ETV Bharat / state

ಪೈಲ್ವಾನ್ ಚಿತ್ರದ ಲುಕ್ ಬಗ್ಗೆ ಕಿಚ್ಚನ ಮಗಳ ರಿಯಾಕ್ಷನ್ ಏನು ಗೊತ್ತಾ..? - Kiccha sudeep

ನಾವು ಯಾರನ್ನು ಬೇಕಾದರೂ ಮೆಚ್ಚಿಸಬಹುದು ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿರುವ ಮಕ್ಕಳು ಮೊದಲು ಬೇರೆಯವರಿಗೆ ಫ್ಯಾನ್ಸ್ ಆಗಿರುತ್ತಾರೆ. ಆನಂತರ ಅವರು ನಮ್ಮ ಅಭಿಮಾನಿಗಳು ಎಂದಿದ್ದಾರೆ ಕಿಚ್ಚ.

ಕಿಚ್ಚ ಸುದೀಪ್, ನಟ
author img

By

Published : Sep 12, 2019, 6:02 AM IST

ಬೆಂಗಳೂರು: ನಾವು ಸಿನಿಮಾದಲ್ಲಿ ಅಭಿನಯಿಸಿ ಯಾರನ್ನು ಬೇಕಾದರೂ ಮೆಚ್ಚಿಸಬಹುದು, ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಪೈಲ್ವಾನ್ ಚಿತ್ರದ ಪ್ರಿ ಈವೆಂಟ್​ನಲ್ಲಿ ಕಿಚ್ಚ ಸುದೀಪ್​ಗೆ ಚಿತ್ರದ ಲುಕ್ ನೋಡಿ ನಿಮ್ಮ ಮಗಳ ರಿಯಾಕ್ಷನ್ ಹೇಗಿತ್ತು ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್. ನಾವು ಯಾರನ್ನು ಬೇಕಾದರೂ ಮೆಚ್ಚಿಸಬಹುದು ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿರುವ ಮಕ್ಕಳು ಮೊದಲು ಬೇರೆಯವರಿಗೆ ಫ್ಯಾನ್ಸ್ ಆಗಿರುತ್ತಾರೆ. ಆನಂತರ ಅವರು ನಮ್ಮ ಅಭಿಮಾನಿಗಳು ಎಂದಿದ್ದಾರೆ.

ಪೈಲ್ವಾನ್ ಪ್ರಿ ರಿಲೀಸ್ ಈವೆಂಟ್​ನಲ್ಲಿ ಕಿಚ್ಚ ಸುದೀಪ್ ಮಾತನಾಡಿದರು

ನನ್ನ ಮಗಳು ಪೈಲ್ವಾನ್ ಚಿತ್ರದ ಪೋಸ್ಟರ್ ನೋಡಿ, ವಾವ್ ಇದು ಖಂಡಿತವಾಗಲೂ ನೀನೇನಾ ಎಂದು ನನ್ನ ಕೇಳಿದಳು. ಅಲ್ಲದೆ ಪೈಲ್ವಾನ್ ಲುಕ್​ಗೆ ಫಿದಾ ಆಗಿದ್ಲು. ಆದರೆ ಅವಳ ರಿಯಾಕ್ಷನ್ ನೋಡಿ ನನಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. ಪೈಲ್ವಾನ್ ಚಿತ್ರದ ಕೆಲ ಮೇಕಿಂಗ್ ವಿಡಿಯೋಗಳನ್ನು ತೋರಿಸಿ, ಜೊತೆಗೆ ಮಗಳ ಮುಂದೆ ಜಿಮ್ ಮಾಡಿ ಅದು ನಾನೇ ಎಂದು ಒಪ್ಪಿಸಬೇಕಾಯಿತು ಎಂದು ಹೇಳಿದರು.

ಯಾರಿಂದ ಬೇಕಾದರೂ ಕಾಂಪ್ಲಿಮೆನ್ಸ್ ತೆಗೆದುಕೊಳ್ಳಬಹುದು, ಆದರೆ ನಮ್ಮ ಮಕ್ಕಳಿಂದ ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇಕಾದರೆ ರವಿಚಂದ್ರನ್ ಅವರನ್ನು ಕೇಳಿ ಎಂದು ಕಿಚ್ಚ ಹೇಳಿದರು. ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣರ ಕೃಪೆಯಿಂದ ನಾವು ಕೂಡ ಜಿಮ್ ಮಾಡಬೇಕಾದ ಪರಿಸ್ಥಿತಿ ಬಂತು ಎಂದು ಕಿಚ್ಚ ಕಿಚಾಯಿಸಿದರು.

Intro:ನಾವು ಸಿನಿಮಾದಲ್ಲಿ ಅಭಿನಯಿಸಿ ಯಾರನ್ನು ಬೇಕಾದರೂ ಮೆಚ್ಚಿಸಬಹುದು, ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಎಸ್ ಪೈಲ್ವಾನ್ ಚಿತ್ರದ ಪ್ರಿ ಇವೆಂಟ್ ನಲ್ಲಿ ಕಿಚ್ಚ ಸುದೀಪ್ ಗೆ ರೈಲು ಚಿತ್ರದ ಲುಕ್ ನೋಡಿ ನಿಮ್ಮ ಮಗಳ ರಿಯಾಕ್ಷನ್ ಹೇಗಿತ್ತು ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ನಗುತ್ತಲೇ ಕಿಚ್ಚ ಸುದೀಪ್. ನಾವು ಯಾರನ್ನು ಬೇಕಾದರೂ ಮೆಚ್ಚಿಸಬಹುದು ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿರುವ ಮಕ್ಕಳು ಮೊದಲು ಬೇರೆಯವರಿಗೆ ಫ್ಯಾನ್ಸ್ ಆಗಿರುತ್ತಾರೆ.

Body:ಆನಂತರ ಅವರು ನಮ್ಮ ಅಭಿಮಾನಿಗಳು. ಅದೇ ರೀತಿ ನನ್ನ ಮಗಳು ಪೈಲ್ವಾನ್ ಚಿತ್ರದ ಪೋಸ್ಟರ್ ನೋಡಿ, ವಾವ್ ಇದು ಖಂಡಿತವಾಗಲೂ ನೀನೇನಾ ಎಂದು ನನ್ನ ಕೇಳಿದಳು. ಅಲ್ಲದೆ ಪೈಲ್ವಾನ್ ಲುಕ್ ಗೆ ಫಿದಾ ಆಗಿದ್ಲು. ಆದರೆ ಅವಳ ರಿಯಾಕ್ಷನ್ ನೋಡಿ ನನಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. ಅಲ್ಲದೆ ಪೈಲ್ವಾನ್ ಕೆಲವು ಮೇಕಿಂಗ್ ವಿಡಿಯೋ ಅನ್ನು ತೋರಿಸಿ. ಜೊತೆಗೆ ನನ್ನ ಮಗಳ ಮುಂದೆ ಜಿಮ್ ಮಾಡಿ ಅದು ನಾನೇ ಎಂದು ನನ್ನ ಮಗಳನ್ನು ಒಪ್ಪಿಸಬೇಕಾಯಿತು.

Conclusion:ಯಾರನ್ನ ಬೇಕಾದರೂ ಕಾಂಪ್ಲೇಮೆಂಟ್ ತೆಗೆದುಕೊಳ್ಳಬಹುದು, ಆದರೆ ನಮ್ಮ ಮಕ್ಕಳಿಂದ ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ ಬೇಕಾದರೆ ರವಿಚಂದ್ರನ್ ಅವರನ್ನು ಕೇಳಿ ಎಂದು ಕಿಚ್ಚ ಸುದೀಪ್ ಹೇಳಿದರು. ಅಲ್ಲದೆ ಪೈಲ್ವಾನ್ ಚಿತ್ರದಿಂದ ನಿರ್ದೇಶಕರ ಕೃಷ್ಣ ಅವರ ಕೃಪೆಯಿಂದ ನಾವು ಕೂಡ ಜಿಮ್ ಮಾಡಬೇಕಾದ ಪರಿಸ್ಥಿತಿ ಬಂತು ಎಂದು ನಿರ್ದೇಶಕ ಕೃಷ್ಣ ಅವರನ್ನು ಕಿಚ್ಚ ಕಿಚ್ಚಾಸಿದರು..

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.