ETV Bharat / state

ಅಂಬೇಡ್ಕರ್​ಗೆ ಅವಮಾನಿಸಿದ ಆರೋಪ: ಬಹುಜನ ಮಹಾಸಭಾದಿಂದ ಪ್ರತಿಭಟನೆ

author img

By

Published : Nov 14, 2019, 9:12 AM IST

ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾಶಂಕರ್ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಮಾನಿಸಿದ್ದಾರೆ ಎಂದು ಆರೋಪಿಸಿ ಜಯನಗರದಲ್ಲಿ ಬಹುಜನ ಸಮಾಜವಾದಿ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು.

ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿದಲ್ಲ ಹೇಳಿಕೆ ವಿರುದ್ಧ ಪ್ರತಿಭಟನೆ

ಬೆಂಗಳೂರು: ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾಶಂಕರ್ ಅವರು ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾದ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಜಯನಗರದಲ್ಲಿ ಬಹುಜನ ಮಹಾಸಭಾ ವತಿಯಿಂದ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಕುರಿತು ವಿವಾದಾತ್ಮಕ ವಿಚಾರ ಉಲ್ಲೇಖ ಆರೋಪ- ಬಹುಜನ ಸಂಘಟನೆಯಿಂದ ಪ್ರತಿಭಟನೆ

ಬಹುಜನ ಮಹಾಸಭಾ ಸಂಘಟನೆಯ ರಾಜ್ಯಾಧ್ಯಕ್ಷ ಆರ್​ ಶೇಖರ್​ ಮಾತನಾಡಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್​ ಅವರು ಎಲ್ಲಾ ಶಾಲೆಗಳಿಗೆ ನೀಡಿರುವ ಮಾರ್ಗಸೂಚಿಯಲ್ಲಿ ಅಂಬೇಡ್ಕರ್​ ಬಗ್ಗೆ ವಿವಾದಾತ್ಮಕ ವಿಚಾರ ಉಲ್ಲೇಖಿಸಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೆ ಅಂಬೇಡ್ಕರ್ ವಿರೋಧಿ ನಿಲುವು ತಳಿದಿರುವ ಉಮಾಶಂಕರ್‌ ಅವರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಇದೇ ವೇಳೆ ಪ್ರತಿಭಟನಾನಿರತರು ಮಾಡಿದರು.

Intro:Protest against education ministryBody:ಸಂವಿಧಾನದ ದಿನಾಚರಣೆ ಪ್ರಯುಕ್ತ ಸಿದ್ಧವಾಗುತ್ತಿದ್ದ ಸಿದ್ಧಪಡಿಸಲಾಗಿದ್ದ ಕೈಪಿಡಿಯಲ್ಲಿ ಐ.ಎ.ಎಸ್
ಅಧಿಕಾರಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಉಮಾಶಂಕರ್ ಕನಿಷ್ಠ ಜ್ಞಾನವೂ ಇಲ್ಲದೆ ಸಂವಿಧಾನವನ್ನು
ಅಂಬೇಡ್ಕರ್ ಒಬ್ಬರೇ ರಚಿಸಿದಲ್ಲ ಎಂಬ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಸಂವಿಧಾನ ಅನೇಕ ಸಮಾಜದ ಪ್ರತಿನಿಧಿಗಳ ಪರಿಶ್ರಮದಿಂದ ರಚನೆಯಾಗಿದೆ.
ಮುದ್ರೆಯನ್ನು ಮಾತ್ರ ಅಂಬೇಡ್ಕರ್ ಒತ್ತಿದ್ದಾರೆ ಅಷ್ಟೇ, ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ನಾವು ನೀಡಿರುವ
ಮಾರ್ಗಸೂಚಿ ರೀತಿಯಲ್ಲಿ ಅಂಬೇಡ್ಕರ್ ಅನ್ನು ಮುಖ್ಯವಾಗಿ ತೋರಿಸಿದೆ. ನವೆಂಬರ್ 26 ರಂದು
ಸಂವಿಧಾನ ಸಮರ್ಪಣಾ ದಿನ ವನ್ನು ಆಚರಿಸು ಬೇಕೆಂದು ಸುತ್ತೋಲೆ ಹೊರಡಿಸಿದ್ದು. ಈಗ ಈ ವಿವಾದ
ರಾಜ್ಯಾದ್ಯಂತ ಅನೇಕ ದಲಿತ ಸಂಘಟನೆಗಳು ಮತ್ತು ಅನೇಕ ಸಂವಿಧಾನವನ್ನು ಒಪ್ಪುವವರು
ಪ್ರತಿಭಟನೆಗಳನ್ನು ಮಾಡುತ್ತಿದ್ದು, ಇಂದು ನಗರದ ಜಯನಗರದಲ್ಲಿ ಬಹುಜನ ಮಹಾಸಭಾ ವತಿಯಿಂದ
ತಿಲಕನಗರ, ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು.

ಈ ಕೆಳಕಂಡ ಹಕ್ಕೊತ್ತಾಯಗಳ ಮನವಿಯನ್ನು ರಾಜ್ಯಪಾಲರಿಗೆ ನೀಡುತ್ತಿದ್ದೇವೆ.

1) ಸಂವಿಧಾನ ವಿರೋಧಿ ಅಂಬೇಡ್ಕರ್ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿರುವ ಉಮಾಶಂಕರ್‌ರವರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡ ಬೇಕು
2) ಸಂವಿಧಾನವನ್ನು ವಿರೋಧಿಸಿ ಹೇಳಿಕೆ ನೀಡಿರುವ ಉಮಾಶಂಕರ್ ವಿರುದ್ಧ ದೇಶದ್ರೋಹಿ ಆರೋಪದ ಮೊಕದ್ದಮೆ ದಾಖಲಿಸಬೇಕು
3) ದೇಶದ್ರೋಹಿ ಉಮಾಶಂಕರ್‌ರವರನ್ನು ಗಡಿಪಾರು ಮಾಡುಬೇಕು
4) ಸೂಕ್ತವಾದ ಕಾನೂನು ರೀತಿ ಶಿಕ್ಷೆಗೆ ಒಳಪಡಿಸಬೇಕು
5) ತಕ್ಷಣವೇ ಸರ್ಕಾರ ಕ್ಷಮೆ ಯಾಚಿಸಿದ ಸಂವಿಧಾನ ವಿರೋಧಿ ಸುತ್ತೋಲೆಯನ್ನು ಮತ್ತು ಕೈಪಿಡಿಯನ್ನು ಹಿಂಪಡೆಯಬೇಕು

ಇದರ ಜೊತೆಗೆ

6) ಸಾರ್ವಜನಿಕ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಆಡಳಿತದಲ್ಲಿ ಈ ರೀತಿಯ
ಲೋಪಗಳಾಗದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ನಿರ್ದೇಶನ ನೀಡಬೇಕೆಂದು ಪ್ರತಿಭಟನೆ ಮಾಡುವ ಜೊತೆಗೆ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿಕೊಂಡರು.Conclusion:Video sent
ETV Bharat Logo

Copyright © 2024 Ushodaya Enterprises Pvt. Ltd., All Rights Reserved.