ಬೆಂಗಳೂರು : ಆರ್‌ಆರ್‌ನಗರ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಗೆಲುವಿನ ನಗೆ ಬೀರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಒಟ್ಟು ಚಲಾವಣೆಯಾದ 2,09,828 ಮತಗಳ ಎಣಿಕೆ ಕಾರ್ಯವನ್ನು ಜ್ಞಾನಾಕ್ಷಿ ವಿದ್ಯಾನಿಕೇತನದ ಮತ ಎಣಿಕೆ ಕೇಂದ್ರದಲ್ಲಿ ನಡೆಸಲಾಯಿತು. ಏಳು ಕೊಠಡಿಗಳಲ್ಲಿ ತಲಾ 28 ಟೇಬಲ್ಗಳಲ್ಲಿ 25 ಸುತ್ತುಗಳ ಮತ ಎಣಿಕೆ ಕಾರ್ಯ ನಡೆಸಲಾಯಿತು.
ಆರಂಭಿಕ ಸುತ್ತಿನಿಂದಲೇ ಸತತ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಮುನಿರತ್ನ 25ನೇ ಸುತ್ತಿನಲ್ಲಿ 58,113 ಮತಗಳ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೊಡ್ಡ ಅಂತರದ ಗೆಲುವನ್ನು ಬಿಜೆಪಿ ದಾಖಲಿಸಿದೆ. ಜೆಡಿಎಸ್ ಅಭ್ಯರ್ಥಿ ನಿರೀಕ್ಷಿತ ಮತಗಳಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಮುನಿರತ್ನ ಈ ಬಾರಿ ಒಟ್ಟು 1,25,990 ಮತ ಪಡೆದ್ರೆ ಇತ್ತ ಕಾಂಗ್ರೆಸ್ನ ಕುಸುಮಾ 67,877 ಹಾಗೂ ಜೆಡಿಎಸ್ ಕೇವಲ 10,269 ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
2018ರ ಚುನಾವಣಾ ಫಲಿತಾಂಶದ ವಿವರ : ಕಳೆದ ಬಾರಿ ಮುನಿರತ್ನ 1,08,064 ಮತ ಪಡೆದಿದ್ದರು. ಅಂದು ಬಿಜೆಪಿ 82,572 ಮತ ಪಡೆದಿತ್ತು. 25,492 ಮತಗಳ ಅಂತರದಿಂದ ಮುನಿರತ್ನ ಗೆದ್ದಿದ್ದರು. ಜೆಡಿಎಸ್ 60,360 ಮತ ಪಡೆದು ಮೂರನೇ ಸ್ಥಾನ ಪಡೆದಿತ್ತು.
ಮೊದಲ ಸುತ್ತು:
ಬಿಜೆಪಿ ಅಭ್ಯರ್ಥಿ ಮುನಿರತ್ನ 6164
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ- 2915
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ- 136
ನೋಟಾ- 98
2ನೇ ಸುತ್ತು:
ಬಿಜೆಪಿ-11675 ಮತ
ಕಾಂಗ್ರೆಸ್- 5903 ಮತ
ಜೆಡಿಎಸ್- 413ಮತ
ನೋಟಾ- 197
3ನೇ ಸುತ್ತು:
ಬಿಜೆಪಿ- 16575 ಮತ
ಕಾಂಗ್ರೆಸ್- 8666 ಮತ
ಜೆಡಿಎಸ್- 619 ಮತ
ನೋಟಾ- 279
ಮುನ್ನಡೆ- 7909 ಮತ
4ನೇ ಸುತ್ತು:
ಕಾಂಗ್ರೆಸ್- 11121
ಬಿಜೆಪಿ- 22845
ಜೆಡಿಎಸ್- 728
ನೋಟಾ 350
5ನೇ ಸುತ್ತು:
ಬಿಜೆಪಿ 13943
ಕಾಂಗ್ರೆಸ್ 28867
ಜೆಡಿಎಸ್ 829
ನೋಟಾ-432
6ನೇ ಸುತ್ತು:
ಬಿಜೆಪಿ-34189
ಕಾಂಗ್ರೆಸ್-16513
ಜೆಡಿಎಸ್-1288
ನೋಟಾ- 510
ಬಿಜೆಪಿ ಲೀಡ್- 17676
7ನೇ ಸುತ್ತು:
ಬಿಜೆಪಿ-39087
ಕಾಂಗ್ರೆಸ್-19315
ಜೆಡಿಎಸ್-1572ಹ
ನೋಟಾ- 590
ಬಿಜೆಪಿ ಲೀಡ್- 19772
8ನೇ ಸುತ್ತು:
ಬಿಜೆಪಿ-44802
ಕಾಂಗ್ರೆಸ್-22125
ಜೆಡಿಎಸ್-1711
ನೋಟಾ- 663
ಬಿಜೆಪಿ ಲೀಡ್- 22677
9ನೇ ಸುತ್ತು:
ಬಿಜೆಪಿ-50387
ಕಾಂಗ್ರೆಸ್-25161
ಜೆಡಿಎಸ್-1862
ನೋಟಾ- 766
ಬಿಜೆಪಿ ಲೀಡ್- 25226
10ನೇ ಸುತ್ತು:
ಬಿಜೆಪಿ- 55103
ಕಾಂಗ್ರೆಸ್-27923
ಜೆಡಿಎಸ್-2256
ನೋಟಾ- 826
ಬಿಜೆಪಿ ಲೀಡ್- 27180
11ನೇ ಸುತ್ತು:
ಬಿಜೆಪಿ-60519
ಕಾಂಗ್ರೆಸ್-30906
ಜೆಡಿಎಸ್-2637
ನೋಟಾ- 885
ಬಿಜೆಪಿ ಲೀಡ್- 29613
12ನೇ ಸುತ್ತು:
ಬಿಜೆಪಿ-64703
ಕಾಂಗ್ರೆಸ್-33527
ಜೆಡಿಎಸ್-3336
ನೋಟಾ- 984
ಬಿಜೆಪಿ ಲೀಡ್- 31176
13ನೇ ಸುತ್ತು:
ಬಿಜೆಪಿ-69484
ಕಾಂಗ್ರೆಸ್-36299
ಜೆಡಿಎಸ್-3906
ನೋಟಾ- 1057
ಬಿಜೆಪಿ ಲೀಡ್- 33185
14ನೇ ಸುತ್ತು:
ಬಿಜೆಪಿ-73932
ಕಾಂಗ್ರೆಸ್-39415
ಜೆಡಿಎಸ್-4660
ನೋಟಾ- 1152
ಬಿಜೆಪಿ ಲೀಡ್- 34517
16ನೇ ಸುತ್ತು:
ಬಿಜೆಪಿ-83047
ಕಾಂಗ್ರೆಸ್-46851
ಜೆಡಿಎಸ್-6381
ನೋಟಾ- 1368
ಬಿಜೆಪಿ ಲೀಡ್- 36196
17ನೇ ಸುತ್ತು:
ಬಿಜೆಪಿ-88196
ಕಾಂಗ್ರೆಸ್-49908
ಜೆಡಿಎಸ್-6952
ನೋಟಾ- 1524
ಬಿಜೆಪಿ ಲೀಡ್- 38288
18ನೇ ಸುತ್ತು:
ಬಿಜೆಪಿ-92864
ಕಾಂಗ್ರೆಸ್-52504
ಜೆಡಿಎಸ್-7178
ನೋಟಾ- 1648
ಬಿಜೆಪಿ ಲೀಡ್- 40360
19ನೇ ಸುತ್ತು:
ಬಿಜೆಪಿ-98001
ಕಾಂಗ್ರೆಸ್-55956
ಜೆಡಿಎಸ್-7772
ನೋಟಾ- 1763
ಬಿಜೆಪಿ ಲೀಡ್- 42045
20ನೇ ಸುತ್ತು:
ಬಿಜೆಪಿ- 103139
ಕಾಂಗ್ರೆಸ್-58258
ಜೆಡಿಎಸ್-8794
ನೋಟಾ- 1878
ಬಿಜೆಪಿ ಲೀಡ್- 44881
21ನೇ ಸುತ್ತು:
ಬಿಜೆಪಿ-107822
ಕಾಂಗ್ರೆಸ್-61095
ಜೆಡಿಎಸ್-9502
ನೋಟಾ- 1979
ಬಿಜೆಪಿ ಲೀಡ್- 46727
22ನೇ ಸುತ್ತು:
ಬಿಜೆಪಿ-113156
ಕಾಂಗ್ರೆಸ್-63553
ಜೆಡಿಎಸ್-9764
ನೋಟಾ- 2165
ಬಿಜೆಪಿ ಲೀಡ್- 49603
23ನೇ ಸುತ್ತು:
ಬಿಜೆಪಿ-118981
ಕಾಂಗ್ರೆಸ್-65501
ಜೆಡಿಎಸ್-9957
ನೋಟಾ- 2341
ಬಿಜೆಪಿ ಲೀಡ್- 53480
24ನೇ ಸುತ್ತು:
ಬಿಜೆಪಿ-124446
ಕಾಂಗ್ರೆಸ್-67405
ಜೆಡಿಎಸ್-10187
ನೋಟಾ- 2471
ಬಿಜೆಪಿ ಲೀಡ್- 57041
25ನೇ ಸುತ್ತು:
ಬಿಜೆಪಿ-125734
ಕಾಂಗ್ರೆಸ್-67798
ಜೆಡಿಎಸ್- 10251
ನೋಟಾ- 2494
ಬಿಜೆಪಿ ಲೀಡ್- 57936
ಠೇವಣಿ ಕಳೆದುಕೊಂಡ ಜೆಡಿಎಸ್ : ಆರ್ಆರ್ನಗರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದರಷ್ಟು ಮತವನ್ನು ಅಭ್ಯರ್ಥಿಗಳು ಪಡೆಯಬೇಕು. ಇಲ್ಲದೇ ಇದ್ದರೆ ಅವರು ಇಟ್ಟ ಠೇವಣಿ ಹಣ ವಾಪಸ್ ಬರುವುದಿಲ್ಲ.
ಆರ್ಆರ್ನಗರದಲ್ಲಿ ಚಲಾವಣೆಯಾದ ಒಟ್ಟು 2,09,828 ಮತಗಳ ಪೈಕಿ ಆರನೇ ಒಂದು ಭಾಗ ಅಂದರೆ 34,971 ಮತಗಳನ್ನು ಪಡೆಯಬೇಕು. ಆದರೆ, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೇವಲ 10,269 ಮತಗಳನ್ನು ಮಾತ್ರ ಪಡೆದಿದ್ದು ಠೇವಣಿ ಕಳೆದುಕೊಂಡಿದ್ದಾರೆ.