ETV Bharat / state

ರೈತರ ಬೆಳೆಹಾನಿಗೆ ಮೊದಲು ಪರಿಹಾರ ನೀಡುವೆ.. ಸಿಎಂ ಯಡಿಯೂರಪ್ಪ - ಸಿ.ಎಂ.ಯಡಿಯೂರಪ್ಪ

ಕೇಂದ್ರದಿಂದ ಬಿಡುಗಡೆಯಾಗಿರುವ ತಾತ್ಕಾಲಿಕ ನೆರೆ ಪರಿಹಾರವನ್ನು ಮೊದಲು ರೈತರ ಬೆಳೆ ನಷ್ಟಕ್ಕೆ ನೀಡತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
author img

By

Published : Oct 6, 2019, 5:18 PM IST

ಬೆಂಗಳೂರು: ಕೇಂದ್ರ ಸರ್ಕಾರದಿಂದ 1200 ಕೋಟಿ ರೂ. ತಾತ್ಕಾಲಿಕ ಪರಿಹಾರವಷ್ಟೇ.. 2ನೇ ಹಂತದಲ್ಲಿ ಪರಿಹಾರ ಇನ್ನೂ ಹೆಚ್ಚು ಸಿಗಲಿದೆ. ಹಾಗಾಗಿ ಮೊದಲು ರೈತರ ಬೆಳೆಯ ನಷ್ಟಕ್ಕೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ..

ಕೇಂದ್ರದಿಂದ ತಾತ್ಕಾಲಿಕವಾಗಿ ಮೊದಲ ಕಂತು ಹಣ ಬಿಡುಗಡೆ ಮಾಡಿದ್ದಾರೆ. ಕೇಂದ್ರದಿಂದ ಬಂದ ಹಣಕ್ಕೆ ರಾಜ್ಯ ಸರ್ಕಾರದ ಹಣವನ್ನೂ ಸೇರಿಸಿ ರೈತರಿಗಾದ ಬೆಳೆಹಾನಿಗೆ ಪರಿಹಾರ ಕೊಡಬೇಕು ಎಂಬ ಚಿಂತನೆ ಇದೆ. ಪರಿಹಾರವಾಗಿ ಬಂದ ಹಣಕ್ಕೆ ಇನ್ನೂ ಹೆಚ್ಚು ಹಣ ಸೇರಿಸಿ ಬೆಳೆನಾಶಕ್ಕೆ ಪರಿಹಾರ ಕೊಡುತ್ತೇವೆ. ಅಧಿವೇಶನದ ಬಳಿಕ ಬೆಳೆನಾಶಕ್ಕೆ ಯಾವ ರೀತಿ ಪರಿಹಾರ ಕೊಡಬೇಕು ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಇನ್ನು, ಅಧಿವೇಶನದ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.

ಬಳಿಕ ಚಿತ್ರದುರ್ಗಕ್ಕೆ ಹೊರಟ ಸಿ.ಎಂ. ಯಡಿಯೂರಪ್ಪ, ಜಕ್ಕೂರು ಏರೋ ಡ್ರಮ್​ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದರು‌. ಮುರುಘಾಮಠದ ವತಿಯಿಂದ ಹಮ್ಮಿಕೊಂಡಿರುವ ಶರಣಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇಂದು ರಾತ್ರಿಯೇ ಚಿತ್ರದುರ್ಗದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Intro:ರೈತರ ಬೆಳೆಹಾನಿಗೆ ಮೊದಲು ಪರಿಹಾರ- ಸಿಎಂ ಯಡಿಯೂರಪ್ಪ

ಬೆಂಗಳೂರು- ಕೇಂದ್ರ ಸರ್ಕಾರದಿಂದ 1200 ಕೋಟಿ ರೂಪಾಯಿ ತಾತ್ಕಾಲಿಕವಾಗಿ ಮೊದಲ ಹಂತದ ಪರಿಹಾರದ ಹಣ ಬಂದಿದೆ. ಮೊದಲು ರೈತರ ಬೆಳೆಯ ನಷ್ಟಕ್ಕೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ತಾತ್ಕಾಲಿಕವಾಗಿ ಮೊದಲ ಕಂತು ಬಿಡುಗಡೆ ಮಾಡಿದ್ದಾರೆ. ಕೇಂದ್ರದಿಂದ ಬಂದ ಹಣಕ್ಕೆ ರಾಜ್ಯ ಸರ್ಕಾರದ ಹಣವನ್ನೂ ಸೇರಿಸಿ ರೈತರಿಗಾದ ಬೆಳೆಹಾನಿಗೆ ಪರಿಹಾರ ಕೊಡಬೇಕು ಎಂಬ ಚಿಂತನೆ ಇದೆ. ಬಂದ ಹಣಕ್ಕೆ ಇನ್ನೂ ಹೆಚ್ಚು ಹಣ ಸೇರಿಸಿ ಬೆಳೆನಾಶಕ್ಕೆ ಪರಿಹಾರ ಕೊಡುತ್ತೇವೆ. ಅಧಿವೇಶನದ ಬಳಿಕ ಬೆಳೆನಾಶಕ್ಕೆ ಯಾವ ರೀತಿ ಪರಿಹಾರ ಕೊಡಬೇಕು ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಇನ್ನು
ಅಧಿವೇಶನದ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದರು.

ಬಳಿಕ ಚಿತ್ರದುರ್ಗಕ್ಕೆ ಹೊರಟ ಸಿಎಂ ಯಡಿಯೂರಪ್ಪ, ಜಕ್ಕೂರು ಏರೋ ಡ್ರಮ್ ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದರು‌. ಮುರುಘಾಮಠದ ವತಿಯಿಂದ ಹಮ್ಮಿಕೊಂಡಿರು ಶರಣಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇಂದು ರಾತ್ರಿಯೇ ಚಿತ್ರದುರ್ಗದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಸೌಮ್ಯ
ರೈತರ ಬೆಳೆಹಾನಿಗೆ ಮೊದಲು ಪರಿಹಾರ- ಸಿಎಂ ಯಡಿಯೂರಪ್ಪ

ಸೌಮ್ಯಶ್ರಿ
Kn_bng_04_cm_byte_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.