ETV Bharat / state

ಬಿಬಿಎಂಪಿ-ನಗರ ಜಿಲ್ಲಾಡಳಿತ ವ್ಯಾಪ್ತಿಯಲ್ಲಿ 1 ಕೋಟಿ ದಾಟಿದ ಲಸಿಕೀಕರಣ

ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1 ಕೋಟಿ ವ್ಯಾಕ್ಸಿನೇಷನ್​​ ನೀಡಲಾಗಿದೆ. ಬಿಬಿಎಂಪಿ ಮತ್ತು ಬೆಂಗಳೂರು ಜಿಲ್ಲಾಡಳಿತ ವೇಗವಾಗಿ ಲಸಿಕೆ ವಿತರಿಸಿದ ಹೆಗ್ಗಳಿಕೆ ಪಡೆದಿದೆ.

bengaluru
ಬಿಬಿಎಂಪಿ
author img

By

Published : Aug 26, 2021, 7:37 AM IST

ಬೆಂಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಇಡೀ ದೇಶದಲ್ಲೇ ಲಾಕ್‌ಡೌನ್ ಘೋಷಿಸಲಾಗಿತ್ತು. ಇದಾದ ಬಳಿಕ ಮೊದಲ ಅಲೆಯ ಕೋವಿಡ್‌ ಅಂತ್ಯವಾಗುತ್ತಿದ್ದಂತೆ ದೇಶದೆಲ್ಲೆಡೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಅದರಲ್ಲೂ ಎರಡನೇ ಅಲೆಯ ಕೋವಿಡ್ ತೀವ್ರತೆ ಹೆಚ್ಚಾದ ಬೆನ್ನಲ್ಲೆ ಇದೇ ವರ್ಷ ಮೇ ತಿಂಗಳಿಂದ 18 ವರ್ಷ ಮೇಲ್ಪಟ್ಟವರು ಕೂಡ ಲಸಿಕೆ‌ ಪಡೆಯಬಹುದು ಎಂದು ಕೇಂದ್ರ ಸರ್ಕಾ‌ರ ಅದೇಶ ಹೊರಡಿಸಿತು‌‌.

ಇದರ ಜೊತೆಗೆ ರಾಜ್ಯದಲ್ಲಿ ಹಾಗೂ ನಗರದಲ್ಲಿ ಲಸಿಕೆ‌ಗೆ ಹಾಹಾಕಾರ ಉಂಟಾಗಿದ್ದು ಕೂಡ ನಿಜ. ಇದೀಗ ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1 ಕೋಟಿ ವ್ಯಾಕ್ಸಿನೇಷನ್​​ ನೀಡಲಾಗಿದೆ. ಅದರಲ್ಲೂ ಬಿಬಿಎಂಪಿ ಮತ್ತು ಬೆಂಗಳೂರು ಜಿಲ್ಲಾಡಳಿತ ವೇಗವಾಗಿ ಲಸಿಕೆ ವಿತರಿಸಿದ ಹೆಗ್ಗಳಿಕೆ ಪಡೆದಿದೆ.

ಬಿಬಿಎಂಪಿ:

  • ಫಸ್ಟ್​ ಡೋಸ್​ - 65,50,169
  • ಸೆಕೆಂಡ್ ಡೋಸ್​ - 21,80,183
  • ಒಟ್ಟು - 87,30,352 ಲಸಿಕೆ

ಬೆಂಗಳೂರು ಜಿಲ್ಲೆ

  • ಫಸ್ಟ್​ ಡೋಸ್​ - 10,40,515
  • ಸೆಕೆಂಡ್​ ಡೋಸ್​ - 2,63,731
  • ಒಟ್ಟು - 13,04,246

1,00,34,598 ಲಸಿಕೆ ಪೂರ್ಣ

ಲಸಿಕೆ ಪಡೆದಿರುವ ವರ್ಗ:

  • ಆರೋಗ್ಯ ಕಾರ್ಯಕರ್ತರು
    ಫಸ್ಟ್​ ಡೋಸ್​ - 2,50,001
    ಸೆಕೆಂಡ್​ ಡೋಸ್​ - 1,63,414
    ಒಟ್ಟು - 4,13,415
  • ಮುಂಚೂಣಿ ಕಾರ್ಯಕರ್ತರು
    ಫಸ್ಟ್​ ಡೋಸ್​ - 4,13,400
    ಸೆಕೆಂಡ್​ ಡೋಸ್​ - 1,65,791
    ಒಟ್ಟು - 5,79,191
  • 45 ವರ್ಷ ಮೇಲ್ಪಟ್ಟವರು
    ಫಸ್ಟ್​ ಡೋಸ್​ - 25,75,457
    ಸೆಕೆಂಡ್​ ಡೋಸ್​ - 14,02,884
    ಒಟ್ಟು - 39,78,341
  • 18 ರಿಂದ 44 ವರ್ಷದವರು
    ಫಸ್ಟ್​ ಡೋಸ್​ - 43,51,826
    ಸೆಕೆಂಡ್​ ಡೋಸ್​ - 7,11,825
    ಒಟ್ಟು - 50,63,651
  • ಒಟ್ಟು
    ಫಸ್ಟ್​ ಡೋಸ್​ - 75,90,684
    ಸೆಕೆಂಡ್​ ಡೋಸ್​ - 24,43,914
    ಒಟ್ಟು - 1,00,34,598

ETV Bharat Logo

Copyright © 2024 Ushodaya Enterprises Pvt. Ltd., All Rights Reserved.