ETV Bharat / state

ಹಲವು ಅಪರಾಧ ಪ್ರಕರಣ ಬೇಧಿಸಿದ್ದ ಪೊಲೀಸ್ ಶ್ವಾನ ಕಾವ್ಯ ಇನ್ನಿಲ್ಲ - bomb defused squad

ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಶ್ವಾನ ಕಾವ್ಯ ಸಾವಿಗೀಡಾಗಿದೆ.

police dog
police dog
author img

By ETV Bharat Karnataka Team

Published : Aug 31, 2023, 10:36 PM IST

Updated : Aug 31, 2023, 11:06 PM IST

ಬೆಂಗಳೂರು: ಕಳೆದ 9 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದು, ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಧೈರ್ಯವಂತೆಯಾಗಿ ಗುರುತಿಸಿಕೊಂಡಿದ್ದ 'ಕಾವ್ಯ' ಹೆಸರಿನ ಶ್ವಾನ ನಿಧನವಾಗಿದೆ. ಒಂಭತ್ತುವರೆ ವರ್ಷದ ಕಾವ್ಯಗೆ ಪೊಲೀಸರು ಗೌರವ ವಂದನೆ ಸಲ್ಲಿಸಿ, ಅಂತಿಮ ಸಂಸ್ಕಾರ ನೆರವೇರಿಸಿದರು.

police dog
ಕಾವ್ಯ

2014ರಲ್ಲಿ ಜನಿಸಿದ್ದ ಶ್ವಾನ ಅದೇ ವರ್ಷ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ ಕಾವ್ಯ ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದಾಳೆ. ಹಲವು ಅಪರಾಧ ಪ್ರಕರಣಗಳನ್ನು ಬಗೆಹರಿಸಿದ್ದ ಶ್ವಾನದ ಸಾವಿಗೆ ಬೆಂಗಳೂರು ಪೊಲೀಸರು ಸಂತಾಪ ಸೂಚಿಸಿದ್ದಾರೆ.

police dog
ಕಾವ್ಯ

ಇದನ್ನೂ ಓದಿ: Police Dog: ಕೋಲಾರ: 24 ಗಂಟೆಯೊಳಗೆ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ಶ್ವಾನ!

8 ಕಿಲೋಮೀಟರ್‌ ಓಡಿ ಕೊಲೆ ಪ್ರಕರಣದ ಆರೋಪಿಯ ಸುಳಿವು ಕೊಟ್ಟ ತಾರಾ! ಇದು ಪೊಲೀಸ್​ ಶ್ವಾನದ ಸಾಹಸಗಾಥೆ

Last Updated : Aug 31, 2023, 11:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.