ETV Bharat / state

ರಾಹುಲ್ ಗಾಂಧಿ ಬಫೂನ್, ನಿಂಬೆಹಣ್ಣಿಗೆ ದೊಡ್ಡ ಗೌಡರೇ ಬಲಿಯಾದ್ರು: ರೇಣುಕಾಚಾರ್ಯ - ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಿ ದೇವೇಗೌಡರ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಹೇಳಿಕೆ ಕೇವಲ ನಾಟಕ. ಒಂದು ವೇಳೆ ಹಾಗೇನಾದರೂ ಮತ್ತೆ ಚುನಾವಣೆಗೆ ಹೋದರೆ ಮೋದಿ ಅಲೆಯಲ್ಲಿ ಅವರು ಕೊಚ್ಚಿಹೋಗುತ್ತಾರೆ ಎಂದರು.

ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ
author img

By

Published : May 25, 2019, 5:12 PM IST

ಬೆಂಗಳೂರು: ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್-ಜೆಡಿಎಸ್ ವಿರುದ್ಧವೇ ಬಂದಿದ್ದು, ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು ಹಾಗೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಸಿದ್ದರಾಮಯ್ಯ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. ಕಾಂಗ್ರೆಸ್​ಗೆ ನಾಯಕತ್ವ ಇಲ್ಲ. ರಾಹುಲ್ ಗಾಂಧಿ ರಾಜಕೀಯದ ಶಿಶು, ಬಫೂನ್ ರೀತಿ ದೇಶದುದ್ದಗಲ ಪ್ರವಾಸ ಮಾಡಿದ್ದರು. ರಾಹುಲ್ ಮತ್ತು ಕಾಂಗ್ರೆಸ್ ಅನ್ನು ಜನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮಹಾತ್ಮ ಗಾಂಧಿ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದಿದ್ದರು. ‌ಆದರೆ ಅಧಿಕಾರಕ್ಕಾಗಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದು ನಕಲಿ ಕಾಂಗ್ರೆಸ್, ಯಾವುದೇ ತತ್ವ-ಸಿದ್ಧಾಂತ ಇಲ್ಲ, ತಕ್ಷಣ ಈ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು ಎಂದರು.

ರಾಜ್ಯದಲ್ಲಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ, ಸ್ವಾರ್ಥಕ್ಕಾಗಿ ಅಧಿಕಾರ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಜೆಡಿಎಸ್ ವಿರುದ್ಧ ಇತ್ತು. ಲೋಕಸಭಾ ಚುನಾವಣೆಯಲ್ಲಿ ಕೂಡ ವಿರುದ್ಧವೇ ಬಂದಿದೆ. ಕುಮಾರಸ್ವಾಮಿ ಅವರಿಗೆ ಸ್ವಾಭಿಮಾನ, ನೈತಿಕತೆ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ

ಹಿಂದೆ ಯಡಿಯೂರಪ್ಪ ಅವರನ್ನು ಅಪಹಾಸ್ಯ ಮಾಡಿದ್ದರು. ಈಗ ಅವರ ಗತಿ ಏನಾಗಿದೆ, 8 ಸ್ಥಾನದಿಂದ 1 ಕ್ಕೆ ಕುಸಿದಿದೆ, ಯಡಿಯೂರಪ್ಪಗೆ ದೈವಬಲ ಇದೆ. ಅದಕ್ಕಾಗಿಯೇ ನಾಡಿನ ಒಳಿತಿಗೆ ಹೋಮ-ಹವನ ಮಾಡಿಸಿದರು ಅದರಿಂದಾಗಿಯೇ‌ 25 ಸ್ಥಾನ ಬಂತು. ಆದರೆ ರೇವಣ್ಣ ಅವರ ನಿಂಬೆಹಣ್ಣು ಮೋಸ ಕುತಂತ್ರದ್ದು, ಕುಟುಂಬ ರಾಜಕಾರಣಕ್ಕಾಗಿ ನಿಂಬೆಹಣ್ಣು ಮಂತ್ರಿಸುತ್ತಾರೆ, ಜ್ಯೋತಿಷಿಗಳ ಬಳಿ ಹೋಗುತ್ತಾರೆ, ಸ್ವಾರ್ಥಕ್ಕಾಗಿ ಎಲ್ಲವನ್ನೂ ಮಾಡುತ್ತಾರೆ ಎಂದು ರೇವಣ್ಣ ಅವರ ನಿಂಬೆಹಣ್ಣಿನ ರಹಸ್ಯವನ್ನು ಟೀಕಿಸಿದರು.

ಸಿಎಂ ಕುಮಾರಸ್ವಾಮಿ ಸ್ವತಃ ತಮ್ಮ ಮಗನ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ, ಮಾಜಿ ಪ್ರಧಾನಿ ಕೂಡ ಗೆಲ್ಲಲಿಲ್ಲ, ಯಾವ ನೈತಿಕತೆ ಉಳಿದಿದೆ. ಇದೆಲ್ಲಾ ಗೊತ್ತಿದ್ದೇ ಡಿಕೆಶಿ ಆಸ್ಟ್ರೇಲಿಯಾಗೆ ಹೋದರು, ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದೆಯಾ? ನಿಮ್ಮನ್ನು ಹೊರ ಹಾಕಿದ್ದವರ ರಕ್ಷಣೆಗೆ ಹೋಗಿದ್ದೀರಿ ನಿಮಗೆ ನೈತಿಕತೆ ಇದ್ದರೆ ತಕ್ಷಣ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಿರಿ ಎಂದರು.

ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ. ಅವರೆಲ್ಲಾ ಗೌರವಾನ್ವಿತ ಶಾಸಕರು. ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ತಪ್ಪಿಸಿದ್ರು. ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಿದ್ರು, ವಿಧಾನಸಭೆ ವಿಸರ್ಜನೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅವರನ್ನೆಲ್ಲಾ ಎಷ್ಟು ದಿನ ಅಂತಾ ಹಿಡಿದಿಟ್ಟುಕೊಳ್ಳುತ್ತೀರಿ. ಇಷ್ಟರಲ್ಲೇ ಅವರೆಲ್ಲಾ ಹೊರಗೆ ಬರುತ್ತಾರೆ. ಈ ಸರ್ಕಾರ ಪತನ ಆಗೋದು ನಿಶ್ಚಿತ ಎಂದರು.

ಎಷ್ಟು ದಿನದಲ್ಲಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಲು, ಸರ್ಕಾರಕ್ಕೆ ಗಡುವು ಕೊಡಲು ನಾನೇನು ರೇವಣ್ಣ ಅಲ್ಲ, ಅವರ ರೀತಿ ನಿಂಬೆಹಣ್ಣು ಮಂತ್ರಿಸಲ್ಲ, ನಿಂಬೆಹಣ್ಣು ಕೆಟ್ಟಿವೆ, ಅವರ ತಂದೆಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ, ‌ಮೊಮ್ಮಗನಿಗಾಗಿ ದೇವೇಗೌಡರನ್ನು ಬಲಿಕೊಡಲಾಯಿತು. ರೇವಣ್ಣ ಅವರ ನಿಂಬೆಹಣ್ಣಿಗೆ ಸ್ವತಃ ದೇವೇಗೌಡರು ಬಲಿಯಾದರು ಎಂದು ಟೀಕಿಸಿದರು.

Intro:ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್, ಜೆಡಿಎಸ್ ವಿರುದ್ಧವೇ ಬಂದಿದ್ದು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು, ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಸಿದ್ದರಾಮಯ್ಯ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.Body:

ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ ಕಾಂಗ್ರೆಸ್ ಗೆ ನಾಯಕತ್ವ ಇಲ್ಲ, ರಾಹುಲ್ ಗಾಂಧಿ ರಾಜಕೀಯದ ಶಿಶು, ಬಫೂನ್ ರೀತಿ ದೇಶದುದ್ದಗಲ ಪ್ರವಾಸ ಮಾಡಿದ್ದರು, ರಾಹುಲ್ ಮತ್ತು ಕಾಂಗ್ರೆಸ್ ಅನ್ನ ಜನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.ಮಹಾತ್ಮ ಗಾಂಧಿ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದಿದ್ದರು‌ಆದರೆ ಅಧಿಕಾರಕ್ಕಾಗಿ ಅದನ್ನು ಮುಂದುವರೆಸಕೊಂಡು ಹೋಗುತ್ತಿದ್ದಾರೆ,ಇದು ನಕಲಿ ಕಾಂಗ್ರೆಸ್ ಯಾವುದೇ ತತ್ವ ಸಿದ್ದಾಂತ ಇಲ್ಲ, ತಕ್ಷಣ ಈ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು ಎಂದರು.

ರಾಜ್ಯದಲ್ಲಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದಾರೆ ಇವರಿಗೆ ರಸಜ್ಯದ ಅಭಿವೃದ್ಧಿ ಬೇಕಿಲ್ಲ,
ಸ್ವಾರ್ಥಕ್ಕಾಗಿ ಅಧಿಕಾರ ನಡೆಸುತ್ತಿದ್ದಾರೆ, ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಜೆಡಿಎಸ್ ವಿರುದ್ಧ ಇತ್ತು, ಲೋಕಸಭಾ ಚುನಾವಣೆಯಲ್ಲಿ ಕೂಡ ವಿರುದ್ಧವೇ ಬಂದಿದೆ ಕುಮಾರಸ್ವಾಮಿ ಅವರಿಗೆ ಸ್ವಾಭಿಮಾನ, ನೈತಿಕತೆ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೆ ಯಡಿಯೂರಪ್ಪ ಅವರ‌್ನು ಅಪಹಾಸ್ಯ ಮಾಡಿದ್ದರು ಈಗ ಅವರೆ ಗತಿ ಏನಾಗಿದೆ, 8 ಸ್ಥಾನದಿಂದ 1 ಕ್ಕೆ ಕುಸಿದಿದೆ, ಯಡಿಯೂರಪ್ಪಗೆ ದೈವಬಲ ಇದೆ,ಅದಕ್ಕಾಗಿಯೇ ನಾಡಿನ ಒಳಿಗ‌ಹೋಮ-ಹವನ ಮಾಡಿಸಿದರು ಅದರಿಂದಾಗಿಯೇ‌ 25 ಸ್ಥಾನ ಬಂತು ಆದರೆ ರೇವಣ್ಣ ಅವರ ನಿಂಬೇಹಣ್ಣು ಮೋಸ ಕುತಂತ್ರದ್ದು, ಕುಟುಂಬ ರಾಜಕಾರಣಕ್ಕಾಗಿ ನಿಂಬೆಹಣ್ಣು ಮಂತ್ರಿಸುತ್ತಾರೆ,ಜ್ಯೋತಿಷಿಗಳ ಬಳಿ ಹೋಗುತ್ತಾರೆ, ಸ್ವಾರ್ಥಕ್ಕಾಗಿ ಎಲ್ಲವನ್ನೂ ಮಾಡತ್ತಾರೆ ಆದರೆ ಯಡಿಯೂರಪ್ಪ ನಾಡಿನ ಜನರಿಗಾಗಿ ಹೋಮ‌-ಹವನ ಮಾಡಿಸಿದ್ದರು ಎಂದು ರೇವಣ್ಣ ಅವರ ನಿಂಬೆಹಣ್ಣಿನ ರಹಸ್ಯವನ್ನು ಟೀಕಿಸಿದರು.

ಸಿಎಂ ಕುಮಾರಸ್ವಾಮಿ ಸ್ವತಃ ತಮ‌್ಮ ಮಗನ ಸ್ಥಾನ ಉಳಿಸಿಕೊಳ್ಳಲಾಗಲಿಲ್ಲ, ಮಾಜಿ ಪ್ರಧಾನಿ ಕೂಡ ಗೆಲ್ಲಲಿಲ್ಲ, ಯಾವ ನೈತಿಕತೆ ಉಳಿದಿದೆ, ಇದೆಲ್ಲಾ ಗೊತ್ತಿದ್ದೇ ಡಿಕೆಶಿಗೆ ಆಸ್ಟ್ರೇಲಿಯಾಗೆ ಹೋದರು, ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದೆಯಾ ನಿಮ್ಮನ್ನು ಹೊರ ಹಾಕಿದ್ದವರ ರಕ್ಷಣೆಗೆ ಹೋಗಿದ್ದೀರಿ ನಿಮಗೆ ನೈತಿಕತೆ ಇದ್ದರೆ ತಕ್ಷಣ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಿರಿ ಎಂದರು.

ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ.ಅವರೆಲ್ಲಾ ಗೌರವಾನ್ವಿತ ಶಾಸಕರು.ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ತಪ್ಪಿಸಿದ್ರು.ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಿದ್ರು, ವಿಧಾನಸಭೆ ವುಸರ್ಜನೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ.ಅವರನ್ನೆಲ್ಲಾ ಎಷ್ಟು ದಿನ ಅಂತಾ ಹಿಡಿದಿಟ್ಟುಕೊಳ್ಳುತ್ತೀರಿ.ಇಷ್ಟರಲ್ಲೇ ಅವರೆಲ್ಲಾ ಹೊರಗೆ ಬರುತ್ತಾರೆ.ಈ ಸರ್ಕಾರ ಪತನ ಆಗೋದು ನಿಶ್ಚಿತ ಎಂದರು.

ಎಷ್ಟು ದಿನದಲ್ಲಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಲು, ಸರ್ಕಾರಕ್ಕೆ ಗಡುವು ಕೊಡಲು ನಾನೇನು ರೇವಣ್ಣ ಅಲ್ಲ,ಅವರ ರೀತಿ ನಿಂಬೆಹಣ್ಣು ಮಂತ್ರಿಸಲ್ಲ,ನಿಂಬೇಹಣ್ಣು ಕೆಟ್ಟಿವೆ,ಅವರ ತಂದೆಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ,‌ಮೊಮ್ಮಗನಿಗಾಗಿ ದೇವೇಗೌಡ ಬಲಿಕೊಡಲಾಯಿತು, ರೇವಣ್ಣ, ಭವಾನಿ ರೇವಣ್ಣ ಅವರ ನಿಂಬೇಹಣ್ಣಿಗೆ ಸ್ವತಃ ದೇವೇಗೌಡರು ಬಲಿಯಾದರು ಎಂದು ಟೀಕಿಸಿದರು.

ಗೌಡರು ಮತ್ತೆ ನಿಂತರೆ ಮೋದಿ ಅಲೆಯಲ್ಲಿ ಕೊಚ್ಚಿ ಹೋಗ್ತಾರೆ:

ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಿ ದೇವೇಗಡರ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಹೇಳಿಕೆ ಕೇವಲ ನಾಟಕ ಒಂದು ವೇಳೆ ಹಾಗೇನಾದರೂ ಮತ್ತೆ ಚುನಾವಣೆಗೆ ಹೋದರೆ ಮೋದಿ ಅಲೆಯಲ್ಲಿ ಅವರು ಕಿಚ್ಚಿಹೋಗುತ್ತಾರೆ ಎಂದರು.
Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.