ETV Bharat / state

ಕೆಪಿಎಲ್ ಮ್ಯಾಚ್​​​​ ಫಿಕ್ಸಿಂಗ್​​: ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರಿಗೆ ಸಿಸಿಬಿ ‌ಬುಲಾವ್

author img

By

Published : Nov 23, 2019, 6:48 AM IST

ಕರ್ನಾಟಕ ಪ್ರೀಮಿಯರ್​ ಲೀಗ್​​ನಲ್ಲಿ ನಡೆದಿರುವ ಮ್ಯಾಚ್​ ಫಿಕ್ಸಿಂಗ್​ ವಿಚಾರವಾಗಿ ಇದೀಗ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಮಾಲೀಕರಿಗೆ ಸಿಸಿಬಿ ಬುಲಾವ್​ ನೀಡಿದೆ.

ಕೆಪಿಎಲ್ ಮ್ಯಾಚ್​​​​ ಫಿಕ್ಸಿಂಗ್

ಬೆಂಗಳೂರು: ಕರ್ನಾಟಕ ಪ್ರೀಮಿಯರ್​​​ ಲೀಗ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ‌ ಸಿಸಿಬಿ‌ ಇದೀಗ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರಿಗೆ ನೋಟಿಸ್​ ನೀಡಿದ್ದು, ಇದೇ ತಿಂಗಳ 28ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು‌ ತಿಳಿಸಿದೆ.

ಬ್ಲಾಸ್ಟರ್ಸ್ ತಂಡದ ಆಟಗಾರರು ನಡೆಸಿದ್ದ ಫಿಕ್ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರತೀನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಳ್ಳಾರಿ ಟಸ್ಕರ್ಸ್​ ಆಟಗಾರರ ವಿಚಾರಣೆ ನಡೆಸಿರುವ ಸಿಸಿಬಿ ಇದೀಗ ಬೆಂಗಳೂರು ಬ್ಲಾಸ್ಟರ್ಸ್​​ ತಂಡದ ವಿಚಾರಣೆ ನಡೆಸಲು ಮುಂದಾಗಿದೆ.

ಏನಿದು ಪ್ರಕರಣ
ಕೆಪಿಎಲ್ 2018ನೇ ಸಾಲಿನ 18ನೇ ಮ್ಯಾಚ್ ಹುಬ್ಬಳ್ಳಿ ಟೈಗರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ನಡುವೆ ನಡೆದಿದ್ದು. ಈ ವೇಳೆ ಬುಕ್ಕಿಗಳು ಹೇಳಿದಂತೆ ಪಂದ್ಯವನ್ನ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರನಾದ ಎಂ.ವಿಶ್ವನಾಥನ್ ಹಾಗೂ ಕೋಚ್ ವಿನು ಪ್ರಸಾದ್​ ಹಾಗೂ ಬುಕ್ಕಿ ಮನೋಜ್ ಕುಮಾರ್​ ಮೋಸದ ಆಟದಲ್ಲಿ ಫಾಲ್ಗೊಂಡು ವೆಂಕಿ ಖಾನ್ ಫಿಕ್ಸಿಂಗ್ ಮಾಡಿದ್ದರು.

KPL Match fixing
ಸಿಸಿಬಿ ನೋಟಿಸ್​​

ಕೆಪಿಎಲ್ ಟೂರ್ನಿ 2018ರ ಆಗಸ್ಟ್ 15 ರಿಂದ 2018 ಸಪ್ಟೆಂಬರ್ 3ರವರೆಗೆ ನಡೆದಿತ್ತು. 31-2018 ರಂದು‌ ಹುಬ್ಬಳ್ಳಿ ಟೈಗರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ ತಂಡದ ನಡುವೆ ಮೈಸೂರಿನ ಶ್ರೀ ಕಂಠದತ್ತ ನರಸಿಂಹ ಒಡೆಯರ್​​ ಮೈದಾನದಲ್ಲಿ ನಡೆದಿತ್ತು. ಮ್ಯಾಚ್ ನಡೆಯುವ ಮೊದಲೇ ಭಾರತೀನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಲೆಮನ್ ಟ್ರೀ ಹೊಟೇಲ್​​ನಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಫಿಕ್ಸಿಂಗ್​ ಆಗಿತ್ತು.

KPL Match fixing
ಸಿಸಿಬಿ ನೋಟಿಸ್​​

ಅದರಂತೆ ಕೋಚ್ ವಿನು ಪ್ರಸಾದ್ ಮೈಸೂರಿನ ಶ್ರೀಕಂಠದತ್ತ ನರಸಿಂಹ ಒಡೆಯರ್​​ ಮೈದಾನದಲ್ಲಿ ನಡೆದ ಮ್ಯಾಚ್​ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಆರಂಭಿಕ ಆಟಗಾರ ಎಂ ವಿಶ್ವನಾಥ್​ಗೆ ನಿಧಾನಗತಿ ಆಟವಾಡಿ 20 ಬಾಲ್​ಗಳಲ್ಲಿ 10ಗಿಂತಲೂ ಕಡಿಮೆ ರನ್​ಗಳಿಸುವಂತೆ ಹೇಳಿದ್ದರು. ಜತೆಗೆ ರನ್ ಗಳಿಸುವಾಗ ಹೊರಗಡೆ ನಿಂತಿರುವ ಬುಕ್ಕಿಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ರು. ಈ ಪಂದ್ಯದಲ್ಲಿ ವಿಶ್ವನಾಥ್​ 17ಎಸೆತಗಳಲ್ಲಿ 9ರನ್ ಮಾಡಿ ಔಟ್ ಆಗಿ ಬುಕ್ಕಿಗಳ ಕೈಯಿಂದ ಹಣ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಚ್ ವಿನು ಪ್ರಸಾದ್ ಹಾಗೂ ಆಟಗಾರ ವಿಶ್ವನಾಥನ್ ಇಬ್ಬರನ್ನ ಬಂಧಿಸಿರುವ ಸಿಸಿಬಿ ಸದ್ಯ ತಂಡದ ಮಾಲೀಕರಿಗೆ ನೋಟಿಸ್ ಜಾರಿ ‌ಮಾಡಿದೆ.

Intro:Body:

ಕೆಪಿಎಲ್ ಮ್ಯಾಚ್​​​​ ಫಿಕ್ಸಿಂಗ್​​: ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರಿಗೆ ಸಿಸಿಬಿ ‌ಬುಲಾವ್

ಬೆಂಗಳೂರು: ಕರ್ನಾಟಕ ಪ್ರೀಮಿಯರ್​​​ ಲೀಗ್​​ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ‌ ಸಿಸಿಬಿ‌ ಇದೀಗ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರಿಗೆ ನೋಟಿಸ್​ ನೀಡಿದ್ದು, ಇದೇ ತಿಂಗಳ 28ರೊಳಗೆ ವಿಚಾರಣೆಗೆ ಹಾಜರಾಗಬೇಕೆಂದು‌ ತಿಳಿಸಿದೆ. 

ಬ್ಲಾಸ್ಟರ್ಸ್ ತಂಡದ  ಆಟಗಾರರು ನಡೆಸಿದ್ದ ಫಿಕ್ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ  ಈಗಾಗಲೇ ಭಾರತೀನಗರ ಠಾಣೆಯಲ್ಲಿ ದೂರು  ದಾಖಲಿಸಲಾಗಿದೆ.ಬಳ್ಳಾರಿ ಟಸ್ಕರ್ಸ್​ ಆಟಗಾರರ ವಿಚಾರಣೆ ನಡೆಸಿರುವ ಸಿಸಿಬಿ ಇದೀಗ ಬೆಂಗಳೂರು ಬ್ಲಾಸ್ಟರ್ಸ್​​ ತಂಡದ ವಿಚಾರಣೆ ನಡೆಸಲು ಮುಂದಾಗಿದೆ. 

ಏನಿದು ಪ್ರಕರಣ

ಕೆಪಿಎಲ್ 2018ನೇ ಸಾಲಿನ  18ನೇ ಮ್ಯಾಚ್ ಹುಬ್ಬಳ್ಳಿ  ಟೈಗರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ನಡುವೆ ನಡೆದಿದ್ದು. ಈ ವೇಳೆ ಬುಕ್ಕಿಗಳು ಹೇಳಿದಂತೆ ಪಂದ್ಯವನ್ನ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರನಾದ ಎಂ.ವಿಶ್ವನಾಥನ್ ಹಾಗೂ ಕೋಚ್ ವಿನು ಪ್ರಸಾದ್​ ಹಾಗೂ ಬುಕ್ಕಿ ಮನೋಜ್ ಕುಮಾರ್​ ಮೋಸದ ಆಟದಲ್ಲಿ ಫಾಲ್ಗೊಂಡು ವೆಂಕಿ ಖಾನ್ ಫಿಕ್ಸಿಂಗ್ ಮಾಡಿದ್ದರು. ಈಗಾಗಲೇ ಭಾರತಿನಗರ ಠಾಣೆಯಲ್ಲಿ ಸದ್ಯ ದೂರು ದಾಖಲಾಗಿದೆ. 

ಕೆಪಿಎಲ್ ಟೂರ್ನಿ 2018ರ ಆಗಸ್ಟ್ 15  ರಿಂದ 2018 ಸಪ್ಟೆಂಬರ್ 3ರವರೆಗೆ  ನಡೆದಿತ್ತು. 31-2018 ರಂದು‌ ಹುಬ್ಬಳ್ಳಿ ಟೈಗರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ ತಂಡದ ನಡುವೆ ಮೈಸೂರಿನ  ಶ್ರೀ ಕಂಠದತ್ತ  ನರಸಿಂಹ ಒಡೆಯರ್​​ ಮೈದಾನದಲ್ಲಿ ನಡೆದಿತ್ತು. ಮ್ಯಾಚ್ ನಡೆಯುವ ಮೊದಲೇ ಭಾರತೀನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಲೆಮನ್ ಟ್ರೀ ಹೊಟೇಲ್​​ನಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಫಿಕ್ಸಿಂಗ್​ ಆಗಿತ್ತು. 

ಅದರಂತೆ ಕೋಚ್ ವಿನು ಪ್ರಸಾದ್ ಮೈಸೂರಿನ ಶ್ರೀಕಂಠದತ್ತ  ನರಸಿಂಹ ಒಡೆಯರ್​​ ಮೈದಾನದಲ್ಲಿ ನಡೆದ ಮ್ಯಾಚ್​ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ಆರಂಭಿಕ ಆಟಗಾರ ಎಂ ವಿಶ್ವನಾಥ್​ಗೆ ನಿಧಾನಗತಿ ಆಟವಾಡಿ  20 ಬಾಲ್​ಗಳಲ್ಲಿ 10ಗಿಂತಲೂ ಕಡಿಮೆ ರನ್​ಗಳಿಸುವಂತೆ ಹೇಳಿದ್ದರು. ಜತೆಗೆ ರನ್ ಗಳಿಸುವಾಗ ಹೊರಗಡೆ ನಿಂತಿರುವ ಬುಕ್ಕಿಗಳಿಗೆ  ಸೂಚನೆ ನೀಡಬೇಕು ಎಂದು ತಿಳಿಸಿದ್ರು. ಈ ಪಂದ್ಯದಲ್ಲಿ ವಿಶ್ವನಾಥ್​ 17ಎಸೆತಗಳಲ್ಲಿ 9ರನ್ ಮಾಡಿ  ಔಟ್ ಆಗಿ ಬುಕ್ಕಿಗಳ ಕೈಯಿಂದ ಹಣ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಚ್ ವಿನು ಪ್ರಸಾದ್ ಹಾಗೂ ಆಟಗಾರ ವಿಶ್ವನಾಥನ್ ಇಬ್ಬರನ್ನ ಬಂಧಿಸಿರುವ ಸಿಸಿಬಿ ಸದ್ಯ ತಂಡದ ಮಾಲೀಕರಿಗೆ ನೋಟಿಸ್ ಜಾರಿ ‌ಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.