ETV Bharat / state

ಪಾಲಿಕೆಯಿಂದ ಪಿಓಪಿ ಗಣೇಶನಿಗೆ ನೋ ಎಂಟ್ರಿ: ಕಸಕ್ಕೆ ಬಿಸಾಡಿದ ಜನ!

ಬೆಂಗಳೂರಿನಲ್ಲಿ BBMP ಪಿಓಪಿ ಗಣೇಶನನ್ನು ನಿಷೇಧಿಸಿದ್ದರೂ, ಜನ ತಲೆಕೆಡಿಸಿಕೊಳ್ಳದೆ ಪಿಒಪಿ ಗಣಪನನ್ನು ಹಬ್ಬಕ್ಕೆ ಪೂಜಿಸಿ ಬಳಿಕ ನಿಮಜ್ಜನೆಯನ್ನು ಕೆರೆಗಳಲ್ಲಿ ಮಾಡುತ್ತಿದ್ದಾರೆ. ಆದರೆ, ನೀರಿನಲ್ಲಿ ಕರಗಲಿಲ್ಲ ಎಂದು ಕಸಕ್ಕೆ ಹಾಕಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.

ಪಿಒಪಿ ಗಣೇಶ
author img

By

Published : Sep 8, 2019, 3:26 PM IST

ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಬೆಂಗಳೂರಿಗೆ ನೋ ಎಂಟ್ರಿ ಅಂದವರ ಕಣ್ಣಿಗೆ, ಈ ಪಿಓಪಿ ಗಣೇಶ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋವೊಂದು ವೈರಲ್​ ಆಗಿದೆ.

ಲಾಲ್​ ಬಾಗ್, ಮಾವಳ್ಳಿ, ಹಲಸೂರು, ಹೀಗೆ ಹಲವೆಡೆ ಪಿಓಪಿ ಗಣೇಶ ಮೂರ್ತಿಗಳನ್ನಿಟ್ಟು ಪೂಜೆ ಮಾಡಿದ್ದಾರೆ. ನಂತ್ರ ಗಣಪನನ್ನ ನೀರಿಗೆ ಹಾಕಿದಾಗ ಕರಗಲಿಲ್ಲ ಎಂದು ಕಸಕ್ಕೆ ಹಾಕಿ ಹೋಗುತ್ತಿದ್ದಾರೆ. ಪಿಓಪಿ ಮೂರ್ತಿಗಳಿಗೆ ನಿಷೇಧ ಹೇರಿ, ಮಣ್ಣಿನ ಗಣಪಗಳಿಗೆ ಮಾತ್ರ ಪಾಲಿಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಅಲ್ಲದೆ, ಪಾಲಿಕೆ ಅಧಿಕಾರಿಗಳು ಹಲವೆಡೆ ದಾಳಿ‌ ನಡೆಸಿ ಪರಿಶೀಲನೆ ಕೂಡ ನಡೆಸಿದ್ರು. ಇದಾದ ಬಳಿಕವೂ ಹಲವೆಡೆ ಮಾರಾಟ ಮುಂದುವರೆದಿತ್ತು. ಮಾವಳ್ಳಿ, ಲಾಲ್ ಬಾಗ್, ಹಲಸೂರು ಭಾಗದ ಕೆರೆಗಳಲ್ಲಿ ಹಾಗೂ ಪಾತ್ರೆಗಳಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ ಮಾಡಿದ್ದಾರೆ.

ಪಾಲಿಕೆಯಿಂದ ಪಿಒಪಿ ಗಣೇಶನಿಗೆ ನೋ ಎಂಟ್ರಿ

ಮೂರ್ತಿಗಳು ಕರಗದೆ ಹಾಗೆ ಉಳಿದಿದ್ದು ಇದರಿಂದ ಜಲಚರಗಳು, ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗಿದೆ.‌ ಸದ್ಯ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದನ್ನ ಗಮನಿಸಿಲ್ಲವೆಂಬ ಆರೋಪ ಕೇಳಿಬಂದಿದೆ.

Intro:ಗಣೇಶ ಕರಗಲಿಲ್ಲಾ ಅಂತ ಕಸದ ಬುಟ್ಟಿಗೆ ಎಸೆದರು.
ಭಗವಂತನ ಹೆಸರಲ್ಲಿ ಹಣ ವಸೂಲಿ ಮಾಡ್ತಿರುವ ಖದೀಮರು

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಬೆಂಗಳೂರಿಗೆ ನೋ ಎಂಟ್ರಿ ಅಂದವ್ರ ಕಣ್ಣಿಗೆ ಈ ಪಿಓಪಿ ಗಣೇಶ ಕಣ್ಣಿಗೆ ಬಿದ್ದಿಲ್ವಾ ಅನ್ನೋ ಪ್ರಶ್ನೇ ಇದೀಗ ಸಾರ್ವಜನಿಕರಲ್ಲಿ ಎದ್ದಿದೆ. ನೀರಲ್ಲಿ ಕರಗದ ಪಿಓಪಿ ಗಣೇಶನನ್ನ ಕಸದ ರಾಶಿಗೆ ಸಿಲಿಕಾನ್ ಸಿಟಿಯ ವಿದ್ಯಾಂವಂತರೇ ಬಿಸಕಿದ್ದಾರೆ.

ಲಾಲ್ಬಾಗ್, ಮಾವಳ್ಳಿ, ಹಲಸೂರು , ಹೀಗೆ ಹಲವೆಡೆ ಪಿಓಪಿ ಗಣೇಶ ಇಟ್ಟು ಪೂಜೆ ಮಾಡಿದ್ದಾರೆ. ನಂತ್ರ ಗಣಪನನ್ನ ನೀರಿಗೆ ಹಾಕಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ. ಪಿಓಪಿ ಗಣಪ ಬಿಟ್ಟು ಮಣ್ಣಿನ ಗಣಪಂಗೆ ಪಾಲಿಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಹಲವೆಡೆ ದಾಳಿ‌ನಡೆಸಿ ಪರಿಶೀಲನೆ ಕೂಡ ನಡೆಸಿದ್ರು.

ಆದ್ರೆ ಮಾವಳ್ಳಿ, ಲಾಲ್ ಬಾಗ್, ಹಲಸೂರು ಭಾಗದಲ್ಲಿ ಪಿಓಪಿ ಗಣಪ ಪೂಜೆ ಮಾಡಿದ ನಂತ್ರ ಕೆರೆ ಹಾಗೂ ಪಾತ್ರೆಗಳಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಆದರೆ ಮೂರ್ತಿ ಕರಗದೆ ಹಾಗೆ ಉಳಿದಿದೆ. ಇದರಿಂದ ಜಲಚರಗಳು ಪ್ರಾಣಿಪಕ್ಷಿಗಳಿಗೆ ಹಾನಿಯಾಗಿದೆ.‌ ಸದ್ಯ ಬಿಬಿಎಂಪಿ ಹಾಗೂ ಪೊಲ್ಯುಷನ್ ಬೋರ್ಡ್ ನ ಅಧಿಕಾರಿಗಳು ಇದನ್ನ ಗಮನ ಹರಿಸದೇ ಇರುವುದು ನಿಜಾಕ್ಕು ವಿಪರ್ಯಾಸವೆ ಸರಿ.
Body:KN_BNG_03_GANAPA_7204498Conclusion:KN_BNG_03_GANAPA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.