ETV Bharat / state

ಬೆಂಗಳೂರಲ್ಲಿಂದು 8ನೇ ಕೆಪಿಎಲ್​ಗೆ ಚಾಲನೆ... ಬ್ಲಾಸ್ಟರ್ಸ್ಸ್-ವಾರಿಯರ್ಸ್ ಮಧ್ಯೆ ಫೈಟ್​! - KPL cricket tournament

ಕರ್ನಾಟಕ ಪ್ರೀಮಿಯರ್ ಲೀಗ್​ ಕ್ರಿಕೆಟ್​ ಟೂರ್ನಿಯ 8ನೇ ಆವೃತ್ತಿಗೆ ಚಾಲನೆ ದೊರೆಯಲಿದೆ.

ಕೆಪಿಎಲ್​
author img

By

Published : Aug 16, 2019, 10:07 AM IST

ಬೆಂಗಳೂರು: ಕರುನಾಡಿನ ಅನೇಕ ಪ್ರತಿಭಾನ್ವಿತ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ಪರಿಚಯಿಸಿದ ಕರ್ನಾಟಕ ಪ್ರೀಮಿಯರ್ ಲೀಗ್​ ಕ್ರಿಕೆಟ್​ ಟೂರ್ನಿಯ 8ನೇ ಆವೃತ್ತಿಗೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಅನೇಕ ಏಳುಬೀಳುಗಳ ನಡುವೆ ಯಶಸ್ವಿಯಾಗಿ ಕೆಎಸ್​ಸಿಎ ಈ ಬಾರಿ ಟೂರ್ನಿಗೆ ಅದ್ಧೂರಿ ಆರಂಭ ನೀಡುವ ಉದ್ದೇಶವಿಟ್ಟುಕೊಂಡಿತ್ತು. ಆದರೆ ರಾಜ್ಯವ ವಿವಿಧ ಜಿಲ್ಲೆಗಳಲ್ಲಿನ ನೆರೆಯ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳು ಆಗಿದ್ದು, ಸರಳವಾಗಿ ನಡೆಸಲು ನಿರ್ಧರಿಸಿದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕೆಪಿಎಲ್ ಶುಭಾರಂಭಗೊಳ್ಳಲಿದೆ.

ಕೆಪಿಎಲ್ ಟೂರ್ನಿ ಟ್ರೋಫಿ ಲಾಂಚ್​ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಱಪರ್ ಚಂದನ್ ಶೆಟ್ಟಿ ಮತ್ತು ಮಾಜಿ ಕ್ರಿಕೆಟರ್ ಜಿ.ಆರ್. ವಿಶ್ವನಾಥ್, ಸ್ಯಾಂಡಲ್​ವುಡ್ ನಟಿ ರಾಗಿಣಿ ದ್ವಿವೇದಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ಸ್ ತಂಡವು ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ನಿಗದಿಯಂತೆ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಕೆಲ ಪಂದ್ಯಗಳು ಪ್ರವಾಹ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಶಿಫ್ಟ್ ಆಗಿವೆ. ಕೆಪಿಎಲ್​​ಗೆ redmi ಕಂಪನಿಯು ಟೈಟಲ್ ಸ್ಪಾನ್ಸರ್ ಆಗಿದ್ದು, ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹ ಸಂಸ್ಥೆ ಪಡೆದುಕೊಂಡಿದೆ.

Intro:Kpl from todayBody:ಕೆಪಿಎಲ್ ಎಂಟನೇ ಆವೃತ್ತಿಗೆ ಇಂದು ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ

ಕರ್ನಾಟಕ ಪ್ರೀಮಿಯರ್ ಲೀಗ್, ಅನೇಕ ಕನ್ನಡ ಮಣ್ಣಿನ ಪ್ರತಿಭಾನ್ವಿತ ಆಟಗಾರರನ್ನು ಅಂತರಾಷ್ಟ್ರೀಯ ಕ್ರಿಕೆಟಿಗೆ ಪರಿಚಯಿಸಿದ ಖ್ಯಾತಿಯನ್ನು ಹೊಂದಿರುವ ಕೆಪಿಎಲ್, ಇಂದು ತನ್ನ ಎಂಟನೇ ಆವೃತ್ತಿಗೆ ಕಾಲಿಡುತ್ತಿತ್ತು ಇನ್ನೇನು ಕೆಲವೇ ಕ್ಷಣಗಳಲ್ಲಿ ಉದ್ಘಾಟನೆಗೊಳ್ಳಲಿದೆ!

ಅನೇಕ ಏಳುಬೀಳುಗಳ ನಡುವೆ ಯಶಸ್ವಿಯಾಗಿ ಕೆಎಸ್ಸಿಎ ಈಬಾರಿ ಅದ್ದೂರಿಯಾಗಿ ಉದ್ಘಾಟನೆ ಮಾಡುವ ಉದ್ದೇಶವಿಟ್ಟುಕೊಂಡಿತ್ತು ಆದರೆ ಉತ್ತರ ಕರ್ನಾಟಕದಲ್ಲಿನ ನೆರೆಯ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳು ಆಗಿರುವ ಕಾರಣ,ಸಾಧಾರಣವಾಗಿ ಮಾಡಲು ನಿರ್ಧರಿಸಿದ್ದು ಸಂಜೆ 5:00 ಇಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕೆಪಿಎಲ್ ಶುಭಾರಂಭ ಗೊಳ್ಳಲಿದೆ ಈ ಕಾರ್ಯಕ್ರಮದಲ್ಲಿ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ಮಾಜಿ ಕ್ರಿಕೆಟರ್ ಜಿಆರ್ ವಿಶ್ವನಾಥ್, ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ಸ್ ತಂಡ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ, ನಿಗದಿಯಂತೆ ನಡೆಯಬೇಕಿದ್ದ ಕೆಲ ಪಂದ್ಯಗಳು ನೆರೆ ಬಂದ ಕಾರಣ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿವೆ, ಇವರಿ ಕೆಪಿಎಲ್ ಗೆ redmi ಕಂಪನಿಯು ಟೈಟಲ್ ಸ್ಪಾನ್ಸರ್ ಆಗಿದ್ದು ಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹ ಸಂಸ್ಥೆ ಒಪ್ಪಿಕೊಂಡಿದೆ.Conclusion:Photo attached video ll be uploaded from mojo
ETV Bharat Logo

Copyright © 2025 Ushodaya Enterprises Pvt. Ltd., All Rights Reserved.