ETV Bharat / state

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಬಂಧನ: ಆಟೋ ಸೇರಿದಂತೆ ಮಾರಕಾಸ್ತ್ರಗಳು ವಶಕ್ಕೆ - Lethal weapons Sale

ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನ ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ. ಈತನನ್ನ ವಿಚಾರಣೆಗೆ ಒಳಪಡಿಸಿದಾಗ ಮಾರಕ ವಸ್ತುಗಳಾದ ಚೂರಿ, ಲಾಂಗುಗಳು ಸಿಕ್ಕಿವೆ ಎನ್ನಲಾಗ್ತಿದೆ.

accused arrested in Bangalore
ವ್ಯಕ್ತಿಯ ಬಂಧನ: ಆಟೋ ಸೇರಿದಂತೆ ಮಾರಕಾಸ್ತ್ರಗಳು ವಶಕ್ಕೆ
author img

By

Published : Mar 3, 2021, 1:46 PM IST

ಬೆಂಗಳೂರು: ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನ ರಾಜರಾಜೇಶ್ವರಿನಗರದ ಪೊಲೀಸರು ಬಂಧಿಸಿದ್ದಾರೆ.

ಜವರೇಗೌಡ ನಗರ ನಿವಾಸಿ ಮನು ಬಂಧಿತ ಆರೋಪಿ. ಈತನನ್ನ ವಿಚಾರಣೆಗೆ ಒಳಪಡಿಸಿದಾಗ ಮಾರಕ ವಸ್ತುಗಳಾದ ಚೂರಿ, ಲಾಂಗುಗಳು ಸಿಕ್ಕಿವೆ. ಅಲ್ಲದೇ ಆರೋಪಿ ರಾಜರಾಜೇಶ್ವರಿನಗರದಲ್ಲೆ ಕಳವು ಮಾಡಿದ್ದು, ಬೆಳಕಿಗೆ ಬಂದಿದೆ.

ಸದ್ಯ ಆರೋಪಿಯಿಂದ ಕಳವು ಮಾಡಿದ್ದ 4 ಲಕ್ಷ ರೂ. ಬೆಲೆ ಬಾಳುವ ಆಟೋ, ಮಾರಕ‌ ವಸ್ತುಗಳು ಹಾಗೂ 8 ‌ಮೊಬೈಲ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.