ETV Bharat / state

ಡಾ.ಪಾರ್ವತಮ್ಮ ರಾಜ್​ಕುಮಾರ್ 3ನೇ ವರ್ಷದ ಪುಣ್ಯತಿಥಿ, ಸಮಾಧಿಗೆ ಶಿವಣ್ಣ ಪೂಜೆ - shivaraj kumar news

ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್‌​ ಸ್ಮಾರಕದ ಪಕ್ಕದಲ್ಲಿರುವ ಪಾರ್ವತಮ್ಮ ರಾಜ್​ಕುಮಾರ್ ಸಮಾಧಿಗೆ ಪುತ್ರ ಶಿವರಾಜ್ ಕುಮಾರ್, ಪುತ್ರಿಯರಾದ ಲಕ್ಷ್ಮೀ, ಪೂರ್ಣಿಮಾ ಭೇಟಿ ನೀಡಿ ಪೂಜೆ ಸಲ್ಲಿಸಿದರು.

dr. parvatamma rajkuma
ಡಾ.ಪಾರ್ವತಮ್ಮ ರಾಜ್​ಕುಮಾರ್ 3ನೇ ವರ್ಷದ ಪುಣ್ಯತಿತಿ
author img

By

Published : May 31, 2020, 1:29 PM IST

ಬೆಂಗಳೂರು : ಕನ್ನಡದ ಖ್ಯಾತ ನಿರ್ಮಾಪಕಿ ದಿ. ಡಾ.ಪಾರ್ವತಮ್ಮ ರಾಜ್​ಕುಮಾರ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಪಾರ್ವತಮ್ಮನವರ ಸಮಾಧಿಗೆ ರಾಜ್​ ಕುಟುಂಬಸ್ಥರು ಪೂಜೆ ಸಲ್ಲಿಸಿದರು.

ದಿ. ಡಾ.ಪಾರ್ವತಮ್ಮ ರಾಜ್​ಕುಮಾರ್ 3ನೇ ವರ್ಷದ ಪುಣ್ಯತಿಥಿ, ಸಮಾಧಿಗೆ ಶಿವಣ್ಣ ಪೂಜೆ

ಕಳೆದ‌ ಎರಡು ತಿಂಗಳಿಂದ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ರಾಜ್​ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಆಚರಿಸಲು ಕೊರೊನಾ ಅಡ್ಡಿ ಪಡಿಸಿತ್ತು. ಆದ್ರೆ, ಸರ್ಕಾರ ನಿನ್ನೆಯಿಂದ ಇದ್ದ ಜನತಾ ಕರ್ಫ್ಯೂ ತೆರವುಗೊಳಿಸಿದ್ದು ಶಿವಣ್ಣ ಸಹೋದರಿಯರ ಜೊತೆ ಆಗಮಿಸಿ ಅಮ್ಮನ ಸಮಾಧಿಗೆ ನಮನ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.