ETV Bharat / state

ಸಾಫ್ಟ್‌ವೇರ್​​​ ಕೆಲಸಕ್ಕೆ‌ ಗುಡ್​​​ ಬೈ ಹೇಳಿ ಯುಪಿಎಸ್​ಸಿ ಪಾಸ್​​​ ಮಾಡಿದ ಧಾರವಾಡದ ಕುವರಿ! - ಯುಪಿಎಸ್​ಸಿ

ನಿವೇದಿತಾ ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ಸಲ ಪ್ರಯತ್ನಿಸಿದಾಗ ಎರಡು ಮೂರು ಅಂಕದಿಂದ ಮಿಸ್ ಆಗಿತ್ತು. ‌ಆದರೆ ಎರಡನೇ ಬಾರಿಗೆ ಸತತ ಪ್ರಯತ್ನದಿಂದ ಯುಪಿಎಸ್​ಸಿ ಪಾಸ್ ಮಾಡಿ 303ನೇ ರ‍್ಯಾಂಕ್ ಪಡೆದಿದ್ದಾರೆ.

ನಿವೇದಿತಾ
author img

By

Published : Apr 12, 2019, 6:26 PM IST

Updated : Apr 12, 2019, 9:19 PM IST

ಬೆಂಗಳೂರು: ಧಾರವಾಡದ ಕುವರಿ ಸಾಫ್ಟ್​ವೇರ್ ಕೆಲಸಕ್ಕೆ ಬೈ ಬೈ ಹೇಳಿ, ಯುಪಿಎಸ್​ಸಿ ಪರೀಕ್ಷೆ ಬರೆದು ಪಾಸ್ ಆಗುವ ಮೂಲಕ ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದಾರೆ.

ಹೌದು, ಇತ್ತೀಚೆಗೆ ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ 303ನೇ ರ‍್ಯಾಂಕ್​ ಪಡೆದು, ಎಲ್ಲರ ಮಚ್ಚುಗೆಗೆ ಕಾರಣರಾಗಿರೋದು ನಿವೇದಿತಾ ಎಸ್. ಬಾಲರೆಡ್ಡಿಯವರ್​ .

ಬೆಂಗಳೂರಿನಲ್ಲಿ ಬಿಎಸ್​ಎನ್‌ಎಲ್ ಕರ್ನಾಟಕ ವೃತ್ತದ ಉಪ ಪ್ರಧಾನ ವ್ಯವಸ್ಥಾಪಕ ಬಾಲರೆಡ್ಡಿಯವರ ಮಗಳಾದ ನಿವೇದಿತಾ ಮೂಲತಃ ಧಾರವಾಡದವರಾಗಿದ್ದು, ಸದ್ಯ ಬೆಂಗಳೂರಿನ ಜಯನಗರದಲ್ಲಿ ನೆಲೆಸಿದ್ದಾರೆ.

ಸಂತಸದ ಕ್ಷಣವನ್ನು ಈಟಿವಿ ಭಾರತ್​ನೊಂದಿಗೆ ಹಂಚಿಕೊಂಡ ನಿವೇದಿತಾ ಎಸ್. ಬಾಲರೆಡ್ಡಿಯವರ್​

ಅಂದಹಾಗೆ ನಿವೇದಿತಾ ಅವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ಸಲ ಪ್ರಯತ್ನಿಸಿದಾಗ ಎರಡು ಮೂರು ಅಂಕದಿಂದ ಮಿಸ್ ಆಗಿತ್ತು. ‌ಆದರೆ ಎರಡನೇ ಬಾರಿಗೆ ಸತತ ಪ್ರಯತ್ನದಿಂದ ಯುಪಿಎಸ್​ಸಿ ಪಾಸ್ ಮಾಡಿ 303ನೇ ರ‍್ಯಾಂಕ್ ಪಡೆದಿದ್ದಾರೆ.

ಈ ಸಂತಸದ ಕ್ಷಣವನ್ನು ಈಟಿವಿ ಭಾರತ್​ನೊಂದಿಗೆ ಹಂಚಿಕೊಂಡ ಅವರು, ಮುಂದೆ ಯುಪಿಎಸ್​ಸಿ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಕೆಲವು ಸಲಹೆ ಸಹ ನೀಡಿದ್ದಾರೆ.

Intro:ಸಾಫ್ಟ್‌ವೇರ್ ಕೆಲಸಕ್ಕೆ‌ ಗುಡ್ ಬೈ- ಯುಪಿಎಸ್ ಸಿ ಸೇವೆಗೆ ಹಾಯ್; ಇದು ಧಾರವಾಡ ಕುವರಿಯ ಸಾಧನೆ..

ಬೆಂಗಳೂರು: ಧಾರವಾಡದ ಕುವರಿ ಸ್ಟಾಫ್ ವೇರ್ ಕೆಲಸಕ್ಕೆ ಬೈ ಹೇಳಿ, ಯುಪಿಎಸ್ ಸಿ ಎಕ್ಸಾಂ ಬರೆದು ಪಾಸ್ ಆಗಿ ಈಗ ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದಾರೆ.. ಹೌದು, ಇತ್ತೀಚೆಗೆ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ 303 ನೇ ರ್ಯಾಂಕ್ ಪಡೆದು, ಎಲ್ಲರ ಮಚ್ಚುಗೆಗೆ ಕಾರಣರಾಗಿರೋದು ನಿವೇದಿತಾ ಎಸ್ ಬಲರಾದಿಯಾವರ್.. Body:ಮೂಲತಃ ಧಾರವಾಡದವರಾದ ನಿವೇದಿತಾ, ತಮ್ಮ ಇಂಜಿನಿಯರಿಂಗ್ ಓದು ಮುಗಿಸಿದ್ದು, ಬೆಂಗಳೂರಿನಲ್ಲಿ.. ಬಿಎಸ್ ಎನ್‌ಎಲ್ ಕರ್ನಾಟಕ ವೃತ್ತದ ಉಪ ಪ್ರಧಾನ ವ್ಯವಸ್ಥಾಪಕ ಬಾಲರೆಡ್ಡಿಯವರ್ ಇವರ ತಂದೆ.. ಸದ್ಯ ಬೆಂಗಳೂರಿನ ಜಯನಗರದಲ್ಲಿ ನೆಲೆಸಿದ್ದಾರೆ..

Conclusion:ಅಂದಹಾಗೇ, ನಿವೇದಿತಾ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಸಲ ಪ್ರಯತ್ನಿಸಿದಾಗ ಎರಡು ಮೂರು ಅಂಕದಿಂದ ಮಿಸ್ ಆಗಿತ್ತು..‌ಆದರೆ ಎರಡನೇ ಬಾರಿಗೆ ಸತತ ಪ್ರಯತ್ನದಿಂದ ಯುಪಿಎಸ್ ಸಿ ಪಾಸ್ ಮಾಡಿ 303ನೇ ರ್ಯಾಂಕ್ ಅನ್ನ ಪಡೆದಿದ್ದಾರೆ.. ಈ ಸಂತಸ ಕ್ಷಣವನ್ನ‌ ಈ ಟಿವಿ ಭಾರತ್ ನೊಂದಿಗೆ ಹಂಚಿಕೊಂಡಿದ್ದಾರೆ.. ಜೊತೆಗೆ ಮುಂದೆ ಯುಪಿಎಸ್ ಸಿ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಸಲಹೆ ನೀಡಿದ್ದಾರೆ.. ಏನೆಲ್ಲ ಮಾತಾನಾಡಿದ್ದರೆ ನೀವೇ ನೋಡಿ...
Last Updated : Apr 12, 2019, 9:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.