ETV Bharat / state

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ಆರೋಪಿ - ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಕುರಿತು ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

KPL MAtch fixing scam, ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ
ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ಆರೋಪಿ
author img

By

Published : Dec 6, 2019, 6:47 PM IST

Updated : Dec 6, 2019, 7:07 PM IST

ಬೆಂಗಳೂರು: ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಕುರಿತು ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯನ್ನು ಸಿಸಿಬಿ ಅಧಿಕಾರಿಗಳು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ತನಿಖಾಧಿಕಾರಿಗಳು ಹಾಗೂ ನ್ಯಾಯಾಧೀಶರ ಎದುರು ಶಿಂಧೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ಶಿಂಧೆ

ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ ಹೇಳಿದ ಹಾಗೆ ನಡೆದುಕೊಂಡಿದ್ದೇನೆ. ಅದು ಬಿಟ್ಟು ಯಾವುದೇ ರೀತಿಯ ಮ್ಯಾಚ್ ಫಿಕ್ಸಿಂಗ್ ದಂಧೆಯಲ್ಲಿ ತೊಡಗಿಲ್ಲ. ಎಲ್ಲದಕ್ಕೂ ಕಾರಣ ಅಲಿ ಅಶ್ಫಾಕ್ ಎಂದು ಶಿಂಧೆ ಕಣ್ಣೀರಿಟ್ಟಿದ್ದಾರೆ.

ಮತ್ತೊಂದೆಡೆ ಪ್ರಕರಣದಲ್ಲಿ ಸಿನಿ ತಾರೆಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಅಧಿಕಾರಿಗಳು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

Intro:

ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣಾ ಮತದಾನದ‌ ಪರಿಷ್ಕೃತ ಅಂತಿಮ ಶೇಕಡಾವಾರು ಮತದಾನದ ವಿವರವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು ಒಟ್ಟಾರೆ ಮತದಾನದ ಪ್ರಮಾಣ ಶೆ.67.90 ರಷ್ಟಾಗಿದೆ.

ಮತದಾನದ ಪೂರ್ಣಗೊಂಡ ನಂತರ ಶೇ.66.25 ರಷ್ಟು ಮತದಾನವಾಗಿದೆ ಎನ್ನುವ ವರದಿ ನೀಡಿದ್ದ ಚುನಾವಣಾ ಆಯೋಗ ನಂತರ ಒಟ್ಟಾರೆ ಶೇ. 66.49 ರಷ್ಟು ಮತದಾನವಾಗಿದೆ ಎನ್ನುವ ಪರಿಷ್ಕೃತ ವರದಿ ನೀಡಿತ್ತು ಇಂದು ಅಂತಿಮ ವರದಿ ನೀಡಿದ್ದು ಶೇ.67.90 ರಷ್ಟು ಮತದಾನವಾಗಿದೆ.

15 ಕ್ಷೇತ್ರಗಳಲ್ಲಿ ಹೊಸಕೋಟೆಯಲ್ಲಿ ಶೆ. 90.90 ರಷ್ಟು ಅತಿ ಹೆಚ್ಚು ಮತದಾನವಾಗಿದ್ದು ಕೆ.ಆರ್.ಪುರದಲ್ಲಿ ಅತಿ ಕಡಿಮೆ ಅಂದರೆ ಶೇ.46.74 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಎಲ್ಲೆಲ್ಲಿ‌ ಎಷ್ಟೆಷ್ಟು ಮತದಾನ:

ಅಥಣಿ: ಶೇ.75.37
ಕಾಗವಾಡ:ಶೇ.76.24
ಗೋಕಾಕ್: ಶೇ.73.03
ಯಲ್ಲಾಪುರ: ಶೇ.77.53
ಹಿರೇಕೆರೂರು:ಶೇ. 79.03
ರಾಣೆಬೆನ್ನೂರು: ಶೇ.73.93
ವಿಜಯನಗರ: ಶೇ. 65.02
ಚಿಕ್ಕಬಳ್ಳಾಪುರ: ಶೇ. 86.84
ಕೆ.ಆರ್.ಪುರ: ಶೇ. 46.74
ಮಹಾಲಕ್ಷ್ಮಿ ಲೇಔಟ್:ಶೇ. 59.10
ಯಶವಂತಪುರ:ಶೇ.51.21
ಶಿವಾಜಿನಗರ:ಶೇ. 48.05
ಹೊಸಕೋಟೆ:ಶೇ. 90.90
ಕೆ.ಆರ್.ಪೇಟೆ:ಶೇ.80.52
ಹುಣಸೂರು:ಶೇ.80.59
Body:.Conclusion:
Last Updated : Dec 6, 2019, 7:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.