ETV Bharat / state

ಕೊಂಚ ಕಡಿಮೆಯಾದ ಮಳೆ: ಹೀಗಿದೆ ಇಂದಿನ ಜಲಾಶಯದ ನೀರಿನ ಪ್ರಮಾಣ - ಜಲಾಶಯದ ನೀರಿನ ಪ್ರಮಾಣ

ಇಂದಿನ ಜಲಾಶಯದ ನೀರಿನ ಮಟ್ಟ, ಒಳಹರಿವು ಸೇರಿದಂತೆ ಗರಿಷ್ಠ ಮಟ್ಟದ ಪ್ರಮಾಣವನ್ನು ತಿಳಿಯೋಣ..

ಜಲಾಶಯದ ನೀರಿನ ಪ್ರಮಾಣ
ಜಲಾಶಯದ ನೀರಿನ ಪ್ರಮಾಣ
author img

By

Published : Jul 22, 2022, 6:01 PM IST

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಕೊಂಚ ಮಳೆಯಾಗುತ್ತಿದೆ. ಪಶ್ಚಿಮಘಟ್ಟದಲ್ಲಿ ಮಳೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟದಲ್ಲಿನ ವ್ಯತ್ಯಾಸವನ್ನು ತಿಳಿಯೋಣ..

ಕಬಿನಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ- 2,284 ಅಡಿ
  • ಇಂದಿನ ಮಟ್ಟ- 2,284 ಅಡಿ
  • ಒಳ ಹರಿವು -16,048 ಕ್ಯೂಸೆಕ್
  • ಹೊರ ಹರಿವು- 15,000 ಕ್ಯೂಸೆಕ್
  • ಆಲಮಟ್ಟಿಯ ಡ್ಯಾಂ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)
  • ಗರಿಷ್ಠ ಮಟ್ಟ- 519.60 ಮೀಟರ್
  • ಇಂದಿನ ಮಟ್ಟ- 517.94 ಮೀಟರ್
  • ಒಳಹರಿವು- 83, 460 ಕ್ಯೂಸೆಕ್
  • ಹೊರಹರಿವು- 63, 750 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ- 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ- 79.241 ಟಿಎಂಸಿ
  • ಭದ್ರಾ ಜಲಾಶಯ
  • ಇಂದಿನ ಮಟ್ಟ- 183'9½" ಅಡಿ
  • ಗರಿಷ್ಠ ಮಟ್ಟ - 186 ಅಡಿ
  • ಒಳಹರಿವು- 10523 ಕ್ಯೂಸೆಕ್
  • ಹೊರಹರಿವು- 2561 ಕ್ಯೂಸೆಕ್​
  • ನೀರು ಸಂಗ್ರಹ- 68.773 ಟಿಎಂಸಿ
  • ಸಾಮರ್ಥ್ಯ- 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ- 167'11" ಅಡಿ
  • ಲಿಂಗನಮಕ್ಕಿ ಜಲಾಶಯ
  • ಇಂದಿನ ಮಟ್ಟ- 1797.50 ಅಡಿ
  • ಗರಿಷ್ಠ ಮಟ್ಟ - 1819 ಅಡಿ
  • ಒಳಹರಿವು- 11330 ಕ್ಯೂಸೆಕ್​
  • ಹೊರಹರಿವು- 5768.0
  • ನೀರು ಸಂಗ್ರಹ- 89.91 ಟಿಎಂಸಿ
  • ಸಾಮರ್ಥ್ಯ- 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ- 1796. 60 ಅಡಿ

ಓದಿ: ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ಹೆಚ್ಚುವರಿ ಹೂಡಿಕೆಗೆ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.