ETV Bharat / state

ಯುವ ಸಮೂಹಕ್ಕೆ ಡ್ರಗ್ಸ್ ಹಬ್ಬಿಸಲು ಷಡ್ಯಂತ್ರ: ಸ್ಪೀಕರ್ ಕಾಗೇರಿ

ಡ್ರಗ್ಸ್​​ನನ್ನು ಯುವ ಸಮೂಹಕ್ಕೆ ಹಬ್ಬಿಸಲು ಷಡ್ಯಂತ್ರಗಳು ನಡೆದಿವೆ.ಡ್ರಗ್ಸ್ ನಿಯಂತ್ರಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ‌ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Sep 8, 2020, 6:42 PM IST

Updated : Sep 8, 2020, 7:26 PM IST

ಬೆಂಗಳೂರು: ಡ್ರಗ್ಸ್ ಸಮಾಜದಲ್ಲಿ ಒಂದು ವ್ಯಸನವಾಗಿ ಹಬ್ಬಿದೆ. ಇದು ಬಹಳ ಗಂಭೀರವಾದ ವಿಚಾರ. ಇದನ್ನು ವ್ಯವಸ್ಥಿತವಾಗಿ ಹರಡಲು ಷಡ್ಯಂತ್ರಗಳು ನಡೆದಿವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ನಿಯಂತ್ರಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ‌. ಆದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.

ಯುವ ಸಮೂಹದ ಮಧ್ಯೆ ಡ್ರಗ್ಸ್ ವ್ಯವಸ್ಥಿತವಾಗಿ ಹರಡುತ್ತಿದೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಯುವ ಸಮೂಹ ಇಂತಹ ದುಶ್ಚಟಗಳಿಗೆ ಹಾಳಾಗಬಾರದು ಎಂದು ಕಿವಿಮಾತು ಹೇಳಿದರು.

Last Updated : Sep 8, 2020, 7:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.