ಹೋಟೆಲ್ ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Intro:ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೈಯರ್ ಗೆ ಚಾಕುವಿನಿಂದ ಇರಿತ
ಗಲಾಟೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆರೋಪಿಗಳ ಬಂಧನ

ಗಲಾಟೆ ಮಾಡಬೇಡಿ ಎಂದು ಹೇಳಿದಕ್ಕೆ ಹೋಟೇಲ್ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಿ,ಕರ್ಣ,ರಂಜಿತ್,ಸಂತೋಷ್,ವಿಜಯ್ ಸೇರಿ ಆರು ಜನ ಬಂಧಿತ ಆರೋಪಿಗಳು

ಜನವರಿ 1 ರ ಹೊಸ ವರ್ಷಾಚರಣೆ ವೇಳೆ ದೊಡ್ಡಬಾಣಸವಾಡಿಯ ಓಲಿವ್ ರೆಸಿಡೆನ್ಸಿ ಹೋಟೆಲ್ ನಲ್ಲಿ ‌ನಾಲ್ಕು‌ಮಂದಿ ಎಂದು ರೂಂ ಬುಕ್ ಮಾಡಿದ್ದರು. ಆದರೆ ರಾತ್ರಿಯಾಗುತ್ತಿದ್ದಂತೆ ಸುಮಾರು 12 ಕ್ಕೂ ಹೆಚ್ಚು ಮಂದಿ ಸೇರಿ ಹೋಟೆಲ್ ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡ್ತಿದ್ರು.

ಈ ವೇಳೆ ಹೋಟೆಲ್ ನಲ್ಲಿ ಗಲಾಟೆ ಮಾಡ್ಬೆಡಿ ಇತರೆ ಗ್ರಾಹಕರಿಗೆ ತೊಂದರೆಯಾಗತ್ತೆ ಎಂದಿದ್ದ ಸಪ್ಲೈಯರ್ ಇರ್ಶಾದ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹೀಗಾಗಿ ಹಲ್ಲೆಗೊಳಗಾದ ಇರ್ಷಾದ್ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ ಸದ್ಯ ಪೊಲೀ ಹೋಟೆಲ್ ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ
Body:KN_BNG_01_HOTEL_7204498Conclusion:KN_BNG_01_HOTEL_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.