ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೆ.ಲ. ನರೇಂದ್ರ ಬಾಬು ಅವರನ್ನು ನಿಯುಕ್ತಿಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೆ ಲ ನರೇಂದ್ರ ಬಾಬು ನೇಮಕ - ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೆ.ಲ.ನರೇಂದ್ರ ಬಾಬು ನೇಮಕ
19:10 December 01
ವಿವಿಧ ರಾಜ್ಯ ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ
18:40 December 01
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೆ ಲ ನರೇಂದ್ರ ಬಾಬು ನೇಮಕ
ಬೆಂಗಳೂರು : ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೆ ಲ ನರೇಂದ್ರ ಬಾಬು ಅವರನ್ನು ನಿಯುಕ್ತಿಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನೆ ಲ ನರೇಂದ್ರಬಾಬು ನೇಮಕಗೊಂಡಿದ್ದಾರೆ.
ಇದರ ಜೊತೆ ರಾಜ್ಯದ ವಿವಿಧ ಪ್ರಕೋಷ್ಠಗಳು ಸಂಚಾಲಕರನ್ನೂ ನೇಮಿಸಲಾಗಿದೆ. ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ರಾಜ್ಯ ಸಹ ಸಂಚಾಲಕರಾಗಿ ವೀರೇಶ್ ಸಂಗಳದ, ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಸಂಸದ ಭಗವಂತ ಖೂಬಾ, ವ್ಯಾಪಾರ, ವಾಣಿಜ್ಯ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಸಂಸದ ಶಿವಕುಮಾರ್ ಉದಾಸಿ, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಬಿ ಎಂ ನಾರಾಯಣಸ್ವಾಮಿ, ಸೈನಿಕರ ಪ್ರಕೋಷ್ಠ ಸಂಚಾಲಕರಾಗಿ ಬ್ರಿಗೇಡಿಯರ್ ಪೂರ್ವಿಮಠ್, ವಿವಿಧ ಭಾಷಿಕರ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಇಂದರ್ ನಹರ್, ಕೈಗಾರಿಕಾ ಪ್ರಕೋಷ್ಠ ಸಂಚಾಲಕರಾಗಿ ಚರಣ್ ರಾಜ್ ಗುಂಜೂರು, ಶಿಕ್ಷಕರ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಶಿವಬಸಪ್ಪ ಮಾಲಿ ಪಾಟೀಲ್ ನೇಮಕಗೊಳಿಸಲಾಗಿದೆ.