ETV Bharat / state

ಗೋಡ್ಸೆ ಪರ ಕಟೀಲ್​ ಟ್ವೀಟ್​: ಕಾಂಗ್ರೆಸ್ ನಾಯಕರ ತಿರುಗೇಟು - Congress leaders tweet

ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲ್ ವಿರುದ್ಧ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ  ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಟ್ವೀಟ್
author img

By

Published : May 17, 2019, 7:50 PM IST

ಬೆಂಗಳೂರು: ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ರಾಜೀವ್ ಗಾಂಧಿಯವರೊಂದಿಗೆ ಹೋಲಿಸಿ ಬಿಜೆಪಿ ತನ್ನ ನೀಚ ಸಂಸ್ಕೃತಿಯನ್ನು ಪ್ರದರ್ಶಿಸಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

  • ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ರಾಜೀವ್ ಗಾಂಧಿಯವರೊಂದಿಗೆ ಹೋಲಿಸಿ ಬಿಜೆಪಿ ತನ್ನ ನೀಚ ಸಂಸ್ಕೃತಿಯನ್ನು ಪ್ರದರ್ಶಿಸಿದೆ. ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಹೀನಾಯ ಮಾತುಗಳನ್ನಾಡಿ, ಈಗ ಕ್ಷಮೆ ಕೋರಿ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. ನಾಚಿಕೆಗೇಡಿನ ವಿಷಯ!

    — Dr. G Parameshwara (@DrParameshwara) May 17, 2019 " class="align-text-top noRightClick twitterSection" data=" ">

ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಹೀನಾಯ ಮಾತುಗಳನ್ನಾಡಿ, ಈಗ ಕ್ಷಮೆ ಕೋರಿ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿ ಕಾರಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಕಾಸ್ತ್ರ:

ಗೋಡ್ಸೆ ಗುಣಗಾನ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಟ್ವೀಟ್ ಅವರು ಯಾರ ಕಡೆ ಇದ್ದಾರೆ ಎಂಬುದು ತೋರಿಸುತ್ತದೆ.

  • The tweets of @nalinkateel and @AnantkumarH show whose side they are on.

    If BJP/Modi rule for another 5 yrs, discussions will be surely about how #MahatmaGandhi was an anti national & memorials of #Godse will be built throughout the country.

    That’s the final agenda of the RSS. pic.twitter.com/TyQOxWeEVq

    — Dinesh Gundu Rao / ದಿನೇಶ್ ಗುಂಡೂರಾವ್ (@dineshgrao) May 17, 2019 " class="align-text-top noRightClick twitterSection" data=" ">

ಒಂದು ವೇಳೆ ಮೋದಿ ಸರ್ಕಾರ ಐದು ವರ್ಷ ಆಡಳಿತ ನಡೆಸಿದರೆ, ಮಹಾತ್ಮ ಗಾಂಧಿ ಹೇಗೆ ದೇಶ ವಿರೋಧಿಯಾಗಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಲು ಪ್ರಾರಂಭವಾಗುತ್ತದೆ. ಗೋಡ್ಸೆಯ ಸ್ಮಾರಕಗಳನ್ನು ದೇಶಾದ್ಯಂತ ನಿರ್ಮಿಸಲು ಮುಂದಾಗುತ್ತಾರೆ. ಅದು ಆರ್​​ಎಸ್​ಎಸ್​ನ ಅಂತಿಮ ವಿಚಾರಧಾರೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಮೂವರು ಬಿಜೆಪಿ ಸಂಸದರಿಗೆ 10 ದಿನಗಳಲ್ಲಿ ಸ್ಪಷ್ಟೀಕರಣ ಕೋರಿ ಅಮಿತ್ ಶಾ ನೀಡಿರುವ ನೋಟಿಸ್ ಬಗ್ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿರುವ ದಿನೇಶ್ ಗಂಡೂರಾವ್, ಆ ವೇಳೆಗೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರೂ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳಲ್ಲ. ಏಕೆಂದರೆ ಅದಾಗಲೇ ಬಿಜೆಪಿ ಪಕ್ಷದ ಹೀನಾಯ ಸೋಲಿನ ಬಗ್ಗೆ ನೀವು ಪರಾಮರ್ಶೆಯಲ್ಲಿ ತೊಡಗಿರ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Intro:Congress leaders tweetBody:KN_BNG_03_17_CONGRESSLEADERS_TWEET_SCRIPT_VENKAT_7201951

ಗೋಡ್ಸೆ ಪರ ಬಿಜೆಪಿ ನಾಯಕರ ಟ್ವೀಟ್ ಗೆ ಕಾಂಗ್ರೆಸ್ ನಾಯಕರ ತಿರುಗೇಟು

ಬೆಂಗಳೂರು: ಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ರಾಜೀವ್ ಗಾಂಧಿಯವರೊಂದಿಗೆ ಹೋಲಿಸಿ ಬಿಜೆಪಿ ತನ್ನ ನೀಚ ಸಂಸ್ಕೃತಿಯನ್ನು ಪ್ರದರ್ಶಿಸಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಹೀನಾಯ ಮಾತುಗಳನ್ನಾಡಿ, ಈಗ ಕ್ಷಮೆ ಕೋರಿ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿ ಕಾರಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಕಾಸ್ತ್ರ:

ಗೋಡ್ಸೆ ಗುಣಗಾನ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಟ್ವೀಟ್ ಅವರು ಯಾರ ಕಡೆ ಇದ್ದಾರೆ ಎಂಬುದು ತೋರಿಸುತ್ತದೆ.

ಒಂದು ವೇಳೆ ಮೋದಿ ಸರ್ಕಾರ ಐದು ವರ್ಷ ಆಡಳಿತ ನಡೆಸಿದರೆ, ಮಹಾತ್ಮ ಗಾಂಧಿ ಹೇಗೆ ದೇಶ ವಿರೋಧಿಯಾಗಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಲು ಪ್ರಾರಂಭವಾಗುತ್ತದೆ. ಗೋಡ್ಸೆಯ ಸ್ಮಾರಕಗಳನ್ನು ದೇಶಾದ್ಯಂತ ನಿರ್ಮಿಸಲು ಮುಂದಾಗುತ್ತಾರೆ. ಅದು ಆರ್ಎಸ್ಎಸ್ ನ ಅಂತಿಮ ವಿಚಾರಧಾರೆಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಮೂವರು ಬಿಜೆಪಿ ಸಂಸದರಿಗೆ 10 ದಿನಗಳಲ್ಲಿ ಸ್ಪಷ್ಟೀಕರಣ ಕೋರಿ ಅಮಿತ್ ಶಾ ನೀಡಿರುವ ನೋಟೀಸ್ ಬಗ್ಗೆ ಟ್ವೀಟ್ ಮೂಲಕ ಟಾಂಗ್ ಕೊಟ್ಟಿರುವ ದಿನೇಶ್ ಗಂಡೂರಾವ್, ಆ ವೇಳೆಗೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರೂ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳಲ್ಲ. ಏಕೆಂದರೆ ಅದಾಗಲೇ ಬಿಜೆಪಿ ಪಕ್ಷದ ಹೀನಾಯ ಸೋಲಿನ ಬಗ್ಗೆ ನೀವು ಪರಾಮರ್ಶೆಯಲ್ಲಿ ತೊಡಗಿರ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

⁩Conclusion:Venkat

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.