ಬೆಂಗಳೂರು: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ:
RR ನಗರ 26 ನೇ ಸುತ್ತು ಮುಕ್ತಾಯ
ಬಿಜೆಪಿ - 1,05260
ಕಾಂಗ್ರೆಸ್ - 1,05910
650 ಕಾಂಗ್ರೆಸ್ ಮುನ್ನಡೆ
-----------------------
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಕರ್ನಾಟಕದ ಜನ ಪ್ರಬುದ್ದರು ಅಂತ ತೋರಿಸಿದ್ದಾರೆ
ನಾವು ದ್ವೇಷ ರಾಜಕಾರಣ ಮಾಡಲಿಲ್ಲ
ಸಿಎಂ ಆಯ್ಕೆ ಬಗ್ಗೆ ಈಗಲೇ ಮಾತಾಡಲ್ಲ
ಶಾಸಕಾಂಗ ಸಭೆ ಆದಮೇಲೆ ನಾನು ಮಾತನಾಡ್ತೇನೆ
ಹೈಕಮಾಂಡ್ ನಿರ್ಧಾರ ಮಾಡುತ್ತದೆ
ಹೈಕಮಾಂಡ್ ಅಂದ್ರೆ ಒಬ್ಬ ವ್ಯಕ್ತಿಯ ಮೇಲಿಲ್ಲ
ಸೋನಿಯಾ ರಾಹುಲ್ ಎಲ್ಲರೂ ಕುಳಿತು ತೀರ್ಮಾನ ಮಾಡ್ತೇವೆ
ಹಿಂದೆ ಇದ್ದಂತ ಪದ್ದತಿಯ ಮೂಲಕವೆ ಸಿಎಂ ಆಯ್ಕೆ ಮಾಡ್ತೇವೆ
ಸಿಎಲ್ಪಿ ಮೀಟಿಂಗ್ ಮಾಡುವವರೆಗೆ ಎಲ್ಲರೂ ಸಂಜೆ ಬರುವಂತೆ ಸೂಚನೆ ನೀಡಿದ್ದೇವೆ
ಯಾವ ರೀತಿ ಮಾಡಬೇಕು ಮುಂದೆ ಅಂತ ತೀರ್ಮಾನ ಮಾಡ್ತೇವೆ
ಈ ವಿಕ್ಟರಿ ಜನತಾ ಜನಾರ್ದನ ವಿಕ್ಟರಿ
ಜನ ತಾವಾಗಿಯೇ ಎದ್ದು ಮತ ನೀಡಿದ್ದಾರೆ
ಕೆಟ್ಟ ಆಡಳಿತದ ವಿರುದ್ದ ರೊಚ್ಚಿಗೆದ್ದು ಮತ ಹಾಕಿದ್ದಾಋ
ಪ್ರಬುದ್ದ ಮತದಾರರು ಅಂತ ಗೊತ್ತಾಗುತ್ತದೆ
ಡಜನ್ ಗಟ್ಟಲೆ ಸೆಂಟ್ರಲ್ ಮಿನಿಸ್ಟರ್, ಪ್ರಧಾನಿ ಎಲ್ಲರೂ ಓಣಿ ಓಣಿ ಸುತ್ತಿದರು
ಮ್ಯಾನ್ ಪವರ್, ಮಸಲ್ ಪವರ್ ಯಾವುದಕ್ಕೂ ಜನ ಮೋಸ ಹೋಗಲಿಲ್ಲ
ಇದಕ್ಕೆ ಜನ ಬಲಿಯಾಗದೇ ಜನ ನಮಗೆ ಮತ ಹಾಕಿದ್ದಾರೆ
-----------------------
ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ.
ಬಿಜೆಪಿ ಸೋಲಿನ ಹೊಣೆ ಹೊತ್ತ ಕಟೀಲ್
-----------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 15
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 24453
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 81515
ಮುನ್ನಡೆ - ಕಾಂಗ್ರೆಸ್
ಅಂತರ - 57062
-----------------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 18
ಎಸ್ ರಘು (ಬಿಜೆಪಿ) - 68848
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 52602
ಮುನ್ನಡೆ - ಬಿಜೆಪಿ
ಅಂತರ - 16246
-----------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 16
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 24993
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 87055
ಮುನ್ನಡೆ - ಕಾಂಗ್ರೆಸ್
ಅಂತರ - 62062
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 24
ಭೈರತಿ ಬಸವರಾಜ್ (ಬಿಜೆಪಿ) - 106147
ಡಿಕೆ ಮೋಹನ್ (ಕಾಂಗ್ರೆಸ್) - 89392
ಮುನ್ನಡೆ - ಬಿಜೆಪಿ
ಅಂತರ - 16755
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 25
ಭೈರತಿ ಬಸವರಾಜ್ (ಬಿಜೆಪಿ) - 110835
ಡಿಕೆ ಮೋಹನ್ (ಕಾಂಗ್ರೆಸ್) - 92319
ಮುನ್ನಡೆ - ಬಿಜೆಪಿ
ಅಂತರ - 185
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 13
ಭೈರತಿ ಸುರೇಶ್ (ಕಾಂಗ್ರೆಸ್) - 60453
ಕಟ್ಟಾ ಜಗದೀಶ್ (ಬಿಜೆಪಿ) - 45262
ಮುನ್ನಡೆ - ಕಾಂಗ್ರೆಸ್
ಅಂತರ - 15191
------------------------------------------------------------------------------------------------
ಶಿವಾಜಿನಗರ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಗೆಲುವು,
----------------------
RR ನಗರ 25 ನೇ ಸುತ್ತು ಮುಕ್ತಾಯ
ಬಿಜೆಪಿ - 98,714
ಕಾಂಗ್ರೆಸ್ - 1,02929
4,215 ಮತಗಳಿಂದ ಕಾಂಗ್ರೆಸ್ ಮುನ್ನಡೆ
----------------------
ಶಿವಾಜಿ ನಗರ
ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಗೆಲುವು
25 ಸಾವಿರ ಅಂತರದಿಂದ ಕಾಂಗ್ರೆಸ್ ಗೆಲುವು
----------------------
ಬ್ರೇಕಿಂಗ್ ನ್ಯೂಸ್
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಾ ಕೆಜೆ ಜಾರ್ಜ್ 55,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.
----------------------
ಭಾವುಕರಾಗಿ ಕಣ್ಣೀರು ಹಾಕಿದ
ಡಿ.ಕೆ. ಶಿವಕುಮಾರ್
ರಾಮನಗರದಲ್ಲಿ ಕಾರ್ಯಕರ್ತರು ಗಲಾಟೆ ಮಾಡ್ತಾ ಇದ್ದಾರೆ
ನಾನು ರಾಮನಗರಕ್ಕೆ ಹೋಗಿ ಬರ್ತೇನೆ
ಕಚೇರಿ ನನಗೆ ದೇಗುಲ, ರಾಮನಗರದಿಂದ ಕೆಪಿಸಿಸಿಗೆ ಬಂದು ಮಾತಾಡುತ್ತೇನೆ
ಅಖಂಡ ಕರ್ನಾಟಕದ ಜನರಿಗೆ ಧನ್ಯವಾದಗಳು
ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ.
ಕಾರ್ಯಕರ್ತರು ಆದೇಶದಲ್ಲಿ ಇದ್ದಾರಡ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಧನ್ಯವಾದಗಳು
ಜೈಲಿನಲ್ಲಿ ಇದ್ದಾಗ ಬಂದು ಧೈರ್ಯ ತುಂಬಿದರು.
ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಹಿರಿಯ ನಾಯಕರಿಗೆ ಧನ್ಯವಾದಗಳು
ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ.
ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಯೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
----------------------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 16
ಎಸ್ ರಘು (ಬಿಜೆಪಿ) - 62002
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 47204
ಮುನ್ನಡೆ - ಬಿಜೆಪಿ
ಅಂತರ - 14798
----------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 12
ಭೈರತಿ ಸುರೇಶ್ (ಕಾಂಗ್ರೆಸ್) - 56855
ಕಟ್ಟಾ ಜಗದೀಶ್ (ಬಿಜೆಪಿ) - 42231
ಮುನ್ನಡೆ - ಕಾಂಗ್ರೆಸ್
ಅಂತರ - 14624
----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 23
ಭೈರತಿ ಬಸವರಾಜ್ (ಬಿಜೆಪಿ) - 102326
ಡಿಕೆ ಮೋಹನ್ (ಕಾಂಗ್ರೆಸ್) - 85316
ಮುನ್ನಡೆ - ಬಿಜೆಪಿ
ಅಂತರ - 17010
----------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 20
ಗೋಪಾಲಯ್ಯ (ಬಿಜೆಪಿ) - 95967
ಕೇಶವಮೂರ್ತಿ (ಕಾಂಗ್ರೆಸ್) - 45100
ಮುನ್ನಡೆ - ಗೋಪಾಲಯ್ಯ
ಅಂತರ - 50867
----------------
ಜಯನಗರ 9 ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-42353
ಬಿಜೆಪಿಯ ಸಿಕೆ ರಾಮಮೂರ್ತಿ-25951
ಜೆಡಿಎಸ್ ನ ಕಾಳೇಗೌಡ-469
ಕಾಂಗ್ರೆಸ್ 16402 ಮತಗಳ ಮುನ್ನಡೆ
-----------------------
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ 13ನೇ ಸುತ್ತು ಮುಕ್ತಾಯ.
ಬಿಜೆಪಿ - 68305
ಕಾಂಗ್ರೆಸ್ -21587
ಜೆಡಿಎಸ್ - 5558
ಬಿಜೆಪಿ ಅಶೋಕ್ ಮುನ್ನಡೆ - 46718
-----------------------
ಬ್ರೇಕಿಂಗ್ ನ್ಯೂಸ್
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಅಶ್ವತ್ ನಾರಾಯಣ್ 40,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು.
-----------------------
RR ನಗರ 23 ನೇ ಸುತ್ತು ಮುಕ್ತಾಯ
ಬಿಜೆಪಿ - 89,280
ಕಾಂಗ್ರೆಸ್ - 96,319
7,039 ಕಾಂಗ್ರೆಸ್ ಮುನ್ನಡೆ
-----------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 21
ಭೈರತಿ ಬಸವರಾಜ್ (ಬಿಜೆಪಿ) - 94005
ಡಿಕೆ ಮೋಹನ್ (ಕಾಂಗ್ರೆಸ್) - 78423
ಮುನ್ನಡೆ - ಬಿಜೆಪಿ
ಅಂತರ - 15582
-----------------------
ವಿಜಯನಗರ ಹಾವು-ಏಣಿ ಆಟ
ಕಾಂಗ್ರೆಸ್ ಕೃಷ್ಣಪ್ಪ ಹಿನ್ನಡೆ
ಬಿಜೆಪಿ ರವೀಂದ್ರ ಮುನ್ನಡೆ
ರವೀಂದ್ರ 41549
ಕೃಷ್ಣಪ್ಪ 35221
6328 ಅಂತರದಲ್ಲಿ ಬಿಜೆಪಿ ಮುನ್ನಡೆ
-----------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 19
ಗೋಪಾಲಯ್ಯ (ಬಿಜೆಪಿ) - 94251
ಕೇಶವಮೂರ್ತಿ (ಕಾಂಗ್ರೆಸ್) - 44790
ಮುನ್ನಡೆ - ಗೋಪಾಲಯ್ಯ
ಅಂತರ - 49461
-----------------------
RR ನಗರ 24 ನೇ ಸುತ್ತು ಮುಕ್ತಾಯ
ಬಿಜೆಪಿ - 94,232
ಕಾಂಗ್ರೆಸ್ - 99,688
5,456 - ಕಾಂಗ್ರೆಸ್ ಮುನ್ನಡೆ
-----------------
ಚಿಕ್ಕಪೇಟೆ 16 ನೇ ಸುತ್ತು ಅಂತ್ಯ
ಕಾಂಗ್ರೆಸ್ 44879
ಬಿಜೆಪಿ 56879
ಬಿಜೆಪಿ 11788 ಮತಗಳ ಅಂತರದಿಂದ ಗರುಡಾಚಾರ್ ಗೆ ಗೆಲುವು
----------- ---
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 9
ಭೈರತಿ ಸುರೇಶ್ (ಕಾಂಗ್ರೆಸ್) - 41844
ಕಟ್ಟಾ ಜಗದೀಶ್ (ಬಿಜೆಪಿ) - 32179
ಮುನ್ನಡೆ - ಕಾಂಗ್ರೆಸ್
ಅಂತರ - 9665
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 15
ಅಶ್ವತ್ಥ್ ನಾರಾಯಣ್ (ಬಿಜೆಪಿ) - 78189
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 38009
ಮುನ್ನಡೆ - ಬಿಜೆಪಿ
ಅಂತರ - 40180
----------- ---
ಬಿಜೆಪಿ ಯ ಉದಯ್ ಗರುಡಾಚಾರ್ ಗೆಲುವು. ಘೋಷಣೆ ಮಾತ್ರ ಬಾಕಿ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಉದಯ್ ಗರುಡಾಚಾರ್ ಹೇಳಿಕೆ
ಎರಡನೇ ಬಾರಿ ನನ್ನ ಕ್ಷೇತ್ರದ ಜನತೆ ನನ್ನನ್ನ ಆಯ್ಕೆ ಮಾಡಿದ್ದಾರೆ
12 ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ್ದಾರೆ, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ
ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಆಶಯ
ಇನ್ನೂ ಸಹ ಸಂಪೂರ್ಣ ಫಲಿತಾಂಶ ಬಂದಿಲ್ಲ, ಬಂದ ಬಳಿಕ ಮುಂದಿನದ್ದನ್ನ ನೋಡೋಣ
ಸಾಕಷ್ಟು ಕಡೆ ಘಟಾನುಘಟಿ ಬಿಜೆಪಿ ನಾಯಕರಿಗೆ ಹಿನ್ನಡೆ ವಿಚಾರ
ನನ್ನ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ, ಮತ್ತಷ್ಟು ಆಗಬೇಕಿರುವ ಕೆಲಸವಿದೆ
ಪ್ರತಿಯೊಬ್ಬರೂ ಸಹ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ
ಸಂಪೂರ್ಣ ಫಲಿತಾಂಶ ಬರಲಿ ನಂತರ ನೋಡೋಣ
----------- ---
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 17
ಕೆಜೆ ಜಾರ್ಜ್ (ಕಾಂಗ್ರೆಸ್) - 92661
ಪದ್ಮನಾಭರೆಡ್ಡಿ (ಬಿಜೆಪಿ) - 3994
ಮುನ್ನಡೆ - ಜಾರ್ಜ್
ಅಂತರ - 52667
----------- ---
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 16
ಗೋಪಾಲಯ್ಯ (ಬಿಜೆಪಿ) - 77202
ಕೇಶವಮೂರ್ತಿ (ಕಾಂಗ್ರೆಸ್) - 40370
ಮುನ್ನಡೆ - ಗೋಪಾಲಯ್ಯ
ಅಂತರ - 36832
----------- ---
ವಿಜಯನಗರದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಆರಂಭಿಕ ಹಂತದಿಂದ ಮುನ್ನಡೆಯಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್..
ಕೊನೆಯ ಹಂತದ ಸುತ್ತಿನಲ್ಲಿ ಕಾಂಗ್ರೆಸ್ ಗೆ ಬಂಪರ್..!
.----------- ---
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಎಸ್ ರಘು (ಬಿಜೆಪಿ) - 51896
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 37965
ಮುನ್ನಡೆ - ಬಿಜೆಪಿ
ಅಂತರ - 13931
----------- ---
ಬೆಂಗಳೂರು ದಕ್ಷಿಣ:
17 ನೇ ಸುತ್ತು ಮುಕ್ತಾಯ
ಬಿಜೆಪಿ124196
ಕಾಂಗ್ರೆಸ್ - 81649
ಬಿಜೆಪಿಗೆ 42,547 ಮುನ್ನಡೆ
----------- ---
ದಾಸರಹಳ್ಳಿ:
ಬಿಜೆಪಿಗೆ 10 ಸಾವಿರ ಮುನ್ನಡೆ
----------- ---
ಯಶವಂತಪುರ:
20ನೇ ಸುತ್ತು
ಬಿಜೆಪಿ - 15,130 ಲೀಡ್
----------- ---
ಬ್ಯಾಟರಾಯನಪುರ:
15ನೇ ಸುತ್ತು
22,728 ಕಾಂಗ್ರೆಸ್ ಲೀಡ್
----------- ---
ಮಹದೇವಪುರ:
17ನೇ ರೌಂಡ್
ಬಿಜೆಪಿ 23000 ಲೀಡ್
----------- ---
ಆನೇಕಲ್:
10ನೇ ರೌಂಡ್
12 ಸಾವಿರ ಕಾಂಗ್ರೆಸ್ ಲೀಡ್
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 16
ಅಶ್ವತ್ಥ್ ನಾರಾಯಣ್ (ಬಿಜೆಪಿ) - 79320
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 38964
ಮುನ್ನಡೆ - ಬಿಜೆಪಿ
ಅಂತರ - 40356
----------- ---
ಗಾಂಧಿನಗರದ ಮತ ಏಣಿಕೆ ಕಾರ್ಯ ಮುಕ್ತಾಯ
ಕಾಂಗ್ರೆಸ್ - 52723 - ದಿನೇಶ್ ಗುಂಡೂರಾವ್
Bjp- 51823- ಸಪ್ತಗಿರಿಗೌಡ
900 ಮತಗಳ ಅಂತರದಿಂದ ದಿನೇಶ್ ಗುಂಡೂರಾವ್ ಗೆಲವು
----------- ---
Breaking news...
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ ಗೆಲುವು..
ಬಿಟಿಎಂ ಲೇಔಟ್ ಕ್ಷೇತ್ರದ ಮತ ಎಣಿಕೆ ಮುಕ್ತಾಯ
14 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು
ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಗೆಲುವು
8 ನೇ ಬಾರಿ ಶಾಸಕರಾಗಿ ಗೆಲುವು ಸಾಧಿಸಿದ ರಾಮಲಿಂಗಾರೆಡ್ಡಿ
----------- ---
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 19122
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 63805
ಮುನ್ನಡೆ - ಕಾಂಗ್ರೆಸ್
ಅಂತರ - 44683
----------- ---
ಬ್ರೇಕಿಂಗ್
ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ಟಾಲಿನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದರು.
----------- ---
RR ನಗರ 21 ನೇ ಸುತ್ತು ಮುಕ್ತಾಯ
ಬಿಜೆಪಿ - 80,722
ಕಾಂಗ್ರೆಸ್ - 88,858
8136 ಕಾಂಗ್ರೆಸ್ ಮುನ್ನಡೆ
----------- ---
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 20
ಭೈರತಿ ಬಸವರಾಜ್ (ಬಿಜೆಪಿ) - 91149
ಡಿಕೆ ಮೋಹನ್ (ಕಾಂಗ್ರೆಸ್) - 73442
ಮುನ್ನಡೆ - ಬಿಜೆಪಿ
ಅಂತರ - 17707
----------- ---
ಶೋಭಾ ಕರಂದ್ಲಾಜೆ ಹೇಳಿಕೆ
ಸೋಲು ಗೆಲುವು ಸಹಜ
ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ಸಾರೆ
ನಾವು ಒಂದು ವಿಪಕ್ಷವಾಗಿ ಜನರ ಸೇವೆ ಮಾಡ್ತೀವಿ
ಒಳ್ಳೆಯ ವಿರೋದ ಪಕ್ಚವಾಗಿ ಕೆಲಸ ಮಾಡ್ತೀವಿ
ಕಾಂಗ್ರೆಸ್ ಗೆ ಆಲ್ ದಿ ಬೆಸ್ಟ್ ಎಂದ ಶೋಭಾ
----------- ---
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ 77532 ಒಟ್ಟು ಮತಗಳು
ಬಿಜೆಪಿ 23549
Lead - 55183
ಭರ್ಜರಿ ಜಯಭೇರಿ ಗಳಿಸಿದ ಜಮೀರ್ ಅಹಮದ್
----------- ---
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 21897
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 69650
ಮುನ್ನಡೆ - ಕಾಂಗ್ರೆಸ್
ಅಂತರ - 47753
----------- ---
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 18
ಗೋಪಾಲಯ್ಯ (ಬಿಜೆಪಿ) - 89099
ಕೇಶವಮೂರ್ತಿ (ಕಾಂಗ್ರೆಸ್) - 43766
ಮುನ್ನಡೆ - ಗೋಪಾಲಯ್ಯ
ಅಂತರ - 45333
----------- ---
RR ನಗರ 22 ನೇ ಸುತ್ತು ಮುಕ್ತಾಯ
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಬಿಜೆಪಿ - 85,335
ಕಾಂಗ್ರೆಸ್ - 92,023
6,688ಕಾಂಗ್ರೆಸ್ ಮುನ್ನಡೆ
----------- ---
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 14
ಅಶ್ವತ್ಥ್ ನಾರಾಯಣ್ (ಬಿಜೆಪಿ) - 72252
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 35557
ಮುನ್ನಡೆ - ಬಿಜೆಪಿ
ಅಂತರ - 36695
--------------------
ಯಶವಂತಪುರ
ಜೆಡಿಎಸ್ ಜವರಾಯಿ ಗೌಡ - 1,03,441
ಬಿಜೆಪಿ ಎಸ್.ಟಿ.ಸೋಮಶೇಖರ್- 1,11,402
ಬಿಜೆಪಿಗೆ 7,961 ಮುನ್ನಡೆ
--------------------
ಬಿಟಿಎಂ ಲೇಔಟ್ 11ನೇ ಸುತ್ತು:
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 46141
ಬಿಜೆಪಿ ಶ್ರೀಧರರೆಡ್ಡಿ 34698
ಜೆಡಿಎಸ್ ನ ವೆಂಕಟೇಶ್ 953
ಕಾಂಗ್ರೆಸ್ 11443 ಮತಗಳ ಮುನ್ನಡೆ
--------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 18
ಭೈರತಿ ಬಸವರಾಜ್ (ಬಿಜೆಪಿ) - 83093
ಡಿಕೆ ಮೋಹನ್ (ಕಾಂಗ್ರೆಸ್) - 61125
ಮುನ್ನಡೆ - ಬಿಜೆಪಿ
ಅಂತರ - 21968
--------------------
ರಾಜಾಜಿನಗರ ವಿಧಾನಸಭಾ ಕ್ಷೇತ್ರ
ಬಿಜೆಪಿ ಸುರೇಶ್ ಕುಮಾರ್ ಗೆಲವು
8053 ಮತಗಳಿಂದ ಗೆಲವು
ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಗೆಲವು
ಅಧಿಕೃತ ಘೋಷಣೆಗೆ ಕಾಯುತ್ತಿರುವ ಸುರೇಶ್ ಕುಮಾರ್
--------------------
ಗಾಂಧಿನಗರದ 14 ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ - 48485
Bjp- 49488
ಅಂತರ -1002
೧4ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
--------------------
ಪದ್ಮನಾಭನಗರ 11 ಸುತ್ತು:
ಬಿಜೆಪಿಯ ಅಶೋಕ್ 58251
ಕಾಂಗ್ರೆಸ್ ರಘುನಾಥ್ ನಾಯ್ಡು 17883
ಜೆಡಿಎಸ್ ನ ಮಂಜುನಾಥ್ 4922
ಬಿಜೆಪಿ 40368 ಮತಗಳ ಮುನ್ನಡೆ
--------------------
RR ನಗರ 19 ನೇ ಸುತ್ತು ಮುಕ್ತಾಯ
ಬಿಜೆಪಿ - 69,934
ಕಾಂಗ್ರೆಸ್ - 80,930
11,200 ಕಾಂಗ್ರೆಸ್ ಮುನ್ನಡೆ
--------------------
ಗೋವಿಂದರಾಜನಗರ 12 ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-47955
ಬಿಜೆಪಿಯ ಉಮೇಶ್ ಶೆಟ್ಟಿ 45032
ಜೆಡಿಎಸ್ ನ ಆರ್.ಪ್ರಕಾಶ್-3395
ಕಾಂಗ್ರೆಸ್ 2923 ಮತಗಳ ಮುನ್ನಡೆ
--------------------
ಬಸವನಗುಡಿ 14ನೇ ಸುತ್ತು ಮುಕ್ತಾಯ
ಬಿಜೆಪಿ ರವಿ ಸುಬ್ರಮಣ್ಯಂ 62497
ಕಾಂಗ್ರೆಸ್ ಯು ಬಿ ವೆಂಕಟೇಶ 18991
ಅರಮನೆ ಶಂಕರ್ 17573
43506ಮತದ ಭಾರಿ ಅಂತರದ ಮುನ್ನಡೆಯಲ್ಲಿ ಬಿಜೆಪಿ ರವಿಸುಬ್ರಮಣ್ಯಂ
ಕೇವಲ ಮೂರು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ
--------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 8
ಭೈರತಿ ಸುರೇಶ್ (ಕಾಂಗ್ರೆಸ್) - 38001
ಕಟ್ಟಾ ಜಗದೀಶ್ (ಬಿಜೆಪಿ) - 27687
ಮುನ್ನಡೆ - ಕಾಂಗ್ರೆಸ್
ಅಂತರ - 10314
--------------------
ಬ್ಯಾಟರಾಯನಪುರ
13ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಕೃಷ್ಣ ಭೈರೇಗೌಡ 92,731
ಬಿಜೆಪಿ ತಮ್ಮೇಶ್ ಗೌಡ 68,803
ಕಾಂಗ್ರೆಸ್ ಗೆ 23,928 ಮುನ್ನಡೆ
--------------------
Breaking news...
ಬಸವನಗುಡಿಯಲ್ಲಿ ಬಿಜೆಪಿಗೆ ಜಯ
ಬಸವನಗುಡಿ 14ನೇ ಸುತ್ತು ಮುಕ್ತಾಯ
ಬಿಜೆಪಿ ರವಿ ಸುಬ್ರಮಣ್ಯಂ 62497
ಕಾಂಗ್ರೆಸ್ ಯು ಬಿ ವೆಂಕಟೇಶ 18991
ಅರಮನೆ ಶಂಕರ್ 17573
43506 ಮತದ ಭಾರಿ ಅಂತರದ ಮುನ್ನಡೆಯಲ್ಲಿ ಬಿಜೆಪಿ ರವಿಸುಬ್ರಮಣ್ಯಂ
ಮತದಾನದವಾದ ಪ್ರಮಾಣದಲ್ಲಿ ಶೇ.50 ರ ಪ್ರಮಾಣದ ಮತಗಳಿಕೆ ದಾಟಿದ ಬಿಜೆಪಿ ಅಭ್ಯರ್ಥಿ, ಗೆಲುವು ಪ್ರಕಟವಷ್ಟೇ ಬಾಕಿ
ಕೇವಲ ಮೂರು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ
--------------------
ಗಾಂಧಿನಗರದ 15 ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ - 52093
Bjp- 51668
ಅಂತರ -425
೧5 ನೇ ಸುತ್ತಿನಲ್ಲಿ ಅಲ್ಪ ಮುನ್ನಡೆ ಕಾಯ್ದುಕೊಂಡ ಕಾಂಗ್ತೆಸ್
--------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 16
ಭೈರತಿ ಬಸವರಾಜ್ (ಬಿಜೆಪಿ) - 78034
ಡಿಕೆ ಮೋಹನ್ (ಕಾಂಗ್ರೆಸ್) - 57689
ಮುನ್ನಡೆ - ಬಿಜೆಪಿ
ಅಂತರ - 20345
-------------------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 15
ಕೆಜೆ ಜಾರ್ಜ್ (ಕಾಂಗ್ರೆಸ್) - 85073
ಪದ್ಮನಾಭರೆಡ್ಡಿ (ಬಿಜೆಪಿ) - 32264
ಮುನ್ನಡೆ - ಜಾರ್ಜ್
ಅಂತರ - 52809
-------------------------
ಚಿಕ್ಕಪೇಟೆ 15 ನೇ ಸುತ್ತು ಅಂತ್ಯ
ಕಾಂಗ್ರೆಸ್ 41219
ಬಿಜೆಪಿ 55753
ಬಿಜೆಪಿ 14534 ಮತಗಳ ಮುನ್ನಡೆ
-------------------------
ಪದ್ಮನಾಭನಗರ 10 ಸುತ್ತು:
ಬಿಜೆಪಿಯ ಅಶೋಕ್ 52805
ಕಾಂಗ್ರೆಸ್ ರಘುನಾಥ್ ನಾಯ್ಡು 15727
ಜೆಡಿಎಸ್ ನ ಮಂಜುನಾಥ್ 4730
ಬಿಜೆಪಿ 37078 ಮತಗಳ ಮುನ್ನಡೆ
-------------------------
ಮತ ಎಣಿಕಾ ಕೇಂದ್ರದ ಬಳಿ ಆಗಮಿಸಿದ ಶಾಂತಿನಗರದ ಕಾಂಗ್ರೆಸ್ ಎನ್.ಎ.ಹ್ಯಾರೀಸ್
ಮೊದಲನೆಯದಾಗಿ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ
ಕಳೆದ ಬಾರಿಗಿಂದ ಗೆಲುವಿನ ಅಂತರ ಕಡಿಮೆಯಾಗಿದೆ, ಪರವಾಗಿಲ್ಲ
ಆದರೂ ಸಹ ಮತದಾರರಿಗೆ ನನ್ನ ಧನ್ಯವಾದಗಳು
ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು
ಸಚಿವ ಸ್ಥಾನದ ಬಗ್ಗೆ ಏನನ್ನೂ ಹೇಳಲಾರೆ, ಪಕ್ಷ ಎಲ್ಲವನ್ನೂ ತೀರ್ಮಾನಿಸಲಿದೆ
ಮತ ಎಣಿಕಾ ಕೇಂದ್ರದ ಬಳಿ ಎನ್.ಎ.ಹ್ಯಾರೀಸ್ ಹೇಳಿಕೆ
-------------------------
ಶಿವಾಜಿನಗರ ವಿಧಾನಸಭಾ ಕ್ಷೇತ್ರ..
12 ಸುತ್ತಿನ ಮತ ಎಣಿಕೆ ಅಂತ್ಯದ ವೇಳೆ
ಕಾಂಗ್ರೆಸ್ 58,507
ಬಿಜೆಪಿ: 33,226
ಕಾಂಗ್ರೇಸ್ 25,281 ಮತಗಳ ಮುನ್ನಡೆ.
-------------------------
ಚಾಮರಾಜಪೇಟೆ
14 ನೇ ಸುತ್ತಿನ ಬಳಿಕ
- ಕಾಂಗ್ರೆಸ್ - 80529
ಬಿಜೆಪಿ - 20363
ಜೆ ಡಿ ಎಸ್ - 17924
ಜಮೀರ್ ಅಹ್ಮದ್ ಖಾನ್ 60166 ಮತಗಳ ಮುನ್ನಡೆ
-------------------------
ಗೋವಿಂದರಾಜನಗರ 11 ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-44339
ಬಿಜೆಪಿಯ ಉಮೇಶ್ ಶೆಟ್ಟಿ 40962
ಜೆಡಿಎಸ್ ನ ಆರ್.ಪ್ರಕಾಶ್-3215
ಕಾಂಗ್ರೆಸ್ 3377 ಮತಗಳ ಮುನ್ನಡೆ
-------------------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಎಸ್ ರಘು (ಬಿಜೆಪಿ) - 47506
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 35651
ಮುನ್ನಡೆ - ಬಿಜೆಪಿ
ಅಂತರ - 11855
-------------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 14
ಗೋಪಾಲಯ್ಯ (ಬಿಜೆಪಿ) - 67295
ಕೇಶವಮೂರ್ತಿ (ಕಾಂಗ್ರೆಸ್) - 35668
ಮುನ್ನಡೆ - ಗೋಪಾಲಯ್ಯ
ಅಂತರ - 31627
-------------------------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 13
ಅಶ್ವತ್ಥ್ ನಾರಾಯಣ್ (ಬಿಜೆಪಿ) - 66519
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 33557
ಮುನ್ನಡೆ - ಬಿಜೆಪಿ
ಅಂತರ - 32962
-------------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 10
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 15457
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 53126
ಮುನ್ನಡೆ - ಕಾಂಗ್ರೆಸ್
ಅಂತರ - 37669
-------------------------
RR ನಗರ 17 ನೇ ಸುತ್ತು ಮುಕ್ತಾಯ
ಬಿಜೆಪಿ - 64,257
ಕಾಂಗ್ರೆಸ್ - 72,493
8,236 ಕಾಂಗ್ರೆಸ್ ಮುನ್ನಡೆ
-------------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 7
ಭೈರತಿ ಸುರೇಶ್ (ಕಾಂಗ್ರೆಸ್) - 31863
ಕಟ್ಟಾ ಜಗದೀಶ್ (ಬಿಜೆಪಿ) - 25365
ಮುನ್ನಡೆ - ಕಾಂಗ್ರೆಸ್
ಅಂತರ - 6498
-------------------------
ವಿಜಯನಗರ ಎಂಟನೇ ಸುತ್ತು:
ಬಿಜೆಪಿ ರವೀಂದ್ರ 32826
ಕಾಂಗ್ರೆಸ್ ನ ಕೃಷ್ಣಪ್ಪ ಮತ 27570
ಬಿಜೆಪಿಗೆ 5256 ಮತಗಳ ಮುನ್ನಡೆ
-------------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 15
ಗೋಪಾಲಯ್ಯ (ಬಿಜೆಪಿ) - 71397
ಕೇಶವಮೂರ್ತಿ (ಕಾಂಗ್ರೆಸ್) - 38663
ಮುನ್ನಡೆ - ಗೋಪಾಲಯ್ಯ
ಅಂತರ - 32734
-------------------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 5
ಭೈರತಿ ಸುರೇಶ್ (ಕಾಂಗ್ರೆಸ್) - 22684
ಕಟ್ಟಾ ಜಗದೀಶ್ (ಬಿಜೆಪಿ) - 18574
ಮುನ್ನಡೆ - ಕಾಂಗ್ರೆಸ್
ಅಂತರ - 4110
---------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಶ್ವತ್ಥ್ ನಾರಾಯಣ್ (ಬಿಜೆಪಿ) - 61104
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 31109
ಮುನ್ನಡೆ - ಬಿಜೆಪಿ
ಅಂತರ - 29995
---------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 14
ಕೆಜೆ ಜಾರ್ಜ್ (ಕಾಂಗ್ರೆಸ್) - 80649
ಪದ್ಮನಾಭರೆಡ್ಡಿ (ಬಿಜೆಪಿ) - 29904
ಮುನ್ನಡೆ - ಜಾರ್ಜ್
ಅಂತರ - 50745
---------
ಚಿಕ್ಕಪೇಟೆ 14 ನೇ ಸುತ್ತು ಅಂತ್ಯ
ಕಾಂಗ್ರೆಸ್ 37749
ಬಿಜೆಪಿ 53649
ಬಿಜೆಪಿ 15900 ಮತಗಳ ಮುನ್ನಡೆ
---------
ಅನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಶಿವಣ್ಣ ಮುನ್ನಡೆ
ಮತಕೇಂದ್ರದಿಂದ ನಗುತ್ತಲೇ ಹೊರಬಂದ ಅನೇಕಲ್ ಶಿವಣ್ಣ
ಈಗಾಗಲೇ 10 ಸುತ್ತುಗಳು ಮುಗಿದಿದ್ದು ಮುನ್ನಡೆಯಲ್ಲಿದ್ದೇನೆ
ಸುಮಾರು 25 ಸಾವಿರ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದ ಶಿವಣ್ಣ
---------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 15
ಭೈರತಿ ಬಸವರಾಜ್ (ಬಿಜೆಪಿ) - 74626
ಡಿಕೆ ಮೋಹನ್ (ಕಾಂಗ್ರೆಸ್) - 54525
ಮುನ್ನಡೆ - ಬಿಜೆಪಿ
ಅಂತರ - 20101
---------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 13
ಗೋಪಾಲಯ್ಯ (ಬಿಜೆಪಿ) - 61752
ಕೇಶವಮೂರ್ತಿ (ಕಾಂಗ್ರೆಸ್) - 33564
ಮುನ್ನಡೆ - ಗೋಪಾಲಯ್ಯ
ಅಂತರ - 28188
---------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 11
ಎಸ್ ರಘು (ಬಿಜೆಪಿ) - 42811
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 32975
ಮುನ್ನಡೆ - ಬಿಜೆಪಿ
ಅಂತರ - 9836
---------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 9
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 13884
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 47351
ಮುನ್ನಡೆ - ಕಾಂಗ್ರೆಸ್
ಅಂತರ - 33903
---------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 6
ಭೈರತಿ ಸುರೇಶ್ (ಕಾಂಗ್ರೆಸ್) - 28225
ಕಟ್ಟಾ ಜಗದೀಶ್ (ಬಿಜೆಪಿ) - 20863
ಮುನ್ನಡೆ - ಕಾಂಗ್ರೆಸ್
ಅಂತರ - 7362
---------
ರಾಜಾಜಿನಗರ 10 ನೇ ಸುತ್ತು
ಕಾಂಗ್ರೆಸ್ - 38233
ಬೆಜಿಪಿ -39248
ಅಂತರ - 1015 ಮುನ್ನಡೆ
ಬಿಜೆಪಿ ಮುನ್ನಡೆ ಸುರೇಶ್ ಕುಮಾರ್
---------
RR ನಗರ 16 ನೇ ಸುತ್ತು ಮುಕ್ತಾಯ
ಬಿಜೆಪಿ - 61,724
ಕಾಂಗ್ರೆಸ್ - 66,915
5,181ಕಾಂಗ್ರೆಸ್ ಮುನ್ನಡೆ
---------
ಜಯನಗರ ಐದನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-18527
ಬಿಜೆಪಿಯ ಸಿಕೆ ರಾಮಮೂರ್ತಿ-19019
ಜೆಡಿಎಸ್ ನ ಕಾಳೇಗೌಡ-308
ಬಿಜೆಪಿ 492
ಮತಗಳ ಮುನ್ನಡೆ
---------
KR ಪುರಂ 16ನೇ ಸುತ್ತು
ಬಿಜೆಪಿ- 78034
ಕಾಂಗ್ರೆಸ್ - 57689
ಬಿಜೆಪಿ ಲೀಡ್ - 20345
---------
ಗಾಂಧಿನಗರ ವಿಧಾನಸಭಾ ಕ್ಷೇತ್ರದ ೧೧ ನೇ ಮತ ಏಣಿಕೆ ಅಂತ್ಯಕ್ಕೆ..
ಕಾಂಗ್ರೆಸ್ - 41958
Bjp - 34116
ಅಂತರ - 7842
---------
೧೧ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ದಿನೇಶ್ ಗುಂಡೂರಾವ್
ಬಿಟಿಎಮ್ ಲೇಔಟ್ 9 ರೌಂಡ್ ಮುಕ್ತಾಯ
ಕಾಂಗ್ರೆಸ್ ರಾಮಲಿಂಗಾರೆಡ್ಡಿ - 38701
ಬಿಜೆಪಿ ಶ್ರೀಧರ್ ರೆಡ್ಡಿ - 28730
ರಾಮಲಿಂಗಾರೆಡ್ಡಿ 9971 ಮತಗಳ ಅಂತರದಿಂದ ಮುನ್ನಡೆ
---------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 10
ಎಸ್ ರಘು (ಬಿಜೆಪಿ) - 37628
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 30262
ಮುನ್ನಡೆ - ಬಿಜೆಪಿ
ಅಂತರ - 7366
---------
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಚುನಾವಣೆ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಾ ಕಾಂಗ್ರೆಸ್ ಮುನ್ನಡೆಯನ್ನು ಸಂಭ್ರಮಿಸಿದರು. ಎಂಎಲ್ಸಿ ಎಸ್ ರವಿ, ಕೆಪಿಸಿಸಿಐಟಿ ಸೆಲ್ ಅಧ್ಯಕ್ಷ ರಘುನಂದನ್ ರಾಮಣ್ಣ, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಮತ್ತಿತರರು ಈ ಕ್ಷಣಕ್ಕೆ ಸಾಕ್ಷಿಯಾದರು.
---------
ಪದ್ಮನಾಭನಗರ 9 ಸುತ್ತು:
ಬಿಜೆಪಿಯ ಅಶೋಕ್ 47542
ಕಾಂಗ್ರೆಸ್ ರಘುನಾಥ್ ನಾಯ್ಡು 14210
ಜೆಡಿಎಸ್ ನ ಮಂಜುನಾಥ್ 4143
ಬಿಜೆಪಿ 33332 ಮತಗಳ ಮುನ್ನಡೆ
---------
ಚಿಕ್ಕಪೇಟೆ 14 ನೇ ಸುತ್ತು ಅಂತ್ಯ
ಕಾಂಗ್ರೆಸ್ 37749
ಬಿಜೆಪಿ 53649
ಬಿಜೆಪಿ 18549 ಮತಗಳ ಮುನ್ನಡೆ
---------
RR ನಗರ 15 ನೇ ಸುತ್ತು ಮುಕ್ತಾಯ
ಬಿಜೆಪಿ - 58,993
ಕಾಂಗ್ರೆಸ್ - 61,371
2,587ಕಾಂಗ್ರೆಸ್ ಮುನ್ನಡೆ
---------
ಚಾಮರಾಜಪೇಟೆ
13 ನೇ ರೌಂಡ್ ಮುಕ್ತಾಯಕ್ಕೆ
ಕಾಂಗ್ರೆಸ್ - 77758
ಬಿಜೆಪಿ - 17268
ಜೆ ಡಿ ಎಸ್ - 16231
ಜಮೀರ್ 61527 ಮತಗಳ ಅಂತರದ ಮುನ್ನಡೆ ಸಾಧಿಸಿದ ಜಮೀರ್
---------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 5
ಭೈರತಿ ಸುರೇಶ್ (ಕಾಂಗ್ರೆಸ್) - 22684
ಕಟ್ಟಾ ಜಗದೀಶ್ (ಬಿಜೆಪಿ) - 18574
ಮುನ್ನಡೆ - ಕಾಂಗ್ರೆಸ್
ಅಂತರ - 4110
-----------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಅಶ್ವತ್ಥ್ ನಾರಾಯಣ್ (ಬಿಜೆಪಿ) - 61104
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 31109
ಮುನ್ನಡೆ - ಬಿಜೆಪಿ
ಅಂತರ - 29995
-----------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 14
ಕೆಜೆ ಜಾರ್ಜ್ (ಕಾಂಗ್ರೆಸ್) - 80649
ಪದ್ಮನಾಭರೆಡ್ಡಿ (ಬಿಜೆಪಿ) - 29904
ಮುನ್ನಡೆ - ಜಾರ್ಜ್
ಅಂತರ - 50745
---------
ಚಾಮರಾಜಪೇಟೆ 11 ನೇ ರೌಂಡ್ ಬಳಿಕ
ಕಾಂಗ್ರೆಸ್ - 64701
ಬಿಜೆಪಿ - 11077
ಜೆ ಡಿ ಎಸ್ - 12053
520684 ಮತಗಳ ಅಂತರದ ಮುನ್ನಡೆ
ಜಮೀರ್ ಅಹ್ಮದ್ ಖಾನ್ ಗೆಲುವು ಖಚಿತ
--------------
ಶಿವಾಜಿನಗರ ವಿಧಾನಸಭಾ ಕ್ಷೇತ್ರ.
ಹತ್ತನೇ ಸುತ್ತಿನ ಮತ ಎಣಿಕೆ ಅಂತ್ಯ..
ಕಾಂಗ್ರೆಸ್ 51,225
ಬಿಜೆಪಿ: 27144
ಕಾಂಗ್ರೆಸ್ 24081 ಮತಗಳ ಮುನ್ನಡೆ..
--------------
ಜಯನಗರ ನಾಲ್ಕನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-17080
ಬಿಜೆಪಿಯ ಸಿಕೆ ರಾಮಮೂರ್ತಿ-13321
ಜೆಡಿಎಸ್ ನ ಕಾಳೇಗೌಡ-234
ಕಾಂಗ್ರೆಸ್ 3759
ಮತಗಳ ಮುನ್ನಡೆ
--------------
ಮಹಾದೇವ ಪುರ- 11ನೇ ಸುತ್ತು ಮುಕ್ತಾಯ
ಬಿಜೆಪಿ- 80116
ಕಾಂಗ್ರೆಸ್- 67571
ಬಿಜೆಪಿ 12,545 ಮುನ್ನಡೆ
--------------
ಬಿಜೆಪಿಗೆ ಭಾರೀ ಹಿನ್ನಡೆ ಹಿನ್ನೆಲೆ
ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಹೇಳಿಕೆ
ಈಗಲೇ ಮಾತಾಡೋದು ಸರಿಯಾಗಲ್ಲ
ಜನ ಬಿಜೆಪಿ ಪರ ಇದಾರೆ
ಇಂಥ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ
ಮೋದಿಯವರ ಅಲೆ ವರ್ಕೌಟ್ ಆಗಿದೆ
ಆದ್ರೆ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಹಿನ್ನಡೆ ಆಗಿದೆ ಅನ್ಸತ್ತೆ
ಬಿಎಸ್ವೈ ನಿವಾಸದಲ್ಲಿ ಹೇಳಿಕೆ👆🏻
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
--------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 12
ಕೆಜೆ ಜಾರ್ಜ್ (ಕಾಂಗ್ರೆಸ್) - 73991
ಪದ್ಮನಾಭರೆಡ್ಡಿ (ಬಿಜೆಪಿ) - 24657
ಮುನ್ನಡೆ - ಜಾರ್ಜ್
ಅಂತರ - 49334
--------------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 9
ಎಸ್ ರಘು (ಬಿಜೆಪಿ) - 32641
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 28489
ಮುನ್ನಡೆ - ಬಿಜೆಪಿ
ಅಂತರ - 4152
--------------
KR ಪುರಂ 13th
ಬಿಜೆಪಿ - 65535
ಕಾಂಗ್ರೆಸ್ - 48107
ಬಿಜೆಪಿ ಲೀಡ್ - 17518
--------------
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 4
ಭೈರತಿ ಸುರೇಶ್ (ಕಾಂಗ್ರೆಸ್) - 18257
ಕಟ್ಟಾ ಜಗದೀಶ್ (ಬಿಜೆಪಿ) - 14856
ಮುನ್ನಡೆ - ಕಾಂಗ್ರೆಸ್
ಅಂತರ - 3401
--------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 12
ಭೈರತಿ ಬಸವರಾಜ್ (ಬಿಜೆಪಿ) - 60514
ಡಿಕೆ ಮೋಹನ್ (ಕಾಂಗ್ರೆಸ್) - 44473
ಮುನ್ನಡೆ - ಬಿಜೆಪಿ
ಅಂತರ - 16041
--------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 11
ಗೋಪಾಲಯ್ಯ (ಬಿಜೆಪಿ) - 51527
ಕೇಶವಮೂರ್ತಿ (ಕಾಂಗ್ರೆಸ್) - 28738
ಮುನ್ನಡೆ - ಗೋಪಾಲಯ್ಯ
ಅಂತರ - 22789
--------------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 11
ಅಶ್ವತ್ಥ್ ನಾರಾಯಣ್ (ಬಿಜೆಪಿ) - 56071
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 26827
ಮುನ್ನಡೆ - ಬಿಜೆಪಿ
ಅಂತರ - 29244
--------------
RR ನಗರ 14 ನೇ ಸುತ್ತು ಮುಕ್ತಾಯ
ಬಿಜೆಪಿ - 55,221
ಕಾಂಗ್ರೆಸ್ - 56,518
1296 ಕಾಂಗ್ರೆಸ್ ಮುನ್ನಡೆ
--------------
ಗೋವಿಂದರಾಜನಗರ ಒಂಭತ್ತನೇ ಸುತ್ತು
ಕಾಂಗ್ರೆಸ್ ನ ಪ್ರಿಯಾಕೃಷ್ಣ-37146
ಬಿಜೆಪಿಯ ಉಮೇಶ್ ಶೆಟ್ಟಿ 33340
ಜೆಡಿಎಸ್ ನ ಆರ್.ಪ್ರಕಾಶ್-3011
ಕಾಂಗ್ರೆಸ್ 3806 ಮತಗಳ ಮುನ್ನಡೆ
--------------
ಗೆಲುವಿನ ಸನಿಹಕ್ಕೆ ಪದ್ಮನಾಭನಗರ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್
ಗೆಲುವಿನ ಸನಿಹಕ್ಕೆ ಬಸವನಗುಡಿ ಬಿಜೆಪಿ ಅಭ್ಯರ್ಥಿ ರವಿಸುಬ್ರಮಣ್ಯ
--------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 13
ಕೆಜೆ ಜಾರ್ಜ್ (ಕಾಂಗ್ರೆಸ್) - 77026
ಪದ್ಮನಾಭರೆಡ್ಡಿ (ಬಿಜೆಪಿ) - 27481
ಮುನ್ನಡೆ - ಜಾರ್ಜ್
ಅಂತರ - 49545
--------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 12
ಗೋಪಾಲಯ್ಯ (ಬಿಜೆಪಿ) - 56129
ಕೇಶವಮೂರ್ತಿ (ಕಾಂಗ್ರೆಸ್) - 32127
ಮುನ್ನಡೆ - ಗೋಪಾಲಯ್ಯ
ಅಂತರ - 24002
--------------
ಬೆಂಗಳೂರು ದಕ್ಷಿಣ 13ನೇ ಸುತ್ತು ಮುಕ್ತಾಯ
ಬಿಜೆಪಿ 99,923
ಕಾಂಗ್ರೆಸ್ 60,617
ಬಿಜೆಪಿ ಮುನ್ನಡೆ 39,306
--------------
ರಾಜಾಜಿನಗರ 9ನೇ ಸುತ್ತು
ಕಾಂಗ್ರೆಸ್ - 33862
ಬೆಜಿಪಿ -35787
ಅಂತರ - 1925 ಮುನ್ನಡೆ
--------------
ಬಿಜೆಪಿ ಮುನ್ನಡೆ ಸುರೇಶ್ ಕುಮಾರ್
ರಾಜಾಜಿನಗರ
ಕೌಂಟಿಂಗ್ ಸೆಂಟರ್ ಗೆ ಆಗಮಿಸಿದ ಸುರೇಶ್ ಕುಮಾರ್
ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಖುಷಿಯಿಂದ ಆಗಮನ
ಏಜೆಂಟ್ ಗಳ ಜೊತೆ ಸುರೇಶ್ ಕುಮಾರ್ ಮಾತುಕತೆ
--------------
ಬಸವನಗುಡಿ 11ನೇ ಸುತ್ತು:
ಬಿಜೆಪಿಯ ರವಿಸುಬ್ರಮಣ್ಯ 47442
ಕಾಂಗ್ರೆಸ್ ನ ಯುಬಿ ವೆಂಕಟೇಶ್ 14315
ಜೆಡಿಎಸ್ ನ ಅರಮನೆ ಶಂಕರ್ 14894
ಬಿಜೆಪಿ 32548 ಮತಗಳ ಮುನ್ನಡೆ
--------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 14
ಭೈರತಿ ಬಸವರಾಜ್ (ಬಿಜೆಪಿ) - 70747
ಡಿಕೆ ಮೋಹನ್ (ಕಾಂಗ್ರೆಸ್) - 51413
ಮುನ್ನಡೆ - ಬಿಜೆಪಿ
ಅಂತರ - 19334
--------------
ಚಾಮರಾಜಪೇಟೆ - 10 ನೇ ರೌಂಡ್
ಕಾಂಗ್ರೆಸ್ - 58756
ಬಿಜೆಪಿ - 9181
ಜೆ ಡಿ ಎಸ್ - 10955
ಜಮೀರ್ ಅಹ್ಮದ್ ಖಾನ್ ಗೆ 47801 ಮತಗಳ ಅಂತರದ ಮುನ್ನಡೆ
---------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 7
ಅಖಂಡ ಶ್ರೀನಿವಾಸಮೂರ್ತಿ (ಬಿ.ಎಸ್.ಪಿ) - 11196
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 34708
ಮುನ್ನಡೆ - ಕಾಂಗ್ರೆಸ್
ಅಂತರ - 23512
----------------
ಅಭ್ಯರ್ಥಿಗಳ ಗೆಲುವು ಖಚಿತವಾಗುತ್ತಿದ್ದಂತೆ ಎಣಿಕಾ ಕೇಂದ್ರಗಳ ಬಳಿ ಬೆಂಬಲಿಗರ ಜಮಾವಣೆ
ಬಸವನಗುಡಿಯ ಬಿಎಂಎಸ್ ಕಾಲೇಜು ಬಳಿ ಬೆಂಬಲಿಗರ ಸಂಭ್ರಮಾಚರಣೆ
ಜಮೀರ್, ಹ್ಯಾರೀಸ್, ಮುನಿರತ್ನ ಬೆಂಬಲಿಗರಿಂದ ಜೈಕಾರ
--------
ಬಿಟಿಎಂ ಲೇಔಟ್ ಎಂಟನೇ ಸುತ್ತು:
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 34778
ಬಿಜೆಪಿ ಶ್ರೀಧರರೆಡ್ಡಿ 25293
ಜೆಡಿಎಸ್ ನ ವೆಂಕಟೇಶ್ 686
ಕಾಂಗ್ರೆಸ್ 9485 ಮತಗಳ ಮುನ್ನಡೆ
-----------
ಚಾಮರಾಜಪೇಟೆ 11 ನೇ ರೌಂಡ್ ಬಳಿಕ
ಕಾಂಗ್ರೆಸ್ - 64701
ಬಿಜೆಪಿ - 11077
ಜೆ ಡಿ ಎಸ್ - 12053
520684 ಮತಗಳ ಅಂತರದ ಮುನ್ನಡೆ
----------
ಜಮೀರ್ ಅಹ್ಮದ್ ಖಾನ್ ಗೆಲುವು ಖಚಿತ
ಶಿವಾಜಿನಗರ ವಿಧಾನಸಭಾ ಕ್ಷೇತ್ರ.
ಹತ್ತನೇ ಸುತ್ತಿನ ಮತ ಎಣಿಕೆ ಅಂತ್ಯ..
ಕಾಂಗ್ರೆಸ್ 51,225
ಬಿಜೆಪಿ: 27144
----------
ಕಾಂಗ್ರೆಸ್ 24081 ಮತಗಳ ಮುನ್ನಡೆ..
ಜಯನಗರ ನಾಲ್ಕನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-17080
ಬಿಜೆಪಿಯ ಸಿಕೆ ರಾಮಮೂರ್ತಿ-13321
ಜೆಡಿಎಸ್ ನ ಕಾಳೇಗೌಡ-234
ಕಾಂಗ್ರೆಸ್ 3759
ಮತಗಳ ಮುನ್ನಡೆ
------------
ಮಹಾದೇವ ಪುರ- 11ನೇ ಸುತ್ತು ಮುಕ್ತಾಯ
ಬಿಜೆಪಿ- 80116
ಕಾಂಗ್ರೆಸ್- 67571
---------
ಬಿಜೆಪಿ 12,545 ಮುನ್ನಡೆ
ರಾಜಾಜಿನಗರ 6 ನೇ ಸುತ್ತು
ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 22,957
ಬಿಜೆಪಿ 22,447
---------------------
ಬಸವನಗುಡಿ 8 ನೇ ಮುಕ್ತಾಯ
ಬಿಜೆಪಿ ರವಿ ಸುಬ್ರಮಣ್ಯ 30762
ಕಾಂಗ್ರೆಸ್ ಯುಬಿ ವೆಂಕಟೇಶ_10231
ಜೆಡಿಎಸ್ ಅರಮನೆ ಶಂಕರ್ - 11646
19 116 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ
------------
ಗೋವಿಂದರಾಜನಗರ
6ನೇ ಸುತ್ತಿನ ಮತ ಏಣಿಕೆ ಅಂತ್ಯ
20790- ಬಿಜೆಪಿ
ಕಾಂಗ್ರೆಸ್ -26908
6118 ಮತಗಳ ಮುನ್ನಡೆ ಪ್ರಿಯಾ ಕೃಷ್ಣ ಗೆ
-----------------------
ಆನೇಕಲ್ ಮೀಸಲು ಕ್ಷೇತ್ರ 177 ರ 21 ಸುತ್ತುಗಳಲ್ಲಿ 3 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವಣ್ಣ 18,628 ಮತಗಳಿಸಿ 3594 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ. ಸಿ ಶ್ರೀನಿವಾಸ್ 15039 ಮತ ಗಳಿಸಿದ್ದಾರೆ
------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 5
ಅಖಂಡ ಶ್ರೀನಿವಾಸ್ (ಪಕ್ಷೇತರ) - 9130
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 20360
ಮುನ್ನಡೆ - ಕಾಂಗ್ರೆಸ್
ಅಂತರ - 11230
-------
ದಾಸರಹಳ್ಳಿ 10 ನೇ ಸುತ್ತಿನ ಮತ ಎಣಿಕೆ ಮುಕ್ತಾಯ
10 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಮುನಿರಾಜು
ಒಟ್ಟು 8 ಸಾವಿರ ಮತಗಳ ಮುನ್ನಡೆಯಲ್ಲಿ ಬಿಜೆಪಿ
-------------
ಗಾಂಧಿನಗರ ಎಂಟನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ - 31651
Bjp - 26535
ಅಂತರ - 5116
ಕಾಂಗ್ರೆಸ್ ಅಭ್ಯರ್ಥಿ ಪರ ಹೆಚ್ಚಾದ ಲೀಡ್
--------------
ಜಯನಗರ ಮೂರನೇ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-11946
ಬಿಜೆಪಿಯ ಸಿಕೆ ರಾಮಮೂರ್ತಿ-10147
ಜೆಡಿಎಸ್ ನ ಕಾಳೇಗೌಡ-187
ಕಾಂಗ್ರೆಸ್ 1799ಮತಗಳ ಮುನ್ನಡೆ
------------
ಯಶವಂತಪುರ ವಿಧಾನ ಸಭಾ ಕ್ಷೇತ್ರ 9ನೇ ಸುತ್ತು
ಜೆಡಿಎಸ್ ಜವರಾಯಿಗೌಡ- 58816
ಬಿಜೆಪಿ ಎಸ್ ಟಿ ಸೋಮಶೇಖರ್ -52815 ಪಡೆದ ಮತ
6001 ಮತಗಳ ಅಂತರದಿಂದ ಜೆಡಿಎಸ್ ಮುನ್ನಡೆ
-----------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 3
ಭೈರತಿ ಸುರೇಶ್ (ಕಾಂಗ್ರೆಸ್) - 14093
ಕಟ್ಟಾ ಜಗದೀಶ್ (ಬಿಜೆಪಿ) - 10688
ಮುನ್ನಡೆ - ಕಾಂಗ್ರೆಸ್
ಅಂತರ - 3405
------------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 11
ಭೈರತಿ ಬಸವರಾಜ್ (ಬಿಜೆಪಿ) - 52782
ಡಿಕೆ ಮೋಹನ್ (ಕಾಂಗ್ರೆಸ್) - 37354
ಮುನ್ನಡೆ - ಬಿಜೆಪಿ
ಅಂತರ - 15426
-----------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 8
ಗೋಪಾಲಯ್ಯ (ಬಿಜೆಪಿ) - 37715
ಕೇಶವಮೂರ್ತಿ (ಕಾಂಗ್ರೆಸ್) - 21666
ಮುನ್ನಡೆ - ಗೋಪಾಲಯ್ಯ
ಅಂತರ - 16049
------------
RR ನಗರ 11 ನೇ ಸುತ್ತು ಮುಕ್ತಾಯ
ಬಿಜೆಪಿ - 45,728
ಕಾಂಗ್ರೆಸ್ - 40,886
4,842ಬಿಜೆಪಿ ಮುನ್ನಡೆ
----------------
ಮೌಂಟ್ ಕಾರ್ಮೆಲ್
ಹೆಬ್ಬಾಳ ಕಾಂಗ್ರೆಸ್ ಕಾರ್ಯಕರ್ತರಿಂದ ಜಯ ಘೋಷಣೆ
ಹೆಬ್ಬಾಳದಲ್ಲಿ ಬೈರತಿ ಸುರೇಶ್ ಮುನ್ನಡೆ ಹಿನ್ನೆಲೆ
ಜಯಘೋಷಣೆ ಕೂಗಿತ್ತಿರುವ ಕೈ ಕಾರ್ಯಕರ್ತರು
ಗೆಲ್ತಾರಪ್ಪ ಗೆಲ್ತಾರೆ ಸುರೇಶ್ ಅಣ್ಣಾ ಗೆಲ್ತಾರೆ ಎಂದು ಘೋಷಣೆ
-------------
KR ಪುರ 10ನೇ ರೌಂಡ್
ಬಿಜೆಪಿ -52772
ಕಾಂಗ್ರೆಸ್ -37348
ಬಿಜೆಪಿ ಲೀಡ್ - 15424
----------------
ಮಹಾಲಕ್ಷ್ಮಿ ಲೇಔಟ್ ೬ ನೇ ಸುತ್ತು
ಕಾಂಗ್ರೆಸ್-೧೪೪೨೭
ಬಿಜೆಪಿ-೨೮೭೪೨
------------------
ಶಾಂತಿನಗರ
9ನೇ ಸುತ್ತಿನ ಮತ ಎಣಿಕೆ ಮುಕ್ತಾಯ..
ಕಾಂಗ್ರೆಸ್ - 36510
ಬಿಜೆಪಿ- 35746
ಕಾಂಗ್ರೆಸ್ ಗೆ 764 ಮತಗಳ ಮುನ್ನಡೆ
-----------
RR ನಗರ 9 ನೇ ಸುತ್ತು ಮುಕ್ತಾಯ
ಬಿಜೆಪಿ - 36,497
ಕಾಂಗ್ರೆಸ್ - 32,960
3537 ಬಿಜೆಪಿ ಮುನ್ನಡೆ
------------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 2
ಭೈರತಿ ಸುರೇಶ್ (ಕಾಂಗ್ರೆಸ್) - 9040
ಕಟ್ಟಾ ಜಗದೀಶ್ (ಬಿಜೆಪಿ) - 6784
ಮುನ್ನಡೆ - ಕಾಂಗ್ರೆಸ್
ಅಂತರ - 2256
---------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 9
ಭೈರತಿ ಬಸವರಾಜ್ (ಬಿಜೆಪಿ) - 43870
ಡಿಕೆ ಮೋಹನ್ (ಕಾಂಗ್ರೆಸ್) - 27878
ಮುನ್ನಡೆ - ಬಿಜೆಪಿ
ಅಂತರ - 15992
-----------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 5
ಎಸ್ ರಘು (ಬಿಜೆಪಿ) - 17560
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 14983
ಮುನ್ನಡೆ - ಬಿಜೆಪಿ
ಅಂತರ - 2577
--------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 7
ಕೆಜೆ ಜಾರ್ಜ್ (ಕಾಂಗ್ರೆಸ್) - 47706
ಪದ್ಮನಾಭರೆಡ್ಡಿ (ಬಿಜೆಪಿ) - 13839
ಮುನ್ನಡೆ - ಜಾರ್ಜ್
ಅಂತರ - 33867
------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 8
ಕೆಜೆ ಜಾರ್ಜ್ (ಕಾಂಗ್ರೆಸ್) - 52993
ಪದ್ಮನಾಭರೆಡ್ಡಿ (ಬಿಜೆಪಿ) - 15618
ಮುನ್ನಡೆ - ಜಾರ್ಜ್
ಅಂತರ - 37375
----------------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 10
ಭೈರತಿ ಬಸವರಾಜ್ (ಬಿಜೆಪಿ) - 48066
ಡಿಕೆ ಮೋಹನ್ (ಕಾಂಗ್ರೆಸ್) - 33067
ಮುನ್ನಡೆ - ಬಿಜೆಪಿ
ಅಂತರ - 14999
------------------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 7
ಗೋಪಾಲಯ್ಯ (ಬಿಜೆಪಿ) - 33182
ಕೇಶವಮೂರ್ತಿ (ಕಾಂಗ್ರೆಸ್) - 18812
ಮುನ್ನಡೆ - ಗೋಪಾಲಯ್ಯ
ಅಂತರ - 14370
----------------------
ಮಲ್ಲೇಶ್ವರಂ ೯ ನೇ ರೌಂಡ್
ಬಿಜೆಪಿ- ೪೫೫೭೫
ಕಾಂಗ್ರೆಸ್-೨೨೩೧೧
------------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 9
ಕೆಜೆ ಜಾರ್ಜ್ (ಕಾಂಗ್ರೆಸ್) - 59138
ಪದ್ಮನಾಭರೆಡ್ಡಿ (ಬಿಜೆಪಿ) - 16628
ಮುನ್ನಡೆ - ಜಾರ್ಜ್
ಅಂತರ - 42510
-------------------
ರಿಜ್ವಾನ್ ಅರ್ಷದ್ ಗೆಲುವು ಬಹುತೇಕ ಖಚಿತ..
24000 ಲೀಡ್ ಪಡೆದ ರಿಜ್ವಾನ್..
ರಿಜ್ವಾನ್ ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ..
4 ಸುತ್ತುಗಳಷ್ಟೇ ಬಾಕಿ ಉಳಿದಿದೆ..
----------------------
ಶಾಂತಿನಗರ 10 ನೇ ಸುತ್ತು ಮುಕ್ತಾಯ
ಬಿಜೆಪಿ - 37024
ಕಾಂಗ್ರೆಸ್ - 42,810
5787 ಕಾಂಗ್ರೆಸ್ ಮುನ್ನಡೆ
------------------
ಪದ್ಮನಾಭ ನಗರ 6 ಸುತ್ತು ಮುಕ್ತಾಯ
ಆರ್ ಅಶೋಕ್ - 30762
ರಘುನಾಥ್ ನಾಯ್ಡು- 9372
21 390 ಮತಗಳ ಅಂತರ ದಿಂದ ಅಶೋಕ್ ಮುನ್ನಡೆ
--------------
RR ನಗರ 8 ನೇ ಸುತ್ತು ಮುಕ್ತಾಯ
ಬಿಜೆಪಿ - 33,147
ಕಾಂಗ್ರೆಸ್ - 28,420
4727 ಬಿಜೆಪಿ ಮುನ್ನಡೆ
------------
ಶಿವಾಜಿನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ
8 ನೇ ಸುತ್ತಿನಲ್ಲಿ ಶಿವಾಜಿನಗರ ಕಾಂಗ್ರೆಸ್ 40625
ಬಿಜೆಪಿ 21863
--------
ಶಾಂತಿನಗರ
9ನೇ ಸುತ್ತಿನ ಮತ ಎಣಿಕೆ ಮುಕ್ತಾಯ..
ಕಾಂಗ್ರೆಸ್ - 36510
ಬಿಜೆಪಿ- 35746
ಕಾಂಗ್ರೆಸ್ ಗೆ 764 ಮತಗಳ ಮುನ್ನಡೆ
-----------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 7
ಭೈರತಿ ಬಸವರಾಜ್ (ಬಿಜೆಪಿ) - 34753
ಡಿಕೆ ಮೋಹನ್ (ಕಾಂಗ್ರೆಸ್) - 21309
ಮುನ್ನಡೆ - ಬಿಜೆಪಿ
ಅಂತರ - 13444
-----------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 6
ಕೆಜೆ ಜಾರ್ಜ್ (ಕಾಂಗ್ರೆಸ್) - 40552
ಪದ್ಮನಾಭರೆಡ್ಡಿ (ಬಿಜೆಪಿ) - 12447
ಮುನ್ನಡೆ - ಜಾರ್ಜ್
ಅಂತರ - 28105
------------
KR ಪುರಂ 7th
ಬಿಜೆಪಿ- 39462
ಕಾಂಗ್ರೆಸ್-24686
ಬಿಜೆಪಿ ಲೀಡ್ - 14776
-------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 3
ಅಖಂಡ (ಪಕ್ಷೇತರ) - 5147
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 9652
ಮುನ್ನಡೆ - ಕಾಂಗ್ರೆಸ್
ಅಂತರ - 4503
--------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 8
ಭೈರತಿ ಬಸವರಾಜ್ (ಬಿಜೆಪಿ) - 39472
ಡಿಕೆ ಮೋಹನ್ (ಕಾಂಗ್ರೆಸ್) - 24692
ಮುನ್ನಡೆ - ಬಿಜೆಪಿ
ಅಂತರ - 14780
------------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 7
ಕೆಜೆ ಜಾರ್ಜ್ (ಕಾಂಗ್ರೆಸ್) - 47706
ಪದ್ಮನಾಭರೆಡ್ಡಿ (ಬಿಜೆಪಿ) - 13839
ಮುನ್ನಡೆ - ಜಾರ್ಜ್
ಅಂತರ - 33867…
ಮಹದೇವಪುರ 9ನೇ ಸುತ್ತು
-------------
ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ 7,683 ಮುನ್ನಡೆ
ಚಿಕ್ಕಪೇಟೆ 10 ನೇ ಸುತ್ತು ಅಂತ್ಯ
ಕಾಂಗ್ರೆಸ್ 23929
ಬಿಜೆಪಿ 43079
ಬಿಜೆಪಿ 19150 ಮತಗಳ ಮುನ್ನಡೆ
--------------
ಮುನ್ನಡೆ
ಬಿಟಿಎಮ್ ಲೇಔಟ್ - 6 ನೇ ಸುತ್ತು ಮುಕ್ತಾಯ. ಕಾಂಗ್ರೆಸ್ 9000 ಮತಗಳ ಮುನ್ನಡೆ
ಬಸವನಗುಡಿ- 8ನೇ ಸುತ್ತು ಮುಕ್ತಾಯಕ್ಕೆ 18887 ಮತಗಳಿಂದ ಬಿಜೆಪಿ ಮುನ್ನಡೆ
ಬೊಮ್ಮನಹಳ್ಳಿ - 4ನೇ ಸುತ್ತು ಮುಕ್ತಾಯಕ್ಕೆ 8500 ಮತಗಳಿಂದ ಬಿಜೆಪಿ ಮುನ್ನಡೆ
ಗೋವಿಂದ ರಾಜ್ ನಗರ- 5 ನೇ ಸುತ್ತು ಮುಕ್ತಾಯಕ್ಕೆ 5242 ಮತಗಳಿಂದ ಕಾಂಗ್ರೆಸ್ ಮನ್ನಡೆ
ಜಯನಗರ - 4 ನೇ ಸುತ್ತು ಮುಕ್ತಾಯಕ್ಕೆ 3659 ಕಾಂಗ್ರೆಸ್ ಮುನ್ನಡೆ
ಪದ್ಮನಾಭ ನಗರ- 5 ನೇ ಸುತ್ತು ಮುಕ್ತಾಯ ಬಿಜೆಪಿ 18838 ಮತಗಳ ಮುನ್ನಡೆ
ವಿಜಯನಗರ - 5 ನೇ ಸುತ್ತು ಮುಕ್ತಾಯ ಬಿಜೆಪಿ 5428 ಮತಗಳ ಮುನ್ನಡೆ
---------------
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಏಳನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ 28183
ಬಿಜೆಪಿ - 24686
ಅಂತರ - 3497
ಏಳನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ದಿನೇಶ್ ಗುಂಡೂರಾವ್
------------
ಬ್ಯಾಟರಾಯನಪುರ
ಐದನೇ ಸುತ್ತು
ಕಾಂಗ್ರೆಸ್ ಕೃಷ್ಣ ಭೈರೇಗೌಡ ಮುನ್ನಡೆ
ಕೃಷ್ಣ ಬೈರೇಗೌಡ 40924
ತಮ್ಮೇಶ್ ಗೌಡ 24878
-------------
ಪಧ್ಮನಾಭನಗರ ಐದನೇ ಸುತ್ತು ಮುಕ್ತಾಯ
ಬಾರಿ ಮತಗಳ ಅಂತರದಿಂದ ಮುನ್ನುಗ್ಗುತ್ತಿರುವ ಆರ್.ಅಶೋಕ್
ಬಿಜೆಪಿ ಆರ್.ಅಶೋಕ್-25908
ಕಾಂಗ್ರೆಸ್ ರಘುನಾಥ್ ನಾಯ್ಡು-7169
18739 ಮತಗಳ ಮುನ್ನಡೆ
---------------
ಬಿಟಿಎಂ 18 ಸುತ್ತುಗಳ ಪೈಕಿ 2 ಸುತ್ತಿನಲ್ಲಿ ಕಾಂಗ್ರೆಸ್ ರಾಮಲಿಂಗಾರೆಡ್ಡಿ 10,483 ಮತ ಗಳಿಸಿ 4312 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರತಿ ಸ್ಪರ್ದಿ ಬಿಜೆಪಿಯ ಶ್ರೀಧರರೆಡ್ಡಿ 6171 ಮತಗಳಿಂದ ಬೆನ್ನತ್ತಿದ್ದಾರೆ
-------------
ಆನೇಕಲ್ 2ನೇ ರೌಂಡ್
ಕಾಂಗ್ರೆಸ್ ಬಿ ಶಿವಣ್ಣ 11530 ಮತ ಗಳಿಸಿ1778 ಮತಗಳ ಮುನ್ನಡೆ. ಬಿಜೆಪಿ ಹುಲ್ಲಹಳ್ಳಿ ಶ್ರೀನಿವಾಸ್ 9752.
ಆನೇಕಲ್ 21 ಸುತ್ತುಗಳ ಪೈಕಿ 2ನೇ ಸುತ್ತು ಮುಕ್ತಾಯ
----------
ಚಿಕ್ಕಪೇಟೆ 9 ನೇ ಸುತ್ತು ಅಂತ್ಯ
ಕಾಂಗ್ರೆಸ್ 21604
ಬಿಜೆಪಿ 40112
ಬಿಜೆಪಿ 18508 ಮತಗಳ ಮುನ್ನಡೆ
------------
ಬ್ರೇಕಿಂಗ್
ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಲಭಿಸುವ ಸಾಧ್ಯತೆ ಸಿಗುತ್ತಿದ್ದಂತೆ ವಿಶೇಷ ಸಭೆ ನಡೆಸಲು ಮುಂದಾದ ಕೈ ನಾಯಕರು.
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಕಾಂಗ್ರೆಸ್ ರಾಜ್ಯ ನಾಯಕರ ಮೊದಲ ಸಭೆ ಸಾಧ್ಯತೆ.
ಅಧಿಕೃತ ಫಲಿತಾಂಶ ಹೊರ ಬಿದ್ದ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರು ನಗರಕ್ಕೆ ಆಗಮಿಸಲಿದ್ದು ನಡೆಸಲು ತೀರ್ಮಾನಿಸಿದ್ದಾರೆ.
ಇಂದು ಮಧ್ಯಾಹ್ನ 12:30 ರಿಂದ ಒಂದು ಗಂಟೆ ಹೊತ್ತಿಗೆ ಸ್ಪಷ್ಟ ಚಿತ್ರಣ ಲಭಿಸುವ ಸಾಧ್ಯತೆ
ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಾರಿ ಮುನ್ನಡೆ.
ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಉತ್ತಮ ಮುನ್ನಡೆ.
ರಾಜ್ಯದಲ್ಲಿ ಸದ್ಯ 115 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಇನ್ನಷ್ಟು ಸ್ಥಾನಗಳು ಬಂದು ಸರಳ ಬಹುಮತ ಸಿಗುವ ನಿರೀಕ್ಷೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಹ ಬೆಂಗಳೂರಿನಲ್ಲಿಯೇ ಇದ್ದು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
----------
ಬೊಮ್ಮನಹಳ್ಳಿ ನಾಲ್ಕನೇ ಸುತ್ತು:
ಬಿಜೆಪಿಯ ಸತೀಶ್ ರೆಡ್ಡಿ-19474
ಕಾಂಗ್ರೆಸ್ ನ ಶ್ರೀನಿವಾಸ ಗೌಡ-13000
ಬಿಜೆಪಿ 6474 ಮತಗಳ ಮುನ್ನಡೆ
-----------
ನಾಲ್ಕನೇ ರೌಂಡ್ ಮುಗಿಯುವ ವೇಳೆಗೆ ಬಿಜೆಪಿಯ ಎಂ ಕೃಷ್ಣಪ್ಪ 33049. ಕಾಂಗ್ರೆಸ್ ಆರ್ಕೆ ರಮೇಶ್ 19577. ಜೆಡಿಎಸ್ ರಾಜಗೋಪಾಲ ರೆಡ್ಡಿ 3210
------------
ಮಹದೇವಪುರ 7ನೇ ಸುತ್ತು
ಬಿಜೆಪಿ ಅಭ್ಯರ್ಥಿ ಮಂಜುಳಾ 4,150 ಮುನ್ನಡೆ
------------
ಗೋವಿಂದ ರಾಜನಗರ - 4 ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ನ ಪ್ರಿಯಾಕೃಷ್ಣ ಗೆ ಮುನ್ನಡೆ, ಬಿಜೆಪಿ ಉಮೇಶ್ ಶೆಟ್ಟಿಗೆ ಹಿನ್ನಡೆ
ಬಿಜೆಪಿ- 12409
ಕಾಂಗ್ರೆಸ್- 18054
ಜೆಡಿಎಸ್ -2180
5645 ಮತಗಳಿಂದ ಕೈ ಅಭ್ಯರ್ಥಿ ಪ್ರಿಯಾಕೃಷ್ಣ ಮುನ್ನಡೆ
-----------
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 7
ಅಶ್ವತ್ಥ್ ನಾರಾಯಣ್ (ಬಿಜೆಪಿ) - 33381
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 17553
ಮುನ್ನಡೆ - ಬಿಜೆಪಿ
ಅಂತರ - 15828
-----------
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 4
ಗೋಪಾಲಯ್ಯ (ಬಿಜೆಪಿ) - 19056
ಕೇಶವಮೂರ್ತಿ (ಕಾಂಗ್ರೆಸ್) - 11988
ಮುನ್ನಡೆ - ಗೋಪಾಲಯ್ಯ
ಅಂತರ - 7068
-----------
ನಾಲ್ಕನೇ ಸುತ್ತು
ಪದ್ಮನಾಭನಗರ ಕ್ಷೇತ್ರ
ಬಿಜೆಪಿ: ಅಭ್ಯರ್ಥಿ ಹೆಸರು: ಆರ್ ಅಶೋಕ್ ಮತ 20387(ಮುನ್ನಡೆ
ಕಾಂಗ್ರೆಸ್: ಅಭ್ಯರ್ಥಿ ಹೆಸರು: - ವಿ ರಘುನಾಥ್ ನಾಯ್ಡು 5740ಮತ (ಹಿನ್ನಡೆ)
14647ಮತಗಳಿಂದ ಆರ್ ಅಶೋಕ್ ಮುನ್ನಡೆ
--------------
ಯಶವಂತಪುರ 6ನೇ ಸುತ್ತು
ಜೆಡಿಎಸ್ ಜವರಾಯಿ ಗೌಡಗೆ 5,315 ಮುನ್ನಡೆ
----------
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 5
ಭೈರತಿ ಬಸವರಾಜ್ (ಬಿಜೆಪಿ) - 29975
ಡಿಕೆ ಮೋಹನ್ (ಕಾಂಗ್ರೆಸ್) - 18738
ಮುನ್ನಡೆ - ಬಿಜೆಪಿ
ಅಂತರ - 11237
-----------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 5
ಕೆಜೆ ಜಾರ್ಜ್ (ಕಾಂಗ್ರೆಸ್) - 33632
ಪದ್ಮನಾಭರೆಡ್ಡಿ (ಬಿಜೆಪಿ) - 10884
ಮುನ್ನಡೆ - ಜಾರ್ಜ್
ಅಂತರ - 22748
--------
ರಾಜಾಜಿನಗರ 4 ನೇ ರೌಂಡ್
ಕಾಂಗ್ರೆಸ್ ಪುಟ್ಟಣ್ಣ - 14,303
ಬಿಜೆಪಿ ಸುರೇಶ್ ಕುಮಾರ್ - 15401
ಮುನ್ನಡೆ 1098 ಬಿಜೆಪಿ
------------
KR ಪುರಂ 6th
ಬಿಜೆಪಿ- 34743
ಕಾಂಗ್ರೆಸ್- 21303
ಬಿಜೆಪಿ ಲೀಡ್ - 13440
-------
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಸುತ್ತು - 3
ಎಸ್ ರಘು (ಬಿಜೆಪಿ) - 11173
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) - 6911
ಮುನ್ನಡೆ - ಬಿಜೆಪಿ
ಅಂತರ - 4262
---------
RR ನಗರ 7 ನೇ ಸುತ್ತು ಮುಕ್ತಾಯ
ಬಿಜೆಪಿ - 29,358
ಕಾಂಗ್ರೆಸ್ - 25,004
4350 ಬಿಜೆಪಿ ಮುನ್ನಡೆ
-------
ಚಿಕ್ಕಪೇಟೆ 8 ನೇ ಸುತ್ತು ಅಂತ್ಯ
ಕಾಂಗ್ರೆಸ್ 20458
ಬಿಜೆಪಿ 32455
ಬಿಜೆಪಿ 11997 ಮತಗಳ ಮುನ್ನಡೆ
-------------
ವಿಜಯನಗರ ಮೂರನೇ ಸುತ್ತು ಮುಕ್ತಾಯ
ಕಾಂಗ್ರೆಸ್ ವರ್ಸಸ್ ಬಿಜೆಪಿ ನೇರಾ ಹಣಾಹಣಿ..!
ವಿಜಯನಗರದಲ್ಲಿ ಮುನ್ನಡೆ ಕಾಯ್ದುಕೊಂಡ ರವೀಂದ್ರ
ಬಿಜೆಪಿ- H ರವೀಂದ್ರ- 12990
ಕಾಂಗ್ರೆಸ್- ಎಂ ಕೃಷ್ಣಪ್ಪ- 9783
ಬಿಜೆಪಿ- 3207 ಮತಗಳಿಂದ ಮುನ್ನಡೆ
---------
ಗಾಂಧಿನಗರ 6ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್: 25068
ಬಿಜೆಪಿ: 22170
ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ 2898 ಮತಗಳಿಂದ ಮುನ್ನಡೆ
----------
ಬಸವನಗುಡಿ ಐದನೇ ಸುತ್ತು ಮುಕ್ತಾಯ
ಬಿಜೆಪಿ ಅಭ್ಯರ್ಥಿ ರವಿ ಸುಬ್ರಮಣ್ಯ ಮುನ್ನಡೆ
ಬಿಜೆಪಿ- 15, 169
ಕಾಂಗ್ರೆಸ್ - 7300
ಜೆಡಿಎಸ್ - 8822
ಅಂತರ - 6347 ಬಿಜೆಪಿ ಲೀಡ್
-------------
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಏಣಿಕೆ
8 ನೇ ಸುತ್ತಿನ ಮತ ಏಣಿಕೆ ಮುಕ್ತಾಯ
ಬಾಕಿಯಿರುವ 4 ಸುತ್ತಿನ ಮತ ಏಣಿಕೆ
ಕಾಂಗ್ರೆಸ್‌ನ ಜಮೀರ್ ಅಹ್ಮದ್ ಖಾನ್ 24633.
ಜೆಡಿಎಸ್ - 3515
ಬಿಜೆಪಿ - 3790
17328 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ ಜಮೀರ್
----------
ಶಿವಾಜಿನಗರ ನಾಲ್ಕನೇ ಸುತ್ತಿನ ಎಣಿಕೆ ಅಂತ್ಯಕ್ಕೆ
ಕಾಂಗ್ರೆಸ್: 18,012
ಬಿಜೆಪಿ: 13,274
ಕಾಂಗ್ರೆಸ್ 4738 ಮತಗಳ ಮುನ್ನಡೆ
-----------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಸುತ್ತು - 1
ಭೈರತಿ ಸುರೇಶ್ (ಕಾಂಗ್ರೆಸ್) - 4085
ಕಟ್ಟಾ ಜಗದೀಶ್ (ಬಿಜೆಪಿ) - 3813
ಮುನ್ನಡೆ - ಕಾಂಗ್ರೆಸ್
ಅಂತರ - 272
----------
ಮಲ್ಲೇಶ್ವರಂ ಆರನೇ ರೌಂಡ್
ಬಿಜೆಪಿ-೨೭೬೪೯
ಕಾಂಗ್ರೆಸ್ -೧೫೭೨೯
ಬಿಜೆಪಿ ಲೀಡ್ ೧೧೯೨೦
-----------
ಗೋವಿಂದರಾಜ್ ನಗರ ಕ್ಷೇತ್ರ
ಮೂರನೇ ಸುತ್ತು
ಬಿಜೆಪಿ: ಅಭ್ಯರ್ಥಿ ಹೆಸರು: ಉಮೇಶ್ ಶೆಟ್ಟಿ 4814ಮತ - ( ಹಿನ್ನಡೆ)
ಕಾಂಗ್ರೆಸ್: ಅಭ್ಯರ್ಥಿ ಹೆಸರು: ಪ್ರಿಯಾಕೃಷ್ಣ- 8572 ಮತ (ಮುನ್ನಡೆ
ಜೆಡಿಎಸ್: ಅಭ್ಯರ್ಥಿ ಹೆಸರು: ಆರ್ ಪ್ರಕಾಶ್ -1664 ಮತ ( ಹಿನ್ನಡೆ)
3758 mtgL ಅಂತರದಿಂದ ಪ್ರಿಯಕೃಷ್ಣ ಮುನ್ನಡೆ
-----------
ಮೌಂಟ್ ಕಾರ್ಮೆಲ್ ಮತ ಎಣಿಕೆ ಕೇಂದ್ರ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 6
ಅಶ್ವತ್ಥ್ ನಾರಾಯಣ್ (ಬಿಜೆಪಿ) - 27649
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 15729
ಮುನ್ನಡೆ - ಬಿಜೆಪಿ
ಅಂತರ - 11920
----------
ಗಾಂಧಿನಗರ 5 ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್: 20446
ಬಿಜೆಪಿ : 19470
ಕಾಂಗ್ರೆಸ್ ಗೆ 976 ಅಲ್ಪ ಮತಗಳ ಮುನ್ನಡೆ
-----------
KP ಪುರಂ 5ನೇ ಸುತ್ತು
ಬಿಜೆಪಿ-29965
ಕಾಂಗ್ರೆಸ್- 18743
ಬಿಜೆಪಿ ಲೀಡ್- 11233
---------
ಬೆಂಗಳೂರು ಸೌತ್ SSMRV ಕಾಲೇಜು
ನಾಲ್ಕನೇ ಸುತ್ತು
ಬಸವನಗುಡಿ ಕ್ಷೇತ್ರ
ಬಿಜೆಪಿ: ರವಿ ಸುಬ್ರಮಣ್ಯ 11010 ಮತ (ಮುನ್ನಡೆ)
ಕಾಂಗ್ರೆಸ್: ಯುಬಿ ವೆಂಕಟೇಶ್-6367 ಮತ (ಹಿನ್ನಡೆ)
ಜೆಡಿಎಸ್: ಅರಮನೆ ಶಂಕರ್ - 7869ಮತ ( ಹಿನ್ನಡೆ)
3141ಮತಗಳಿಂದ ಬಿಜೆಪಿ ಮುನ್ನಡೆ
---------------
-------------
ಮಹಾದೇವಪುರ
ಆರನೇ ಸುತ್ತು ಮುಕ್ತಾಯ
ಬಿಜೆಪಿ -2604 ವೋಟ್ ಮುನ್ನಡೆ
---------------
ಮೌಂಟ್ ಕಾರ್ಮೆಲ್ ಮತ ಎಣಿಕೆ ಕೇಂದ್ರ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
ಸುತ್ತು - 5
ಅಶ್ವತ್ಥ್ ನಾರಾಯಣ್ (ಬಿಜೆಪಿ) - 22734
ಅನೂಪ್ ಅಯ್ಯಂಗಾರ್ (ಕಾಂಗ್ರೆಸ್) - 12399
ಮುನ್ನಡೆ - ಬಿಜೆಪಿ
ಅಂತರ - 10335
-------------
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 4
ಕೆಜೆ ಜಾರ್ಜ್ (ಕಾಂಗ್ರೆಸ್) - 27278
ಪದ್ಮನಾಭರೆಡ್ಡಿ (ಬಿಜೆಪಿ) - 9338
ಮುನ್ನಡೆ - ಜಾರ್ಜ್
ಅಂತರ - 17940
-------------
RR ನಗರ 6 ನೇ ಸುತ್ತು ಮುಕ್ತಾಯ
ಬಿಜೆಪಿ - 25,292
ಕಾಂಗ್ರೆಸ್ - 21,687
3,605 ಬಿಜೆಪಿ ಮುನ್ನಡೆ
-----------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಮಲ್ಲೇಶ್ವರಂ ನಾಲ್ಕನೇ ಸುತ್ತು
ಬಿಜೆಪಿ-17995
ಕಾಂಗ್ರೆಸ್ -9448
ಬಿಜೆಪಿ ಮುನ್ನಡೆ 8547
----------
KR ಪುರಂ 4ನೇ ಸುತ್ತು
ಬಿಜೆಪಿ- 24,097
ಕಾಂಗ್ರೆಸ್- 15300
ಬಿಜೆಪಿ ಲೀಡ್- 8787
------------
ಗೋವಿಂದರಾಜ್ ನಗರ ಕ್ಷೇತ್ರ
ಬಿಜೆಪಿ: ಉಮೇಶ್ ಶೆಟ್ಟಿ 2681ಮತ - (ಹಿನ್ನಡೆ)
ಕಾಂಗ್ರೆಸ್: ಪ್ರಿಯಾಕೃಷ್ಣ- 4586ಮತ (ಮುನ್ನಡೆ)
ಜೆಡಿಎಸ್: ಆರ್ ಪ್ರಕಾಶ್ - 886ಮತ (ಹಿನ್ನಡೆ)
-----------
ಮೌಂಟ್ ಕಾರ್ಮೆಲ್ ಕಾಲೇಜು ಮತ ಎಣಿಕೆ ಕೇಂದ್ರ
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
ಸುತ್ತು - 2
ಅಖಂಡ (ಪಕ್ಷೇತರ) - 3506
ಎಸಿ ಶ್ರೀನಿವಾಸ್ (ಕಾಂಗ್ರೆಸ್) - 6136
ಮುನ್ನಡೆ - ಕಾಂಗ್ರೆಸ್
-------------
ಕೆ.ಆರ್ ಪುರಂ - ನಾಲ್ಕನೇ ಸುತ್ತು ಮುಕ್ತಾಯ
ಬಿಜೆಪಿ ಅಭ್ಯರ್ಥಿ ಬಸವರಾಜ್ 6885
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಮೋಹನ್ 3810
ಬಿಜೆಪಿ ಮುನ್ನಡೆ - 3075
--------------
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ
ಒಟ್ಟು ಮತ ಎಣಿಕೆಯಾದ ಸುತ್ತುಗಳು- ಮೂರನೇ ಸುತ್ತು ಮುಕ್ತಾಯ
ಬಿಜೆಪಿ- 14863
ಕಾಂಗ್ರೆಸ್- 4641
ಅಂತರ- 10222- ಮತಗಳಿಂದ ಆರ್ ಆಶೋಕ್ ಮುನ್ನಡೆ
-----------------
ಚಿಕ್ಕಪೇಟೆ 6ನೇ ಸುತ್ತು ಅಂತ್ಯ
ಕಾಂಗ್ರೆಸ್ 16389
ಬಿಜೆಪಿ 21151
ಬಿಜೆಪಿ 4762 ಮತಗಳ ಮುನ್ನಡೆ
------------
ಬಸವನಗುಡಿ ಎರಡನೇ ಸುತ್ತು:
ಬಿಜೆಪಿಯ ರವಿಸುಬ್ರಮಣ್ಯ 5279
ಕಾಂಗ್ರೆಸ್ ನ ಯುಬಿ ವೆಂಕಟೇಶ್ 3651
ಜೆಡಿಎಸ್ ನ ಅರಮನೆ ಶಂಕರ್ 4401
ಬಿಜೆಪಿ 878 ಮತಗಳ ಮುನ್ನಡೆ
----------
ಆನೆಕಲ್
ಬಿಜೆಪಿಯ ಶ್ರೀನಿವಾಸ್ 4856
ಕಾಂಗ್ರೆಸ್ ಶಿವಣ್ಣ - 4671
ಲೀಡ್ - 185 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ
------------
ಮೌಂಟ್ ಕಾರ್ಮೆಲ್ ಮತ ಎಣಿಕೆ ಕೇಂದ್ರ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು - 3
ಗೋಪಾಲಯ್ಯ (ಬಿಜೆಪಿ) - 13982
ಕೇಶವಮೂರ್ತಿ (ಕಾಂಗ್ರೆಸ್) - 9918
ಮುನ್ನಡೆ - ಗೋಪಾಲಯ್ಯ 4064
------------
ಶಾಂತಿನಗರ ಬಿಜೆಪಿ ಮುನ್ನಡೆ
6ನೇ ಸುತ್ತು ಮುಕ್ತಾಯ
846 ಮತಗಳ ಮುನ್ನಡೆ ಪಡೆದ ಬಿಜೆಪಿ..
ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಗೆ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಎನ್ ಎ ಹ್ಯಾರೀಸ್ ಗೆ ಹಿನ್ನೆಡೆ
-----------------
ದಾಸರಹಳ್ಳಿ
ಬಿಜೆಪಿಯ ಎಸ್ ಮುನಿರಾಜು ಪಡೆದ ಮತಗಳು - 5450
ಜೆಡಿಎಸ್ ಆರ್. ಮಂಜುನಾಥ್ 4143
ಕಾಂಗ್ರೆಸ್ ಜಿ ಧನಂಜಯ 2332
ಲೀಡ್ - 1307 ಮತಗಳಿಂದ ಬಿಜೆಪಿಯ ಎಸ್ ಮುನಿರಾಜು ಮುನ್ನಡೆ
-------------
ಬಿಟಿಎಂ ಲೇಔಟ್ ಎರಡನೇ ಸುತ್ತು
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 10483
ಬಿಜೆಪಿ ಶ್ರೀಧರರೆಡ್ಡಿ 6171
ಜೆಡಿಎಸ್ ನ ವೆಂಕಟೇಶ್ 231
ಕಾಂಗ್ರೆಸ್ 4312 ಮತಗಳ ಮುನ್ನಡೆ
---------------
ಬೊಮ್ಮನಹಳ್ಳಿ ಮೊದಲ ಸುತ್ತು
ಬಿಜೆಪಿಯ ಸತೀಶ್ ರೆಡ್ಡಿ-6029
ಕಾಂಗ್ರೆಸ್ ನ ಶ್ರೀನಿವಾಸ ಗೌಡ-4023
ಜೆಡಿಎಸ್ ನ ನಾರಾಯಣ ರಾಜು-436
ನೋಟಾ 182
ಬಿಜೆಪಿ 2006 ಮತಗಳ ಮುನ್ನಡೆ
------------------
ಮೌಂಟ್ ಕಾರ್ಮೆಲ್ ಮತ ಎಣಿಕೆ ಕೇಂದ್ರ
ತಾಂತ್ರಿಕ ಸಮಸ್ಯೆ ಹಿನ್ನೆಲೆ ಇನ್ನೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮಾಹಿತಿ ಅಲಭ್ಯ
-----------------
ಪದ್ಮನಾಭನಗರ ಎರಡನೇ ಸುತ್ತು:
ಬಿಜೆಪಿಯ ಅಶೋಕ್ 5372 ಮತ
ಕಾಂಗ್ರೆಸ್ ರಘುನಾಥ್ ನಾಯ್ಡು 1364
ಜೆಡಿಎಸ್ ನ ಮಂಜುನಾಥ್ 624
ಬಿಜೆಪಿ 4008 ಮತಗಳ ಮುನ್ನಡೆ
----------------
ಮೌಂಟ್ ಕಾರ್ಮೆಲ್ ಮತ ಎಣಿಕೆ ಕೇಂದ್ರ
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
ಸುತ್ತು - 3
ಕೆಜೆ ಜಾರ್ಜ್ (ಕಾಂಗ್ರೆಸ್) - 18966
ಪದ್ಮನಾಭರೆಡ್ಡಿ (ಬಿಜೆಪಿ) - 9172
ಮುನ್ನಡೆ - ಜಾರ್ಜ್ 9794
,,,,,,,,,,,,,,,,,,,,,,,,,
ಮೌಂಟ್ ಕಾರ್ಮೆಲ್ ಕಾಲೇಜು, ಮತ ಎಣಿಕೆ ಕೇಂದ್ರ
ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ
ಸುತ್ತು - 3
ಭೈರತಿ ಬಸವರಾಜ್ (ಬಿಜೆಪಿ) - 5487
ಡಿಕೆ ಮೋಹನ್ (ಕಾಂಗ್ರೆಸ್) - 3783
ಅಂತರ - 1704
--------------
ಚಿಕ್ಕಪೇಟೆ ಐದನೇ ಸುತ್ತು
ಬಿಜೆಪಿಯ ಉದಯ್ ಗರುಡಾಚಾರ್ 2,156 ಮತಗಳ ಮುನ್ನಡೆ
ಬಿಜೆಪಿ- 9,573
ಕಾಂಗ್ರೆಸ್- 7,417
KGF ಬಾಬು- 4,513
------------
ರಾಜಾಜಿನಗರ ಮೂರನೇ ಸುತ್ತು
ಸುರೇಶ್ ಕುಮಾರ್ 900 ಮತಗಳ ಮುನ್ನಡೆ
ಬಿಜೆಪಿ- 11,283
ಕಾಂಗ್ರೆಸ್- 10,383
ಜೆಡಿಎಸ್- 869
ಮೌಂಟ್ ಕಾರ್ಮೆಲ್ ಕಾಲೇಜು ಎಣಿಕೆ ಕೇಂದ್ರ
---------------
ಮೌಂಟ್ ಕಾರ್ಮೆಲ್ ಕಾಲೇಜು ಮತಎಣಿಕೆ ಕೇಂದ್ರ
ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಮೊದಲ ಸುತ್ತಿನ ಮತ ಎಣಿಕೆ ಅಂತ್ಯ
ಎಸ್ ರಘು (ಬಿಜೆಪಿ) - 2536
ಎಸ್ ಆನಂದ್ ಕುಮಾರ್ (ಕಾಂಗ್ರೆಸ್) -
---------------
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಕೃಷ್ಣ ಬೈರೇಗೌಡಗೆ 8194 ಮತ
ಬಿಜೆಪಿ ತಮ್ಮೇಶ್ ಗೌಡಗೆ 4442 ಮತ
ಅಂತರ - 3752 ಅಂತರದಲ್ಲಿ ಕೃಷ್ಣ ಬೈರೇಗೌಡ ಮುನ್ನಡೆ
---------------
ಮೌಂಟ್ ಕಾರ್ಮೆಲ್ ಕಾಲೇಜು ಮತಎಣಿಕೆ ಕೇಂದ್ರ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಗೋಪಾಲಯ್ಯ (ಬಿಜೆಪಿ) - 8192
ಕೇಶವಮೂರ್ತಿ (ಕಾಂಗ್ರೆಸ್) - 6907
ಸುತ್ತು - 2
------------
ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ
Bjp -11725
ಕಾಂಗ್ರೆಸ್ - 7707
ಕೆ ಆರ್ ಪುರಂದಲ್ಲಿ bjp 4011 ಮತಗಳಿಂದ ಮುನ್ನಡೆ
---------------------------
ಶಾಂತಿನಗರ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
1192 ಮತಗಳ ಮುನ್ನಡೆ..
ಐದನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಗೆ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಎನ್ ಎ ಹ್ಯಾರೀಸ್ ಗೆ ಹಿನ್ನೆಡೆ
-----------------
ಜಯನಗರ ಮೊದಲ ಸುತ್ತು:
ಕಾಂಗ್ರೆಸ್ ನ ಸೌಮ್ಯರೆಡ್ಡಿ-3390
ಬಿಜೆಪಿಯ ಸಿಕೆ ರಾಮಮೂರ್ತಿ-3947
ಬಿಜೆಪಿ 557 ಮತಗಳ ಮುನ್ನಡೆ
---------------------
ಚಾಮರಾಜಪೇಟೆ
ನಾಲ್ಕನೆ ಸುತ್ತಿನ ಮತ ಎಣಿಕೆ ಬಳಿಕ
ಜಮೀರ್ - 20843 ಮತಗಳ ಮುನ್ನಡೆ
ಕಾಂಗ್ರೆಸ್ - 24633
ಬಿಜೆಪಿ - 3790
ಜೆ ಡಿ ಎಸ್ - 3515
------------
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಕೃಷ್ಣ ಬೈರೇಗೌಡಗೆ 8194 ಮತ
ಬಿಜೆಪಿ ತಮ್ಮೇಶ್ ಗೌಡಗೆ 4442 ಮತ
ಅಂತರ - 3752 ಅಂತರದಲ್ಲಿ ಕೃಷ್ಣ ಬೈರೇಗೌಡ ಮುನ್ನಡೆ
-------------------
RR ನಗರ 4 ನೇ ಸುತ್ತು..
ಕಾಂಗ್ರೆಸ್ - 15,231
ಬಿಜೆಪಿ - 16,003
782 ಬಿಜೆಪಿ ಮುನ್ನಡೆ
--------------
ಬಿಟಿಎಂ ಲೇಔಟ್ ಮೊದಲ ಸುತ್ತು
ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ 4391
ಬಿಜೆಪಿ ಶ್ರೀಧರರೆಡ್ಡಿ 2885
ಜೆಡಿಎಸ್ ನ ವೆಂಕಟೇಶ್ 101
ಕಾಂಗ್ರೆಸ್ 1506 ಮತಗಳ ಮುನ್ನಡೆ
----------------
ಶಿವಾಜಿನಗರ ಎರಡನೇ ಹಂತದ ಎಣಿಕೆ ಮುಕ್ತಾಯ
ಕಾಂಗ್ರೆಸ್ ಮುನ್ನಡೆ..
ಕಾಂಗ್ರೆಸ್ 4525 (9884)
ಬಿಜೆಪಿ 2491 (5184)
ಕಾಂಗ್ರೆಸ್ 4,700 ಮತಗಳ ಮುನ್ನಡೆ
--------------
ಚಿಕ್ಕಪೇಟೆ
4ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
1606 ಮತ ಮುನ್ನಡೆ
ಬಿಜೆಪಿ - 12339
ಕಾಂಗ್ರೆಸ್ 10833
----------------
ಕೆ ಆರ್ ಪುರಂ
ಬೈರತಿ ಬಸವರಾಜು ಮುನ್ನಡೆ
ಬೈರತಿ 5711
ಡಿಕೆ ಮೋಹನ್ 4082
ಅಂತರ 1629
----------------
ಮೊದಲ ಸುತ್ತು
ಯಶವಂತಪುರ ಜೆಡಿಎಸ್ ಜವರಾಯಗೌಡ ಮುನ್ನಡೆ
ಜವರಾಯಗೌಡ ಪಡೆದ ಮತಗಳು 6197
ಎಸ್ ಸೋಮಶೇಖರ್ ಗೆ 5039 ಮತಗಳು
1158 ಅಂತರದಲ್ಲಿ ಜವರಾಯಗೌಡ ಮುನ್ನಡೆ
--------------------
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ
BSP- 1706
ಕಾಂಗ್ರೆಸ್ - 3127
ಬಿಜೆಪಿ- 962
ಕಾಂಗ್ರೆಸ್ ನ ಅಭ್ಯರ್ಥಿ ಎಸಿ ಶ್ರೀನಿವಾಸ್ ಮುನ್ನಡೆ
-------------------
ಮಹದೇವಪುರ: ಮೊದಲ ಸುತ್ತು
ಕಾಂಗ್ರೆಸ್ ಎಚ್.ನಾಗೇಶ್ - 8416
ಬಿಜೆಪಿ ಮಂಜುಳಾ ಲಿಂಬಾವಳಿ - 7535
ಕಾಂಗ್ರೆಸ್ ಲೀಡ್ - 881
----------------------
ಯಲಹಂಕ: ಮೊದಲ ಸುತ್ತು
ಬಿಜೆಪಿ ಎಸ್.ಆರ್.ವಿಶ್ವನಾಥ್4973
ಜೆಡಿಎಸ್ ಮುನೇಗೌಡ ಎಂ. 2222
ಕಾಂಗ್ರೆಸ್ ಕೇಶವ ರಾಜಣ್ಣ 3479
--------------------
ಬಿಜೆಪಿ ಲೀಡ್ 1,494
ಗಾಂಧಿನಗರ ವಿಧಾನಸಭಾ ಕ್ಷೇತ್ರ
ಎರಡನೇ ಸುತ್ತಿನ ನಂತರ
ಕಾಂಗ್ರೆಸ್:6183
ಬಿಜೆಪಿ: 6441
ಜೆಡಿಎಸ್: 1685
ಗಾಂಧಿನಗರ ಸಪ್ತಗಿರಿ ಗೌಡ ಗೆ 258 ಮತಗಳ ಮುನ್ನಡೆ
--------------------
ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರ
ಕೆಜೆ ಜಾರ್ಜ್ 5608
ಪದ್ಮನಾಭ ರೆಡ್ಡಿ 3384
ಕೆಜೆ ಜಾರ್ಜ್ 2224 ಮತಗಳ ಮುನ್ನಡೆ
---------------------
ಬಿಟಿಎಂ ಕಾಂಗ್ರೆಸ್ ಮುನ್ನಡೆ
ಬೊಮ್ಮನಹಳ್ಳಿ ಬಿಜೆಪಿ ಮುನ್ನಡೆ
ವಿಜಯನಗರ ಬಿಜೆಪಿ ಮುನ್ನಡೆ