ETV Bharat / state

ಭಾರತ್​ ಬಂದ್​ ಹಿನ್ನೆಲೆ ಪೊಲೀಸ್​​ ಸಬ್​ ಇನ್ಸ್​​ಪೆಕ್ಟರ್​​​​​​ ದೈಹಿಕ ಪರೀಕ್ಷೆ ಮುಂದೂಡಿಕೆ - Sub Inspector of Police

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಇಂದು ಕಾರ್ಮಿಕ ಸಂಘಟನೆಗಳು ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಇಂದು ನಿಗದಿಯಾಗಿದ್ದಂತ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ದೈಹಿಕ ಪರೀಕ್ಷೆಯನ್ನ ಇದೇ ತಿಂಗಳು 27ಕ್ಕೆ ಮುಂದೂಡಲಾಗಿದೆ.

postponement-of-police-physical-examination
postponement-of-police-physical-examination
author img

By

Published : Jan 8, 2020, 1:18 PM IST

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಇಂದು ಕಾರ್ಮಿಕ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಹಾಗಾಗಿ ಇಂದು ಹಲವೆಡೆ ಜಾಥಾ ಮತ್ತು ಕೆಲವೊಂದು ಕಡೆ ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿದೆ. ಇದನ್ನು ಅರಿತು ಎಚ್ಚೆತ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇಂದು ನಿಗದಿಯಾಗಿದ್ದಂತ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಪರೀಕ್ಷೆ ಮುಂದೂಡಿದೆ.

ವಿವಿಧ ಕಡೆ ‌ವಿವಿಧ ಕವಾಯತು ಮೈದಾನದಲ್ಲಿ ಇಂದಿಗೆ ಪರೀಕ್ಷೆ ನಿಗದಿಯಾಗಿತ್ತು. ಆದರೆ ಎಲ್ಲೆಡೆ ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ದಿನಾಂಕವನ್ನು ಬದಲಿಸಿದ ಅಧಿಕಾರಿಗಳು, ಇದೇ ತಿಂಗಳು 27ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಮತ್ತೊಂದೆಡೆ ಯಾವುದೇ ಪ್ರಕಟಣೆಗಳಿಲ್ಲದೆ ಪರೀಕ್ಷೆ ಮೂಂದೂಡಿಕೆಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ವಿಚಾರ ತಿಳಿಯದೆ ಪರೀಕ್ಷೆಗೆ ಹಾಜರಾಗಿದ್ದರು‌.

Intro:ವಿವಿಧ ಬೇಡಿಕೆಗಳಿಗೆ ಮುಷ್ಕರ ಹಿನ್ನಲೆ
ಪೊಲೀಸ್ ಪರಿಕ್ಷಾ ಆಭ್ಯರ್ಥಿಗಳ ಪರೀಕ್ಷೆ ಮುಂದೂಡಿಕೆ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ರಾಜ್ಯದ್ಯಾಂತ ಕಾರ್ಮಿಕರ ಮುಷ್ಕರ ಹಿನ್ನೆಲೆ ಇಂದು ರ್ಯಾಲಿ ಮತ್ತು ಕೆಲವೊಂದು ಕಡೆ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಇಂದು ಸಬ್ ಇನ್ಸ್ ಪೆಕ್ಟರ್ ದೈಹಿಕ ಪರೀಕ್ಷೆಯನ್ನ ಇದೇ ತಿಂಗಳ 27ಕ್ಕೆ ಮುಂದೂಡಿಕೆ ಮಾಡಲಾಗಿದೆ.

ರಾಜ್ಯಾದ್ಯಂತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಇಂದು ದೈಹಿಕ ಪರೀಕ್ಷೆಗೆ ಕಾಲ್ಫಾರ್ ಆಗಿತ್ತು. ವಿವಿಧ ಕಡೆ ‌ವಿವಿಧ ಕವಾಯತು ಮೈದಾನದಲ್ಲಿ ಇಂದಿಗೆ ಪರೀಕ್ಷೆ ನಿಗದಿಯಾಗಿತ್ತು . ರ್ಯಾಲಿ ಹಿನ್ನಲೆ ಇಂದು ನಡೆಯಲಿರುವ ಅಭ್ಯರ್ಥಿಗಳ ದಿನಾಂಕ ಬದಲಿಸಿದ ಅಧಿಕಾರಿಗಳು ಇದೆ ತಿಂಗಳು 27 ಕ್ಕೆ ದೈಹಿಕ ಪರೀಕ್ಷೆ ಮುಂದೂಡಿಕೆ ಮಾಡಿದ್ದಾರೆ. ಮತ್ತೊಂದೆಡ ಸಾವಿರಾರು ಅಭ್ಯರ್ಥಿಗಳು ವಿಚಾರ ತಿಳಿಯದೆ ಪರೀಕ್ಷೆಗೆ ಹಾಜರಾಗಿದ್ದರು‌Body:KN_BNG_05_POLIXE EXAM_7204498Conclusion:KN_BNG_05_POLIXE EXAM_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.