ETV Bharat / state

ಬಹುಕೋಟಿ ಟಿಡಿಆರ್ ಗೋಲ್‌ಮಾಲ್ ಕೇಸ್‌: ಆರೋಪಿ ಕೃಷ್ಣಲಾಲ್​​​ಗೆ ಬಂಧನ ಭೀತಿ - undefined

ಕೃಷ್ಣಲಾಲ್ ಸಲ್ಲಿಸಿದ್ದ ಮದ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದು‌ಮಾಡಿದೆ.

ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣ
author img

By

Published : May 29, 2019, 12:29 PM IST

ಬೆಂಗಳೂರು : ಬಹುಕೋಟಿ ಟಿಡಿಆರ್ ಗೋಲ್‌ಮಾಲ್ ಪ್ರಕರಣಕ್ಕೆ‌‌ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಇಇ ಕೃಷ್ಣಲಾಲ್​​​ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.

ಕೃಷ್ಣಲಾಲ್ ಸಲ್ಲಿಸಿದ್ದ ಮದ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಟಿಡಿಆರ್ ಗೋಲ್‌ಮಾಲ್ ಕೇಸಲ್ಲಿ ಪ್ರಮುಖ ಆರೋಪಿಯಾಗಿರುವ ಕೃಷ್ಣಲಾಲ್ ಎಸಿಬಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮದ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆದರೆ ಹೆಚ್ಚಿನ ತನಿಖೆ ಸಲುವಾಗಿ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಎಸಿಬಿ, ನ್ಯಾಯಲಯಕ್ಕೆ ಅರ್ಜಿ ಹಾಕಿತ್ತು. ಈ ಅರ್ಜಿ ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ನ್ಯಾಯಾಲಯ‌ ಆದೇಶ ಹೊರಡಿಸಿದೆ. ಹಾಗಾಗಿ ಇದೀಗ ಕೃಷ್ಣಲಾಲ್‌ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಇದೇ ವೇಳೆ ಆರೋಪಿ ಇದುವರೆಗೂ ಎಸಿಬಿ ತನಿಖೆ ಹಾಗೂ ವಿಚಾರಣೆಗೆ ಹಾಜರಾಗದೇ ಕಣ್ಮರೆಯಾಗಿದ್ದಾರೆ.

ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣ

ಏನಿದು ಪ್ರಕರಣ :

ಕಳೆದ ಏಪ್ರಿಲ್‌ನಲ್ಲಿ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಟಿಡಿಆರ್ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ. ಎಂಜಿನಿಯರ್ ಕೃಷ್ಣಲಾಲ್ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದರು. ಈ ದಾಳಿ ನಡೆದ ನಂತರ ಹಲವಾರು ಮಂದಿ ಟಿಡಿಆರ್ ನಲ್ಲಿ ಶಾಮೀವಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಒಟ್ಟು 7 ಜನರ ಮೇಲೆ ದಾಳಿ ನಡೆಸಲಾಗಿತ್ತು. ಹಾಗೆಯೇ ಎಸಿಬಿ ಮೂಲಗಳ ಪ್ರಕಾರ, ಇದರಲ್ಲಿ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು,ತನಿಖೆ ಮುಂದುವರೆದಿದೆ.

Intro:ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣ
ಪ್ರಮುಖ ಆರೋಪಿ ಕೃಷ್ಣ ಲಾಲ್ಗೆ ಬಂಧನ ಭೀತಿ

ಭವ್ಯ.

ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣಕ್ಕೆ‌‌ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಇಇ ಕೃಷ್ಣ ಲಾಲ್ ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.. ಯಾಕಂದ್ರೆ ಕೃಷ್ಣ ಲಾಲ್ ಸಲ್ಲಿಸದ್ದ ಮದ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ಮಾಡಿ ಕೃಷ್ಣ ಲಾಲ್ ಮದ್ಯಂತರ ಜಾಮೀನು ರದ್ದು‌ಮಾಡಿದೆ..
.

ಟಿಡಿಆರ್ ಗೋಲ್ ಮಾಲ್ ಕೇಸಲ್ಲಿ ಪ್ರಮುಖ ಆರೋಪಿಯಾಗಿರುವ ಕೃಷ್ಣ ಲಾಲ್ ಎಸಿಬಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮದ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದ .‌ಆದರೆ ಹೆಚ್ಚಿನ ತನಿಖೆ ಸಲುವಾಗಿ ನಿರೀಕ್ಷಣಾ ಜಾಮೀನು ರದ್ದು ಗೊಳಿಸುವಂತೆ ಎಸಿಬಿ ನ್ಯಾಯಲಯಕ್ಕೆ ಅರ್ಜಿ ಹಾಕಿತ್ತು.. ಈ ಅರ್ಜಿ ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಿನ್ಯಾಯಾಲಯ‌ಆದೇಶ ಹೊರಡಿಸಿದೆ
ಇದೀಗ ಮತ್ತೆ ಬಂಧನದ ಭೀತಿಗೊಳಗಾದ ಎಇಇ ಕೃಷ್ಣಲಾಲ್
ಇದುವರೆಗೂ ಎಸಿಬಿ ತನಿಖೆ ಹಾಗೂ ವಿಚಾರಣೆಗೆ ಹಾಜರಾಗದೇ ಕಣ್ಮರೆಯಾಗಿದ್ದಾನೆ. ಒಂದು ವೇಳೆ ಎಸಿಬಿ ವಿಚಾರಣೆಗೆ ಹಾಜರಾದಲ್ಲಿ ಕೃಷ್ಣಲಾಲ್ ಬಂಧನ ಸಾಧ್ಯತೆ ಇದೆ..

ಏನಿದು ಪ್ರಕರಣ..

ಇನ್ನು ಕಳೆದ ಏಪ್ರಿಲ್ ರಂದು ರಸ್ತೆ ವಿಸ್ತರಣೆಗೆ ಸ್ವಾಧೀನ ಪಡೆಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಟಿಡಿ ಆರ್ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ.ಎಂಜಿನಿಯರ್ ಕೃಷ್ಣಲಾಲ್ ಮೇಲೆ ಎಸಿಬಿಬದಾಳಿ ನಡೆಸಿದ್ರು. ಈ ದಾಳಿ ನಡೆದ ನಂತ್ರ ಹಲವಾರು ಮಂದಿ ಟಿಡಿ ಆರ್ ನಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂಧಿದ್ದು ಒಟ್ಟು 7ಮಂದಿ ಮೇಲೆ ದಾಳಿ ನಡೆಸಲಾಗಿತ್ತು.. ಹಾಗೆ ಎಸಿಬಿ ಮೂಲಗಳ ಪ್ರಕಾರ ಇದರಲ್ಲಿ ಇ‌ನ್ನು ಬಿಬಿಎಂಪಿ ಬಿಡಿಎ ಮಂದಿ ಭಾಗಿಯಾಗಿರುವ ಶಂಕೆ ಇದ್ದು ತನಿಖೆ ಮುಂದುವರೆಸಿದ್ದಾರೆ..
Body:KN_BNG_01_29_ACB_BHAVYA_7204498Conclusion:KN_BNG_01_29_ACB_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.