ETV Bharat / state

ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ: ಪರದಾಡಿದ ರೋಗಿಗಳು

ಗಂಟೆಗಟ್ಟಲೇ ಟ್ರಾಫಿಕ್​ನಲ್ಲಿ ಆಂಬ್ಯುಲೆನ್ಸ್​ ನಿಂತರೂ ಸಂಚಾರಿ ಪೊಲೀಸರು ಏನೂ ಮಾಡಲಾಗದೇ ಇದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ನ್ಯಾಷನಲ್​ ಕಾಲೇಜ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆಯಿಂದ ಹಲವಾರು ರೋಗಿಗಳು ತೊಂದರೆ ಅನುಭವಿಸಿದರು.

ಟ್ರಾಫಿಕ್​ನಲ್ಲಿ ಸಿಲುಕಿರುವ ಆಂಬ್ಯುಲೆನ್ಸ್​
author img

By

Published : Sep 11, 2019, 5:00 PM IST

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಡಿ.ಕೆ.ಶಿವಕುಮಾರ್ ಪರ ನಡೆದ ಪ್ರತಿಭಟನೆ ಹಿನ್ನೆಲೆ ಆಸ್ಪತ್ರೆಗೆ ತೆರಳಬೇಕಾಗಿದ್ದ ರೋಗಿಗಳು ಪರದಾಡಿದ ಘಟನೆ ನಡೆದಿದೆ.

ಟ್ರಾಫಿಕ್​ನಲ್ಲಿ ಸಿಲುಕಿರುವ ಆಂಬ್ಯುಲೆನ್ಸ್​

ಗಂಟೆಗಟ್ಟಲೇ ಟ್ರಾಫಿಕ್​ನಲ್ಲಿ ಆಂಬ್ಯುಲೆನ್ಸ್​ ನಿಂತರೂ ಸಂಚಾರಿ ಪೊಲೀಸರು ಏನೂ ಮಾಡಲಾಗದೇ ಇದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ನ್ಯಾಷನಲ್​ ಕಾಲೇಜ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆಯಿಂದ ಹಲವಾರು ರೋಗಿಗಳು ತೊಂದರೆ ಅನುಭವಿಸಿದರು.

ಗರ್ಭಿಣಿಯೊಬ್ಬರು ಆಸ್ಪತ್ರೆಯಿಂದ ಮನೆಗೆ ಹೋಗಲು ಹರಸಾಹಸ ಪಟ್ಟು ಕಣ್ಣೀರು ತುಂಬಿಕೊಂಡರೆ, ಆಂಬ್ಯುಲೆನ್ಸ್​ ಒಳಗಿದ್ದ ರೋಗಿಗಳ ಸಂಬಂಧಿಕರು ಯಾತನೆ ಅನುಭವಿಸಿದರು.

Intro:Patients sufferingBody:ಬೆಂಗಳೂರಿನಲ್ಲಿ ನಡೆಯುತ್ತಿರುವ ಡಿಕೆ ಶಿವಕುಮಾರ್ ಪರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಸ್ಪತ್ರೆಗೆ ತೆರಳಬೇಕಾಗಿದ್ದ ರೋಗಿಗಳು ಜೀವನ್ಮರಣದ ಹೋರಾಟ ನಡೆಸುವಂತಹ ಹೃದಯವಿದ್ರಾಹಕ ಘಟನೆಗೆ ಸಾಕ್ಷಿಯಾಗಿದ್ದು ವಿಪರ್ಯಾಸ ಎನ್ನಬಹುದು.

ಒಂದು ಕಡೆ ಆಸ್ಪತ್ರೆಯಿಂದ ಹೊರ ಬಂದಿರುವಂತಹ ಗರ್ಭಿಣಿ ತಾಯಿ ನಡೆದುಕೊಂಡು ಕಣ್ಣೀರಿನಲ್ಲಿ ಮನೆಯಕಡೆ ನಡೆಯುತ್ತಿರುವ ದೃಶ್ಯ, ಮತ್ತೊಂದು ಕಡೆ ಎರಡು ಗಂಟೆಗಳಾದರೂ ಯಾವುದೇ ಟ್ರಾಫಿಕ್ ಪೊಲೀಸರು ಸಹಾಯಕ್ಕೆ ಬಾರದೆ ಆಂಬುಲೆನ್ಸ್ ನಲ್ಲಿ ಮಾಡುತ್ತಿರುವಂತಹ ರೋಗಿ ಮತ್ತು ಸಂಬಂಧಿಕರ ಆಕ್ರಂದನ, ಇನ್ನೊಂದುಕಡೆ ಆಂಬುಲೆನ್ಸ್ ಗೆ ದಾರಿ ಬಿಡದ ರಾಷ್ಟ್ರೀಯ ನಡೆಯುತ್ತಿರುವ ಕಿಡಿಗೇಡಿಗಳು, ಇವೆಲ್ಲವಕ್ಕೂ ಸಾಕ್ಷಿಯಾಗಿದ್ದು ನ್ಯಾಷನಲ್ ಕಾಲೇಜಿನ ಸುತ್ತಮುತ್ತಲಿನ ರಸ್ತೆಗಳು!!

ಪೊಲೀಸರು ಹಿಂದೆ ಈ ರಸ್ತೆಗಳಿಗೆ ಬರುವುದನ್ನು ಆದಷ್ಟು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿನಂತಿ ಮಾಡಿದ್ದರು ಸಹ ಪ್ರತಿಭಟನೆ ತಡವಾಗಿ ಶುರುವಾದ ಹಿನ್ನೆಲೆಯಲ್ಲಿ ಈ ರೀತಿ ಜನ ಸಾವು-ಬದುಕಿನ ಮಧ್ಯೆ ಓಡಾಡುವಂತ ದುಸ್ಥಿತಿ ಬಂದರಾಗಿದೆ.Conclusion:Video sent
ETV Bharat Logo

Copyright © 2024 Ushodaya Enterprises Pvt. Ltd., All Rights Reserved.