ETV Bharat / state

ಕೆಲಸ ನೀಡುವುದಾಗಿ ಕರೆಸಿಕೊಂಡು ಯುವತಿಯರ ಬಂಧಿಸಿಟ್ಟ ಆರೋಪಿ ಅಂದರ್ - ಬೆಂಗಳೂರಿನಲ್ಲಿ ವಂಚಕನ ಬಂಧನ

ಯುವತಿಯರನ್ನು ಬಂಧಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜ್ಞಾನ ಭಾರತಿ ಠಾಣೆ ಪೊಲೀಸರು, ಮೂವರು ಯುವತಿಯರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

man arrest for torturing young girls in Bengluru
ಬೆಂಗಳೂರಿನಲ್ಲಿ ಯುವತಿಯರನ್ನು ಬಂಧಿಸಿಟ್ಟ ಆರೋಪಿಯ ಬಂಧನ
author img

By

Published : Dec 25, 2020, 9:23 PM IST

ಬೆಂಗಳೂರು : ಕೆಲಸದ ಆಮಿಷವೊಡ್ಡಿ ಕರೆತಂದು ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಮಂಡ್ಯ ಮೂಲದ ಸುನಿಲ್ ಬಂಧಿ‌‌ತ ಆರೋಪಿ. ಈತ ಮದುವೆ ಕಾರ್ಯಕ್ರಮಗಳಲ್ಲಿ ಸರ್ವ್​ ಕೆಲಸಕ್ಕೆಂದು ಮೂವರು ಯುವತಿಯರನ್ನು ಕರೆಸಿಕೊಂಡು,ಪಬ್​ ಬಾರ್​​ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಯುವತಿಯರು ನಿರಾಕರಿಸಿದಾಗ, ನಿಮಗಾಗಿ ವ್ಯಯಿಸಿದ ಹಣ ಕೊಡಿ ಎಂದು ಅಪಾರ್ಟ್​ಮೆಂಟ್​ವೊಂದರಲ್ಲಿ ಬಂಧನದಲ್ಲಿರಿಸಿದ್ದ ಎಂದು ಆರೋಪಿಸಲಾಗಿದೆ.

ಓದಿ : ಬಂಟ್ವಾಳ: ಲಿಫ್ಟ್​ನಲ್ಲಿ 2 ಗಂಟೆಗಳ ಕಾಲ ಸಿಲುಕಿ ಪರದಾಡಿದ ಬಾಲಕಿಯರು!

ಯುವತಿಯರನ್ನು ಬಂಧಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜ್ಞಾನ ಭಾರತಿ ಠಾಣೆ ಪೊಲೀಸರು, ಮೂವರು ಯುವತಿಯರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು : ಕೆಲಸದ ಆಮಿಷವೊಡ್ಡಿ ಕರೆತಂದು ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಮಂಡ್ಯ ಮೂಲದ ಸುನಿಲ್ ಬಂಧಿ‌‌ತ ಆರೋಪಿ. ಈತ ಮದುವೆ ಕಾರ್ಯಕ್ರಮಗಳಲ್ಲಿ ಸರ್ವ್​ ಕೆಲಸಕ್ಕೆಂದು ಮೂವರು ಯುವತಿಯರನ್ನು ಕರೆಸಿಕೊಂಡು,ಪಬ್​ ಬಾರ್​​ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಯುವತಿಯರು ನಿರಾಕರಿಸಿದಾಗ, ನಿಮಗಾಗಿ ವ್ಯಯಿಸಿದ ಹಣ ಕೊಡಿ ಎಂದು ಅಪಾರ್ಟ್​ಮೆಂಟ್​ವೊಂದರಲ್ಲಿ ಬಂಧನದಲ್ಲಿರಿಸಿದ್ದ ಎಂದು ಆರೋಪಿಸಲಾಗಿದೆ.

ಓದಿ : ಬಂಟ್ವಾಳ: ಲಿಫ್ಟ್​ನಲ್ಲಿ 2 ಗಂಟೆಗಳ ಕಾಲ ಸಿಲುಕಿ ಪರದಾಡಿದ ಬಾಲಕಿಯರು!

ಯುವತಿಯರನ್ನು ಬಂಧಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜ್ಞಾನ ಭಾರತಿ ಠಾಣೆ ಪೊಲೀಸರು, ಮೂವರು ಯುವತಿಯರನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.