ETV Bharat / state

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ.. ವಿಚಾರಣೆ ವೇಳೆ ನಟಿಯರ ಹೆಸರು ಬಾಯ್ಬಿಟ್ಟ ಮಾಡೆಲ್​​ಗಳು - KPL Match Fixing Scandal

ಆಟಗಾರರಿಗೆ ಖುಷಿ ಪಡಿಸುವ ಸಲುವಾಗಿ ಪಾರ್ಟಿ ಆಯೋಜಿಸುತ್ತಿದ್ದ ಬುಕ್ಕಿಗಳು, ಮಾಡೆಲ್​​ಗಳ ಮೂಲಕ ಫಿಕ್ಸಿಂಗ್ ಮಾಡಿಸುತ್ತಿದ್ದರು. ಸದ್ಯ ಮತ್ತಷ್ಟು ಮಾಡೆಲ್ ಗಳು ಇದರಲ್ಲಿ ಭಾಗಿ ಆಗಿದ್ದು, ಶೀಘ್ರದಲ್ಲೇ ನಟಿಯರನ್ನ ವಿಚಾರಣೆ ನಡೆಸುವ ಎಲ್ಲಾ ಲಕ್ಷಣಗಳಿವೆ.

KPL Match Fixing Scandal investigation by CCB
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
author img

By

Published : Jan 23, 2020, 2:57 PM IST

ಬೆಂಗಳೂರು: ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ ಮಾಡೆಲ್​ಗಳ ವಿಚಾರಣೆಯನ್ನ ಸಿಸಿಬಿ ತಂಡ ಇಂದು ಗೌಪ್ಯ ಸ್ಥಳದಲ್ಲಿ ನಡೆಸುತ್ತಿದೆ.

ಇನ್ನು ಸಿಸಿಬಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮಾಡೆಲ್​ಗಳು ವಿಚಾರಣೆ ವೇಳೆ ಒಂದಷ್ಟು ನಟಿಯರ ಹೆಸರು ಬಾಯ್ಬಿಟ್ಟಿದ್ದು, ತಾವು ನೀಡಿರುವ ಹೇಳಿಕೆಯನ್ನು ಬಹಿರಂಗ ಪಡಿಸದಂತೆ ಸಿಸಿಬಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಆಟಗಾರರಿಗೆ ಖುಷಿ ಪಡಿಸುವ ಸಲುವಾಗಿ ಪಾರ್ಟಿ ಆಯೋಜಿಸುತ್ತಿದ್ದ ಬುಕ್ಕಿಗಳು, ಮಾಡೆಲ್​​ಗಳ ಮೂಲಕ ಫಿಕ್ಸಿಂಗ್ ಮಾಡಿಸುತ್ತಿದ್ದರು. ಸದ್ಯ ಮತ್ತಷ್ಟು ಮಾಡೆಲ್ ಗಳು ಇದರಲ್ಲಿ ಭಾಗಿ ಆಗಿದ್ದು, ಶೀಘ್ರದಲ್ಲೇ ನಟಿಯರನ್ನ ವಿಚಾರಣೆ ನಡೆಸುವ ಎಲ್ಲಾ ಲಕ್ಷಣಗಳಿವೆ.

ಬೆಂಗಳೂರು: ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ ಮಾಡೆಲ್​ಗಳ ವಿಚಾರಣೆಯನ್ನ ಸಿಸಿಬಿ ತಂಡ ಇಂದು ಗೌಪ್ಯ ಸ್ಥಳದಲ್ಲಿ ನಡೆಸುತ್ತಿದೆ.

ಇನ್ನು ಸಿಸಿಬಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮಾಡೆಲ್​ಗಳು ವಿಚಾರಣೆ ವೇಳೆ ಒಂದಷ್ಟು ನಟಿಯರ ಹೆಸರು ಬಾಯ್ಬಿಟ್ಟಿದ್ದು, ತಾವು ನೀಡಿರುವ ಹೇಳಿಕೆಯನ್ನು ಬಹಿರಂಗ ಪಡಿಸದಂತೆ ಸಿಸಿಬಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಆಟಗಾರರಿಗೆ ಖುಷಿ ಪಡಿಸುವ ಸಲುವಾಗಿ ಪಾರ್ಟಿ ಆಯೋಜಿಸುತ್ತಿದ್ದ ಬುಕ್ಕಿಗಳು, ಮಾಡೆಲ್​​ಗಳ ಮೂಲಕ ಫಿಕ್ಸಿಂಗ್ ಮಾಡಿಸುತ್ತಿದ್ದರು. ಸದ್ಯ ಮತ್ತಷ್ಟು ಮಾಡೆಲ್ ಗಳು ಇದರಲ್ಲಿ ಭಾಗಿ ಆಗಿದ್ದು, ಶೀಘ್ರದಲ್ಲೇ ನಟಿಯರನ್ನ ವಿಚಾರಣೆ ನಡೆಸುವ ಎಲ್ಲಾ ಲಕ್ಷಣಗಳಿವೆ.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ..
ಗೌಪ್ಯ ಸ್ಥಳದಲ್ಲಿ ಮಾಡೆಲ್ ಗಳ ವಿಚಾರಣೆ..

ಕರ್ನಾಟಕ ಪ್ರೀಮಿಯರ್ ಕ್ರೀಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣವನ್ನ ಸಿಸಿಬಿ ಬಯಲಿಗೆ ಎಳೆದು ಸದ್ಯ ಮತ್ತೆ ತನಿಖೆಯನ್ನ ಚುರುಕುಗೊಳಿಸಿ ಕೆಲ ಪ್ರತಿಷ್ಟಿತ ಆಟಗಾರರು ಹಾಗೂ ಕೆಲ ಬುಕ್ಕಿ ಗಳನ್ನು ಕೂಡ ಬಂಧಿಸಿ ವಿಚಾರಣೆ ನಡೆಸಿದಾಗ ಕೆಲ ನಟಿ ಮಣಿಯರು ಹಾಗೂ ಮಾಡೇಲ್ ಗಳ ಪಾತ್ರದ ಕುರಿತು ಬಾಯಿ ಬಿಟ್ಟಿದ್ದರು‌.

ಹೀಗಾಗಿ ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ ಮಾಡೆಲ್ಗಳ ವಿಚಾರಣೆಯನ್ನ ಸಿಸಿಬಿ ತಂಡ ಇಂದು ಗೌಪ್ಯ ಸ್ಥಳದಲ್ಲಿ ನಡೆಸುತ್ತಿದೆ. ಇನ್ನು ಸಿಸಿಬಿ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮಾಡೆಲ್ಗಳು ವಿಚಾರಣೆ ವೇಳೆ ಒಂದಷ್ಟು ನಟಿಯರ ಹೆಸರು ಬಾಯ್ಬಿಟ್ಟಿದ್ದು ತಾವು ಹೇಳಿರುವ ಹೇಳಿಕೆಯನ್ನು ಬಹಿರಂಗ ಪಡಿಸದಂತೆ ಸಿಸಿಬಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಆಟಗಾರರಿಗೆ ಖುಷಿ ಪಡಿಸುವ ಸಲುವಾಗಿ ಪಾರ್ಟಿ ಆಯೋಜಿಸುತ್ತಿದ್ದ ಮಾಡೆಲ್ಗಳು ಮಾಡೆಲ್ಗಳ ಮೂಲಕ ಫಿಕ್ಸಿಂಗ್ ಮಾಡಿಸಲಾಗುತ್ತಿತ್ತು.ಸದ್ಯ ಮತ್ತಷ್ಟು ಮಾಡೆಲ್ ಗಳು ಇದರಲ್ಲಿ ಇನ್ವಾಲ್ವ್ ಆಗಿದ್ದು ಶೀಘ್ರದಲ್ಲೇ ಅವರಿಗೆ ಹಾಗೆ ಮಾಡೆಲ್ಗಳು ಬಾಯಿಬಿಟ್ಟ ನಟಿಯರನ್ನ ವಿಚಾರಣೆ ನಡೆಸುವ ಎಲ್ಲಾ ಲಕ್ಷಣ ಇದೆ

ಯಾಕೆ ನಟಿ ಮಾಡೆಲ್ ವಿಚಾರಣೆ;-

ಕೆ.ಪಿಎಲ್ ಹಗರಣದಲ್ಲಿ ಹುಡುಗಿಯರನ್ನ ಮುಂದೆ ಬಿಟ್ಟು ತಮ್ಮ ಖೆಡ್ಡಾಕ್ಕೆ ಬೀಳಿಸಿ ಕೆಲ ಪ್ರತಿಷ್ಟಿತ ನಟಿಯರು ಹಾಗೂ ಮಾಡೆಲ್ಗಳು ಆಟಗಾರರ‌ ಮನವೊಲಿಸಿ ಕೆಪಿಎಲ್ ಫಿಕ್ಸಿಂಗ್ ಖೆಡ್ಡಾಕ್ಕೆ ಬೀಳಿಸಿದ್ದಾರೆಂಬ ಆರೋಪ ಇದ್ದು ಹೀಗಾಗಿ ಸದ್ಯ ಮಾಡೆಲ್ಗಳ ವಿಚಾರಣೆಯನ್ನ ಸಿಸಿಬಿ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ನಟಿಯರನ್ನ ವಿಚಾರಣೆಗೆ ಒಳಪಡಿಸಲಿದ್ದಾರೆ .

Body:KN_bNG_08_KPL_7204498Conclusion:KN_bNG_08_KPL_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.