ETV Bharat / state

ಕೆಇಎಯಿಂದ‌ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ - karnataka examination association

ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಸ್ಪರ್ಧಾತ್ಮಕ ಪರೀಕ್ಷೆಗೆ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಗಸ್ಟ್ 30ರಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಸೆಪ್ಟಬಂರ್ 8ರಂದು ಪರೀಕ್ಷೆ ನಡೆಯಲಿವೆ.

ವಿಧಾನಸೌಧ
author img

By

Published : Aug 23, 2019, 11:42 PM IST

ಬೆಂಗಳೂರು: ವಿವಿಧ ಇಲಾಖೆಗಳಿಂದ ಯುಪಿಎಸ್​ಸಿ, ಕೆಎಎಸ್, ಎಸ್​ಎಸ್​ಸಿ ಸೇರಿದಂತೆ‌ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರ ಆದೇಶಿಸಿದೆ.

KEA exams time table announced
ವಿಧಾನಸೌಧ

ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ‌ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ. ಸೆಪ್ಟಂಬರ್​ 8ರಂದು ಪರೀಕ್ಷೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಗಸ್ಟ್ 30ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಾಧಿಕಾರದ ವೆಬ್​ಸೈಟ್ kea.kar.nic.inನಿಂದ ಡೌನ್ ಲೋಡ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಿಸಿದ ಇಲಾಖೆಯ ವೆಬ್​ಸೈಟ್ ಅನ್ನು ನೋಡಬಹುದಾಗಿದೆ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ,ಬಳ್ಳಾರಿ ,ಕಲಬುರಗಿ, ಧಾರವಾಡ,-ಹುಬ್ಬಳ್ಳಿ , ತುಮಕೂರು, ಮೈಸೂರು, ಮಂಗಳೂರು, ಶಿವಮೊಗ್ಗ ಸ್ಥಳಗಳಲ್ಲಿ ನಡೆಸಲಾಗುವುದು.

ವೇಳಾಪಟ್ಟಿ:

08-09-2019 (ಭಾನುವಾರ) ಯುಪಿಎಸ್ ಸಿ, ಕೆಎಎಸ್, ಗ್ರೂಪ್ - ಎ, ಬಿ ಮತ್ತು ಸಿ ಯ ಪರೀಕ್ಷೆಗಳು 100 ಅಂಕಕ್ಕೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ವರೆಗೆ ನಡೆಯಲಿದೆ. ಎಸ್​ಎಸ್​ಸಿ, ಆರ್​ಆರ್​ಬಿ, ಐಬಿಪಿಎಸ್, ಬ್ಯಾಂಕಿಂಗ್ ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ 4:30 ರವರೆಗೆ 100 ಅಂಕಗಳಿಗೆ ನಡೆಯಲಿವೆ.

Intro:ಕೆಇಎಯಿಂದ‌ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ..

ಬೆಂಗಳೂರು: ವಿವಿಧ ಇಲಾಖೆಗಳಿಂದ ಯುಪಿಎಸ್ ಸಿ, ಕೆಎಎಸ್, ಎಸ್ ಎಸ್ ಸಿ ಸೇರಿದಂತೆ‌ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರ ಆದೇಶಿಸಿದೆ..

ಈ‌ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ‌ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ.. ಸೆಪ್ಟೆಂಬರ್ 8 ರಂದು ಪರೀಕ್ಷೆ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಗಸ್ಟ್ 30 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.. ಪ್ರಾಧಿಕಾರದ ವೆಬ್ ಸೈಟ್ kea.kar.nic.in ನಿಂದ ಡೌನ್ ಲೋಡ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬಹುದು..ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಿಸಿದ ಇಲಾಖೆಯ ವೆಬ್ ಸೈಟ್ ಅನ್ನು ನೋಡಬಹುದಾಗಿದೆ..

ಇನ್ನು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ,ಬಳ್ಳಾರಿ ,ಕಲಬುರ್ಗಿ, ಧಾರವಾಡ,-ಹುಬ್ಬಳ್ಳಿ ,ತುಮಕೂರು, ಮೈಸೂರು, ಮಂಗಳೂರು, ಶಿವಮೊಗ್ಗ ಸ್ಥಳಗಳಲ್ಲಿ ನಡೆಸಲಾಗುವುದು.. ವೇಳಾಪಟ್ಟಿ
08-09-2019 (ಭಾನುವಾರ) ಯುಪಿಎಸ್ ಸಿ, ಕೆ ಎಎಸ್,ಗ್ರೂಪ್ - ಎ,ಬಿ ಮತ್ತು ಸಿ ಯ ಪರೀಕ್ಷೆಗಳು 100 ಅಂಕಕ್ಕೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ವರೆಗೆ ನಡೆಯಲಿದೆ.. ಎಸ್ ಎಸ್ ಸಿ, ಆರ್ ಆರ್ ಬಿ, ಐಬಿಪಿಎಸ್, ಬ್ಯಾಂಕಿಂಗ್ ಪರೀಕ್ಷೆಗಳು ಆ ದಿನದಂದೇ ಮಧ್ಯಾಹ್ನ 2:30 ರಿಂದ 4:30 ರವರೆಗೆ 100 ಅಂಕಗಳಿಗೆ ನಡೆಯಲಿದೆ...

KN_BNG_01_COMPETITIVE_EXAM_DATE_SCRIPT_7201801Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.