ETV Bharat / state

ವಿಶ್ವ ಪರಿಸರ ದಿನ: ಅಣ್ಣಾಮಲೈ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ - etv baharat

ವಿಶ್ವ ಪರಿಸರ ದಿನದ ಅಂಗವಾಗಿ ಖಡಕ್​ ಪೊಲೀಸ್​ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಜಯನಗರ ಪೊಲೀಸ್ ವಸತಿ ಗೃಹದ ಸುತ್ತ ಗಿಡ ನೆಟ್ಟು ಪರಿಸರ ದಿನ ಆಚರಣೆ.

ಅಣ್ಣಾಮಲೈ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ
author img

By

Published : Jun 5, 2019, 9:19 PM IST

ಬೆಂಗಳೂರು : ವಿಶ್ವ ಪರಿಸರ ದಿನದ ಅಂಗವಾಗಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಎಸಿಪಿ ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಜಯನಗರ ಪೊಲೀಸ್ ವಸತಿ ಗೃಹದ ಸುತ್ತ ಗಿಡ ನೆಟ್ಟು ಪರಿಸರ ದಿನ ಆಚರಿಸಿದರು.

ಇನ್ನು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಟ ಶ್ರೀನಾಥ್​ ಹಾಗೂ ಜೆ.ಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗಿಯಾಗಿದ್ರು.

ಈ ಬಗ್ಗೆ ಮಾತನಾಡಿದ ಅಣ್ಣಾಮಲೈ, ಪರಿಸರ ದಿನವನ್ನು ಯಾವತ್ತೋ ಒಂದು ದಿನ ಆಚರಿಸಬಾರದು. ಪ್ರತಿದಿನವನ್ನೂ ಪರಿಸರ ದಿನವನ್ನಾಗಿಸಬೇಕು ಎಂದರು.

Intro:ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ
ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ಸಸಿನೆಡುವ ಕಾರ್ಯಕ್ರಮ ಕ್ಕೆ ಚಾಲನೆ‌.

ಭವ್ಯ

ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು ಸಿಲಿಕಾನ್ ಸಿಟಿಯ ಎಲ್ಲೆಡೆ ಪರಿಸರ ಪ್ರೇಮಿಗಳು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸ್ತಿದ್ದಾರೆ.. ಹಾಗೆ ಪೊಲೀಸ್ ಇಲಾಖೆಯ ದಕ್ಷಿಣಾ ವಿಭಾಗದ ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ಎಸಿಪಿ ಶ್ರೀನಿವಾಸ್ ಹಾಗೂ ಎಲ್ಲಾ ಠಾಣೆಯ ಇನ್ಸ್ಪೆಕ್ಟರ್ ದಕ್ಷಿಣಾ ವಿಭಾಗದ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ವಸತಿ ಗೃಹದ ಸುತ್ತ ಮುತ್ತ ವೃಕ್ಷಾರೋಪಣೆ ಮಾಡಿದ್ರು..

ಹಾಗೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಟ ಶ್ರೀನಿವಾಸ್ ಹಾಗೂ ಜೆ.ಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗಿಯಾಗಿದ್ರು.. ಇನ್ನು ಪರಿಸರ ದಿನ ಅನ್ನೋದು ಪ್ರತಿದಿನ ಮಾಡಬೇಕು ಎಂದು ಅಣ್ಣಾಮಲೈ ಕಿರಿಯ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದ್ರು..Body:KN_BNG_03_5_ANAMALI_7204498_BHAVYAConclusion:KN_BNG_03_5_ANAMALI_7204498_BHAVYA
ETV Bharat Logo

Copyright © 2025 Ushodaya Enterprises Pvt. Ltd., All Rights Reserved.