ಬೆಂಗಳೂರು: ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ತಾತ್ಸಾರ ಧೋರಣೆ ತಾಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
-
ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ.
— Karnataka Congress (@INCKarnataka) October 3, 2019 " class="align-text-top noRightClick twitterSection" data="
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ ₹40, 50 ಕೋಟಿ ಖರ್ಚು ಮಾಡಲು ಸಾಧ್ಯ,
ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ?
ಪಿಎಂ @narendramodi ಫೇಕು,
ಸಿಎಂ @BSYBJP ವೀಕು.#KarnatakaNeedJustice
">ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ.
— Karnataka Congress (@INCKarnataka) October 3, 2019
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ ₹40, 50 ಕೋಟಿ ಖರ್ಚು ಮಾಡಲು ಸಾಧ್ಯ,
ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ?
ಪಿಎಂ @narendramodi ಫೇಕು,
ಸಿಎಂ @BSYBJP ವೀಕು.#KarnatakaNeedJusticeನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ.
— Karnataka Congress (@INCKarnataka) October 3, 2019
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ ₹40, 50 ಕೋಟಿ ಖರ್ಚು ಮಾಡಲು ಸಾಧ್ಯ,
ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ?
ಪಿಎಂ @narendramodi ಫೇಕು,
ಸಿಎಂ @BSYBJP ವೀಕು.#KarnatakaNeedJustice
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ನೆರೆ ಪರಿಹಾರದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದಿದೆ.
ಆಪರೇಷನ್ ಕಮಲಕ್ಕೆ ರಾತ್ರೋರಾತ್ರಿ ಒರ್ವ ಶಾಸಕರಿಗೆ 40, 50 ಕೋಟಿ ರೂ. ಖರ್ಚು ಮಾಡಲು ಸಾಧ್ಯವಾಗಿತ್ತು. ಆದರೆ ನೆರೆ ಪರಿಹಾರ ನೀಡಲು 60 ದಿನಗಳು ಸಾಲದೆ? ಪಿಎಂ ನರೇಂದ್ರ ಮೋದಿ ಫೇಕು, ಸಿಎಂ ಬಿಎಸ್ವೈ ವೀಕು ಎಂದು ಕಾಲೆಳೆದಿದೆ.