ಪಕ್ಷೇತರರು ಗೆದ್ದ ಕ್ಷೇತ್ರ | ಅಭ್ಯರ್ಥಿ |
ಬೆಳಗಾವಿ (ದ್ವಿಸದಸ್ಯ) | ಲಖನ್ ಜಾರಕಿಹೊಳಿ |
Council Result... ಬೆಳಗಾವಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಲಖನ್ ಗೆಲುವು - ವಿಧಾನ ಪರಿಷತ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
16:31 December 14
16:30 December 14
ಜೆಡಿಎಸ್ ಗೆದ್ದ ಕ್ಷೇತ್ರ | ಅಭ್ಯರ್ಥಿ |
ಹಾಸನ | ಸೂರಜ್ ರೇವಣ್ಣ |
16:28 December 14
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು | ಅಭ್ಯರ್ಥಿಗಳು |
ಬೀದರ್ | ಭೀಮಾರಾಮ್ ಪಾಟೀಲ್ |
ಮಂಡ್ಯ | ಗೂಳೀಗೌಡ |
ರಾಯಚೂರು | ಶರಣಗೌಡ ಬಯ್ಯಾಪುರ |
ಬೆಂಗಳೂರು ಗ್ರಾಮಾಂತರ | ಎಂ.ಎಸ್.ರವಿ |
ತುಮಕೂರು | ಆರ್.ರಾಜೇಂದ್ರ |
ಮೈಸೂರು (ದ್ವಿಸದಸ್ಯ) | ಡಿ.ತಿಮ್ಮಯ್ಯ |
ಧಾರವಾಡ (ದ್ವಿಸದಸ್ಯ) | ಸಲ್ಲೀಂ ಅಹಮ್ಮದ್ |
ದಕ್ಷಿಣ ಕನ್ನಡ (ದ್ವಿಸದಸ್ಯ) | ಮಂಜುನಾಥ್ ಭಂಡಾರಿ |
ವಿಜಯಪುರ (ದ್ವಿಸದಸ್ಯ) | ಸುನೀಲ್‌ಗೌಡ ಪಾಟೀಲ |
ಬೆಳಗಾವಿ (ದ್ವಿಸದಸ್ಯ) | ಚನ್ನರಾಜ ಹಟ್ಟಿಹೊಳಿ |
16:26 December 14
ಬೆಳಗಾವಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ
- ಎರಡು ಪರಿಷತ್ ಸ್ಥಾನದ ಚುನಾವಣೆಯಲ್ಲಿ ಹೀನಾಯ ಸೋಲು
- ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಮುಜುಗರ
- ಬೆಳಗಾವಿ ಜಿಲ್ಲೆಯ 13 ಜನ ಬಿಜೆಪಿ ಶಾಸಕರು, 2 ಬಿಜೆಪಿ ಸಂಸದರು, 1 ಬಿಜೆಪಿ ರಾಜ್ಯಸಭಾ ಸದಸ್ಯರಿದ್ದರೂ ಸೋಲು
- ಜಾರಕಿಹೊಳಿ ಬ್ರದರ್ಸ್ ಲೆಕ್ಕಾಚಾರ ಬುಡಮೇಲು
- ಕಾಂಗ್ರೆಸ್ ಸೋಲಿಸಲು ಪಣತೊಟ್ಟ ಸಹೋದರರ ರಣತಂತ್ರ ಬಿಜೆಪಿಗೆ ಮುಳುವಾಯ್ತು
- ಸಿಎಂ ಬಸವರಾಜ ಬೊಮ್ಮಾಯಿ ರಣತಂತ್ರವೂ ಸಂಪೂರ್ಣ ವಿಫಲ
- ಪರಿಷತ್ ಫೈಟ್ನಲ್ಲಿ ಗೆದ್ದು ಸೋತ ಜಾರಕಿಹೊಳಿ ಬ್ರದರ್ಸ್
- ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ರಣತಂತ್ರದಿಂದ ಸಹೋದರ ಲಖನ್ ಗೆಲುವು
16:20 December 14
ಬಿಜೆಪಿ ಗೆದ್ದ ಕ್ಷೇತ್ರಗಳು | ಅಭ್ಯರ್ಥಿಗಳು |
ಕೊಡಗು | ಸುಜಾ ಕುಶಾಲಪ್ಪ |
ಬೆಂಗಳೂರು | ಗೋಪಿನಾಥ್ ರೆಡ್ಡಿ |
ಚಿತ್ರದುರ್ಗ | ಕೆ.ಎಸ್. ನವೀನ್ |
ಉತ್ತರ ಕನ್ನಡ | ಗಣಪತಿ ಉಳ್ವೇಕರ್ |
ಬಳ್ಳಾರಿ | ವೈ.ಎಂ.ಸತೀಶ |
ಚಿಕ್ಕಮಗಳೂರು | ಎಂ.ಕೆ.ಪ್ರಾಣೇಶ್ |
ಶಿವಮೊಗ್ಗ | ಡಿ.ಎಸ್.ಅರುಣ್ |
ಕಲಬುರ್ಗಿ | ಬಿ.ಜಿ.ಪಾಟೀಲ್ |
ಧಾರವಾಡ (ದ್ವಿಸದಸ್ಯ) | ಪ್ರದೀಪ್ ಶೆಟ್ಟರ್ |
ದಕ್ಷಿಣ ಕನ್ನಡ (ದ್ವಿಸದಸ್ಯ) | ಕೋಟ ಶ್ರೀನಿವಾಸ್ ಪೂಜಾರಿ |
16:16 December 14
ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಗೆಲುವು
- ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಗೆಲುವು
- ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಂತರ ಹೊರಬಿದ್ದ ಫಲಿತಾಂಶ
- ಬಿಜೆಪಿ ಅಭ್ಯರ್ಥಿ ಪಿ ಎಚ್ ಪೂಜಾರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಧ್ಯೆ ತೀವ್ರ ಪೈಪೋಟಿ ಇತ್ತು
16:03 December 14
ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಆರಂಭ
- ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನ ಚುನಾವಣೆ
- ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಆರಂಭ
- ಮೊದಲ ಪ್ರಾಶಸ್ತ್ಯದ ಮತ ಎಣಿಕೆ ವೇಳೆ 152 ಮತಗಳು ರಿಜೆಕ್ಟ್
- ಅಭ್ಯರ್ಥಿಗಳ ಗೆಲುವಿಗೆ ಮ್ಯಾಜಿಕ್ ನಂಬರ್ 2899
- ಮೊದಲ ಪ್ರಾಶಸ್ತ್ಯದ ಮತದಲ್ಲಿ ಕಾಂಗ್ರೆಸ್ ಜಯಭೇರಿ
- 3718 ಮತ ಪಡೆದು ಜಯ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ
- ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ 2432 ಮತಗಳು
- ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2522 ಮತಗಳು
- 3718 ಮತಗಳ ದ್ವಿತೀಯ ಪ್ರಾಶಸ್ತ್ಯದ ಮತ ಎಣಿಕೆ
- ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ಬಳಿಕ ಮತ ಮೌಲ್ಯದ ಬಗ್ಗೆ ನಿರ್ಧಾರ
15:45 December 14
ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಹಣೆ ಬರಹ ತೀರ್ಮಾನ
- ವಿಜಯಪುರ- ಬಾಗಲಕೋಟೆ ದ್ವಿಸದಸ್ಯ ಪರಿಷತ್ ಚುನಾವಣೆ ಫಲಿತಾಂಶ
- ಬಿಜೆಪಿ ಅಭ್ಯರ್ಥಿ ಪಿ ಎಚ್ ಪೂಜಾರ ಹಾಗೂ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಧ್ಯೆ ತೀವ್ರ ಪೈಪೋಟಿ
- ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ನಿಗದಿತ ಮತಗಳು ಲಭಿಸದ ಕಾರಣ ಹಣಾಹಣಿ
- ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಅಭ್ಯರ್ಥಿಗಳ ಹಣೆ ಬರಹ ತೀರ್ಮಾನ
- ಮುಂದುವರೆದ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕಾ ಕಾರ್ಯ
15:45 December 14
ಜೆಡಿಎಸ್ ನಮಗೆ ಒಂದಲ್ಲಾ ಒಂದು ರೀತಿ ಸಹಕಾರಿಯಾಗಿದೆ: ಬಿಎಸ್ವೈ
- ವಿಧಾನಪರಿಷತ್ ಚುನಾವಣೆಯಲ್ಲಿ ನಮಗೆ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ 12ರಲ್ಲಿ ಗೆದ್ದಿದ್ದೇವೆ
- ನಾವು 25 ರಲ್ಲಿ 20 ಕ್ಕೆ ಸ್ಪರ್ಧೆ ಮಾಡಿದ್ವಿ
- ಬೆಳಗಾವಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ
- ಹೆಚ್ಚಿನ ಸ್ಥಾನ ಗೆಲ್ಲಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು
- ಜೆಡಿಎಸ್ನ್ನು ನಿರ್ಲಕ್ಷ್ಯ ಮಾಡಲ್ಲ, ಅದು ಅನೇಕ ಸಂದರ್ಭಗಳಲ್ಲಿ ಒಂದಲ್ಲ ಒಂದು ರೀತಿ ನಮಗೆ ಸಹಕಾರ ನೀಡುತ್ತಾ ಬಂದಿದೆ
- ಮುಂದೆ ಸಹ ಅದೇ ಪ್ರೀತಿ, ವಿಶ್ವಾಸದಿಂದ ಇರುತ್ತೇವೆ
- ನಮಗೆ ಅಧಿಕಾರ ಬಂದಿದೆ ಎಂದು ನಿರ್ಲಕ್ಷ್ಯ ಮಾಡುವ ಪ್ರಶ್ನೆಯಿಲ್ಲ
- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ
- ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ದಾರೆ ಎಂಬ ಹೆಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡದ ಬಿಎಸ್ವೈ
15:32 December 14
149 ಮತಗಳಿಂದ ವಿಜಯ ಶಾಲಿಯಾದ ಬಿ.ಜಿ.ಪಾಟೀಲ್
- ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆ
- ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ 149 ಮತಗಳಿಂದ ವಿಜಯ ಶಾಲಿ
- ಪ್ರಥಮ ಪ್ರಾಶಸ್ತ್ಯ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ-3452 ಮತಗಳು, ಕಾಂಗ್ರೆಸ್ -3303 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ-16 ಪಡಿದಿದ್ದಾರೆ.
- 298 ತಿರಸ್ಕೃತ ಮತಗಳು ಬಿದ್ದಿವೆ
- ಇದು ನನ್ನ ಗೆಲುವಲ್ಲ ಬಿಜೆಪಿ ಕಾರ್ಯಕರ್ತರು, ಶಾಸಕರ, ಮುಖಂಡರ ಗೆಲುವು
- ಭಾರಿ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇತ್ತು
- ಎರಡನೇ ಬಾರಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದೇನೆ
- ಸರ್ಕಾರದ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನ ಮಾಡುತ್ತೇವೆ
- ಪಂಚಾಯತ್ ಸದಸ್ಯರಿಗೆ ಅನುದಾನ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ
- ಕೇರಳ ಮಾದರಿಯಲ್ಲಿ ಪಂಚಾಯತಿಗಳ ಅಭಿವೃದ್ಧಿ ಕಾರ್ಯಕ್ಕೆ ಒತ್ತುಕೊಡುತ್ತೇವೆ
- ಸಂತಸ ವ್ಯಕ್ತಪಡಿಸಿದ ಬಿ ಜಿ ಪಾಟೀಲ್
15:22 December 14
ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು
- ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು
- 102 ಮತಗಳ ಅಂತರದಿಂದ ಗೆಲುವು
- ಬಿಜೆಪಿಗೆ- 705,ಕಾಂಗ್ರೆಸ್ಗೆ -603 ಮತ
- ಚುನಾವಣೆಯಲ್ಲಿ 17 ಮತಗಳು ತಿರಸ್ಕೃತ
- ಕಾಂಗ್ರೆಸ್ ಆಭ್ಯಾರ್ಥಿ ಮಂತರ್ ಗೌಡಗೆ ಸೋಲು
- ಮಂತರ್ ಗೌಡ ಅವರು ಮಾಜಿ ಸಚಿವ ಎ ಮಂಜು ಮಗ
- ಹಾಸನ ಜಿಲ್ಲೆಗೆ ಸೇರಿದವರು ಎಂಬ ಕಾರಣಕ್ಕೆ ಒಲವು ತೋರದ ಮತದಾರ
14:53 December 14
ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಗೆಲುವು
- ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ 3718 ಮತ
- ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ 2454 ಮತ
- ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತ
- ಭೋಜನ ವಿರಾಮ ಬಳಿಕ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ
- ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಇಬ್ಬರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
14:53 December 14
ಪರಿಷತ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಸ್ಥಾನ ಲಭಿಸಿವೆ: ಸಿದ್ದರಾಮಯ್ಯ
- ವಿಧಾನಪರಿಷತ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಸ್ಥಾನಗಳು ಲಭಿಸಿವೆ
- ನಾವು 15 ಸ್ಥಾನ ನಿರೀಕ್ಷಿಸಿದ್ದೆವು. ಆದರೆ, ಕೆಲವೆಡೆ ಸಣ್ಣ ಅಂತರದಲ್ಲಿ ಹಿನ್ನಡೆ ಆಗಿದೆ
- ಸಾಕಷ್ಟು ಸ್ಪರ್ಧೆ ನೀಡಿದ್ದೇವೆ, ಬಹುತೇಕ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ
- ಚಿಕ್ಕಮಗಳೂರಿನಲ್ಲಿ ಕೇವಲ ನಾಲ್ಕು ಮತಗಳಿಂದ ಸೋಲಾಗಿದೆ
- ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಆಗಲಿದೆ.
- ಬಿಜೆಪಿ ಸೋಲಿಸಿದ್ದು ರಮೇಶ್, ಬಾಲಚಂದ್ರ ಜಾರಕಿಹೊಳಿ
- ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ
- ಸೋತ ಅಭ್ಯರ್ಥಿಗಳನ್ನೂ ಅಭಿನಂದಿಸುತ್ತೇನೆ
- ಕಾಂಗ್ರೆಸ್ ಪಕ್ಷಕ್ಕೆ ಈಸಾರಿ ಉತ್ತಮ ಫಲಿತಾಂಶ ದೊರಕಿದೆ
- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಹಣ ಬಲಕ್ಕೆ ಗೆಲುವು
- ಹಣ ಬಲದ ವಿರುದ್ಧ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ
- ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ
- 2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ,ಈಗಲೂ ಅದನ್ನೇ ಹೇಳುತ್ತಿದ್ದೇನೆ
- ದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆ ನಡುವೆ ನಾವು ಹಿಂದೆ ಬಿದ್ದಿದ್ದೇವೆ
- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ
- ಪಕ್ಷ ಮತ್ತೆ ಪುಟಿದೆಳಲಿದ್ದು, ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸ ಅಳಿಸಲಾಗದು
- ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು
- ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
14:47 December 14
ಜೆಡಿಎಸ್ ನಿರ್ಲಕ್ಷ್ಯ ಮಾಡುವುದಿಲ್ಲ ಎಂದ ಮಾಜಿ ಸಿಎಂ
- ಪರಿಷತ್ ಫಲಿತಾಂಶ ರಾಜ್ಯದ ರಾಜಕೀಯ ಬದಲಾವಣೆಯ ದಿಕ್ಸೂಚಿ
- ಕೇಂದ್ರ, ರಾಜ್ಯದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಬಯಲಾಗಿದೆ
- ಬಿಜೆಪಿ ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಲು ಮುಂದಾಗಿದ್ದರು
- ಪರಿಷತ್ ಚುನಾವಣೆ ಗೆಲ್ಲುವಲ್ಲಿ ಬಿಜೆಪಿ ನಡೆಸಿದ ಕಸರತ್ತು ವಿಫಲವಾಗಿದೆ
- ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ