ETV Bharat / state

ಬೆಂಗಳೂರಲ್ಲಿ ನಾಳೆ ಮಧ್ಯರಾತ್ರಿ 2 ಗಂಟೆವರೆಗೂ ಹೋಟೆಲ್​​, ಬಾರ್​ ಓಪನ್​​​​ - bengaluru new year celebration news

ಹೊಸ ವರ್ಷಾಚಾರಣೆ ಹಿನ್ನೆಲೆ ನಾಳೆ ರಾತ್ರಿ 2 ಗಂಟೆಯವರೆಗೂ ಬೆಂಗಳೂರು ನಗರದ ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್​​​ಗಳಿಗೆ ವ್ಯಾಪಾರ ವಹಿವಾಟು ನಡೆಸಲು ಭಾಸ್ಕರ್​​ ರಾವ್​ ಅನುಮತಿ ನೀಡಿದ್ದಾರೆ.

police
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
author img

By

Published : Dec 30, 2019, 8:55 PM IST

ಬೆಂಗಳೂರು: ಹೊಸ ವರ್ಷಾಚಾರಣೆ ಹಿನ್ನೆಲೆ ನಾಳೆ ರಾತ್ರಿ 2 ಗಂಟೆಯವರೆಗೂ ನಗರದ ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್​​​ಗಳಿಗೆ ವ್ಯಾಪಾರ ವಹಿವಾಟು ನಡೆಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ.

ಸಾಮಾನ್ಯವಾಗಿ ರಾತ್ರಿ ಒಂದು ಗಂಟೆವರೆಗೂ ವ್ಯಾಪಾರ ವಹಿವಾಟು‌ ನಡೆಸಲು ಅನುಮತಿ ನೀಡಿದ್ದ ಆಯುಕ್ತರು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ‌ ಮಧ್ಯರಾತ್ರಿ ಎರಡು ಗಂಟೆವರೆಗೂ ಪಬ್, ಬಾರ್​​ಗಳಿಗೆ ಅನುಮತಿ ನೀಡಿದ್ದಾರೆ. ಈಗಾಗಲೇ‌ ನಗರದಲ್ಲಿ ನಾಳೆ ಬೆಳಗ್ಗೆಯಿಂದ ಮುಂಜಾಗ್ರತಾ ಕ್ರಮವಾಗಿ ಏಳು ಸಾವಿರ ಪೊಲೀಸರನ್ನು‌ ನಿಯೋಜನೆ ಮಾಡಲಾಗಿದ್ದು, 1500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಎಂ.ಜಿ ರಸ್ತೆ ಹಾಗೂ ಬಿಗ್ರೇಡ್ ರಸ್ತೆ ಸೇರಿದಂತೆ‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

Intro:Body:ನಾಳೆ ಮಧ್ಯರಾತ್ರಿ 2 ಗಂಟೆವರೆಗೂ ವ್ಯಾಪಾರ ವಹಿವಾಟು ನಡೆಸಲು‌ ಅನುಮತಿ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ಹೊಸ ವರ್ಷಾಚಾರಣೆ ಹಿನ್ನೆಲೆಯಲ್ಲಿ ನಾಳೆ ರಾತ್ರಿ 2 ಗಂಟೆಯವರೆಗೂ ನಗರದ ಹೊಟೇಲ್, ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ವ್ಯಾಪಾರ ವಹಿವಾಟು ನಡೆಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅನುಮತಿ ನೀಡಿದ್ದಾರೆ..

ಸಾಮಾನ್ಯವಾಗಿ ರಾತ್ರಿ ಒಂದು ಗಂಟೆವರೆಗೂ ವ್ಯಾಪಾರ ವಹಿವಾಟು‌ ನಡೆಸಲು ಅನುಮತಿ ನೀಡಿದ್ದ ಆಯುಕ್ತರು ನ್ಯೂ ಇಯರ್ ಹಿನ್ನೆಲೆಯಲ್ಲಿ‌ ಮಧ್ಯರಾತ್ರಿ ಎರಡು ಗಂಟೆವರೆಗೂ ಪಬ್, ಬಾರ್ ಗಳು ತೆರೆದಿರಲು ಅನುಮತಿ ನೀಡಿದ್ದಾರೆ.
ಈಗಾಗಲೇ‌ ನಗರದಲ್ಲಿ ನಾಳೆ ಬೆಳಗ್ಗೆಯಿಂದ ಮುಂಜಾಗ್ರತ ಕ್ರಮವಾಗಿ ಏಳು ಸಾವಿರ ಪೊಲೀಸರನ್ನು‌ ನಿಯೋಜನೆ ಮಾಡಲಾಗಿದ್ದು 1500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ.. ಎಂ.ಜಿ.ರಸ್ತೆ ಹಾಗೂ ಬಿಗ್ರೇಡ್ ರಸ್ತೆ ಸೇರಿದಂತೆ‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ..‌

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.