ETV Bharat / state

ಅನರ್ಹ ಶಾಸಕರಿಗೆ ಮಾಜಿ ಸಿಎಂ ಹೆಚ್​ಡಿಕೆ ಕೊಟ್ಟ ಗುದ್ದು ಎಂತಹದ್ದು ಗೊತ್ತಾ!? - ಅನರ್ಹ ಶಾಸಕರಿಗೆ ಕುಮಾರಸ್ವಾಮಿ ಟ್ವೀಟ್​​

ಉಪ ಚುನಾವಣೆ ತಡೆಹಿಡಿದ ಹಿನ್ನೆಲೆಯಲ್ಲೇ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಅನರ್ಹ ಶಾಸಕರಿಗೆ ಟ್ವೀಟ್​ ಮೂಲಕ ಸಖತ್​ ಗುದ್ದು ನೀಡಿದ್ದಾರೆ.

ಕುಮಾರಸ್ವಾಮಿ ಗುದ್ದು
author img

By

Published : Sep 26, 2019, 11:18 PM IST

Updated : Sep 26, 2019, 11:26 PM IST

ಬೆಂಗಳೂರು: ' ಕಾಲಲಿ ಕಟ್ಟಿದ ಗುಂಡು ಕೊರಳಲಿ ಕಟ್ಟಿದ ಬೆಂಡು, ತೇಲಲಿಯದು ಗುಂಡು, ಮುಳುಗಲಿಯದು ಬೆಂಡು. ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. '

  • ಕಾಲಲಿ ಕಟ್ಟಿದ ಗುಂಡು
    ಕೊರಳಲಿ ಕಟ್ಟಿದ ಬೆಂಡು
    ತೇಲಲೀಯದು ಗುಂಡು
    ಮುಳುಗಲೀಯದು ಬೆಂಡು
    ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ
    ಕೂಡಲಸಂಗಮ.

    ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು.

    — H D Kumaraswamy (@hd_kumaraswamy) September 26, 2019 " class="align-text-top noRightClick twitterSection" data=" ">

ಏನಿದು ಅಂತಿರಾ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರ ಕುರಿತು ಮಾಡಿರುವ ಟ್ವೀಟ್.' ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು' ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ನಡೆದ ವಾದ-ಪ್ರತಿವಾದದ ಬಳಿಕ ರಾಜ್ಯದಲ್ಲಿ ಘೋಷಣೆಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೆ ಹೆಚ್​ಡಿಕೆ ಈ ರೀತಿ ಟ್ವೀಟ್​ ಮಾಡಿದ್ದಾರೆ.

Intro:ಬೆಂಗಳೂರು : ' ಕಾಲಲಿ ಕಟ್ಟಿದ ಗುಂಡು ಕೊರಳಲಿ ಕಟ್ಟಿದ ಬೆಂಡು, ತೇಲಲಿಯದು ಗುಂಡು, ಮುಳುಗಲಿಯದು ಬೆಂಡು. ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. ' Body:ಏನಿದು ಅಂತಿರಾ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರ ಕುರಿತು ಮಾಡಿರುವ ಟ್ವೀಟ್.
' ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು' ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.Conclusion:
Last Updated : Sep 26, 2019, 11:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.