ETV Bharat / state

ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸುವ ಮಕ್ಕಳಿಗೆ ಪೋಲಿಯೋ ಲಸಿಕೆ

ಅಫ್ಘಾನಿಸ್ತಾನದಿಂದ ಬರುವ ಪ್ರಯಾಣಿಕರ ಟ್ರಾಕಿಂಗ್ ಮಾಡಲಾಗುತ್ತಿದ್ದು, ಇದರ ಜೊತೆಗೆ ಪೋಲಿಯೋ ಹನಿಯ ಡೋಸ್ 1 (2 ಹನಿ) ಮತ್ತು 0.1 ml intradermal/subcutaneous FIPV ಲಸಿಕೆಯನ್ನು ಕಡ್ಡಾಯವಾಗಿ ನೀಡುವಂತೆ ತಿಳಿಸಲಾಗಿದೆ.

Polio Vaccine
ಪೋಲಿಯೋ ಲಸಿಕೆ
author img

By

Published : Aug 27, 2021, 9:48 PM IST

ಬೆಂಗಳೂರು: ಪೋಲಿಯೋ ಮುಕ್ತ ಭಾರತ ಸ್ಥಿತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಫ್ಘಾನಿಸ್ತಾನದಿಂದ ರಾಜ್ಯಕ್ಕೆ ಬರುವ ಮಕ್ಕಳಿಕೆ ಪೋಲಿಯೋ ಲಸಿಕೆ ಹಾಕಲು ಸರ್ಕಾರ ನಿರ್ಧರಿಸಿದೆ.

order copy
ಆದೇಶದ ಪ್ರತಿ

ಅಫ್ಘಾನಿಸ್ತಾನದಿಂದ ಬರುವ ಪ್ರಯಾಣಿಕರ ಟ್ರಾಕಿಂಗ್ ಮಾಡಲಾಗುತ್ತಿದ್ದು, ಇದರ ಜೊತೆಗೆ ಪೋಲಿಯೋ ಹನಿಯ ಡೋಸ್ 1 (2 ಹನಿ) ಮತ್ತು 0.1 ml intradermal/subcutaneous FIPV ಲಸಿಕೆಯನ್ನು ಕಡ್ಡಾಯವಾಗಿ ನೀಡುವಂತೆ ತಿಳಿಸಲಾಗಿದೆ. ಎಲ್ಲಾ ಪ್ರವೇಶ ಬಂದರುಗಳಲ್ಲಿ (Ports of entry) ಈಗಾಗಲೇ ಸೂಚಿಸಲಾಗಿದೆ.

ಕೇಂದ್ರ ಸರ್ಕಾರವೂ ಆಯಾ ರಾಜ್ಯಕ್ಕೆ ತಿಳಿಸಿದ್ದು, ಆಫ್ಘಾನಿಸ್ಥಾನದಿಂದ ಇಲ್ಲಿಗೆ ಆಗಮಿಸುವ 0-15 ರ ವರ್ಷದೊಳಗಿನ ಮಕ್ಕಳನ್ನು ಪೋಲಿಯೋಗಾಗಿ ಸ್ಕ್ರೀನಿಂಗ್ ಮಾಡಬೇಕು. ಎಸ್ಓಪಿಯಂತೆ 0-15 ವರ್ಷದೊಳಗಿನವರ ಮಲದ ಒಂದು ಮಾದರಿಯನ್ನು ಮಾತ್ರ ಶೇಖರಿಸಿ ಲ್ಯಾಬೊರೇಟರಿ ರಿಕ್ವೆಸ್ಟ್ ಫಾರ್ಮ್ (ಎನ್‌ಆರ್‌ಎಫ್) ಅನ್ನು ಭರ್ತಿ ಮಾಡಿ ಬೆಂಗಳೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ (NIV) ರವಾನಿಸಲು ಸೂಚಿಸಲಾಗಿದೆ. ಮಲ ಶೇಖರಿಸುವ ರೀತಿಯ ಕುರಿತು ಮಾಹಿತಿ ನೀಡಲಾಗಿದೆ.

ಓದಿ: ತವರಿಗೆ ಬಂದ ಮಾಜಿ ಸಿಎಂಗೆ ಅದ್ಧೂರಿ ಸ್ವಾಗತ: ಪಕ್ಷ ಕಟ್ಟುವುದೇ ಮುಂದಿನ ಗುರಿ ಎಂದ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.