ETV Bharat / state

ಟೊಮೆಟೊ, ನಿಂಬು ಸೇರಿದಂತೆ ತರಕಾರಿ, ಸೊಪ್ಪಿನ ದರದಲ್ಲಿ ಇಳಿಕೆ! - ಇಂದಿನ ಕಾಯಿಪಲ್ಲೆ ದರ

ಟೊಮೆಟೊ ಸೇರಿದಂತೆ ಅನೇಕ ತರಕಾರಿ ಬೆಲೆ ಮತ್ತು ಸೊಪ್ಪಿನ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಇಂದಿನ ತರಕಾರಿ ದರ ಹೀಗಿದೆ ನೋಡಿ..

Market price, Karnataka market rate, Karnataka hopcoms rate, Vegetable rate today,  Bangalore hopcoms rate today, ಮಾರಕಟ್ಟೆ ಬೆಲೆ, ಕರ್ನಾಟಕ ಮಾರುಕಟ್ಟೆ ಬೆಲೆ, ಕರ್ನಾಟಕ ತರಕಾರಿ ದರ, ಬೆಂಗಳೂರಿನಲ್ಲಿ ಇಂದಿನ ತರಕಾರಿ ದರ, ಇಂದಿನ ಕಾಯಿಪಲ್ಲೆ ದರ,
ಟೊಮೆಟೊ ಸೇರಿದಂತೆ ಅನೇಕ ತರಕಾರಿ ಬೆಲೆ ಮತ್ತು ಸೊಪ್ಪಿನ ದರದಲ್ಲಿ ಏರಿಕೆ
author img

By

Published : Jun 3, 2022, 6:58 AM IST

Updated : Jun 3, 2022, 9:35 AM IST

ಬೆಂಗಳೂರು : ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೆಟೋ, ಅವರೆಕಾಯಿ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಈಗ ಕೊಂಚ ಇಳಿಕೆ ಕಂಡು ಬಂದಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ) : ಬಂಗಾನಪಲ್ಲಿ ಮಾವಿನಹಣ್ಣು 65 ರೂ., ಸಿಂಧೂರ 56 ರೂ., ರಸಪುರಿ 98 ರೂ., ಮಲ್ಲಿಕಾ 100 ರೂ., ತೋತಾಪುರಿ ಮಾವಿನ ಕಾಯಿ 32 ರೂ. ಇದೆ. ಸೇಬು 158 ರೂ. ಗೆ ದೊರೆಯುತ್ತಿದ್ದು, ಕೆಂಪು ಸೇಬು 199 ರೂ., ಶಿಮ್ಲಾ ಸೇಬು 159 ರೂ., ಮೂಸಂಬಿ 78 ರೂ., ಸಪೋಟ 63 ರೂ., ದಾಳಿಂಬೆ ಹಣ್ಣು (ಸಗಟು) 210 ರೂ., ಸೀಬೆ ಹಣ್ಣು 78 ರೂ., ಅನಾನಸ್‌​ 50 ರೂ., ಪಪ್ಪಾಯಿ 22 ರೂ., ಪಚ್ಚೆ ಬಾಳೆಹಣ್ಣು 39 ರೂ., ಏಲಕ್ಕಿ ಬಾಳೆಹಣ್ಣು 80 ರೂ., ಕಲ್ಲಂಗಡಿ 24 ರೂ., ಕಲ್ಲಂಗಡಿ (ಕಿರಣ್) 19 ರೂ., ಕರ್ಬೂಜ (ಸಗಟು) 26 ರೂ. ಗೆ ಮಾರಾಟವಾಗುತ್ತಿದೆ.

ಓದಿ: ತರಕಾರಿ ಬೆಲೆಯಲ್ಲಿ ಏರಿಳಿತ: ಹೀಗಿದೆ ಇಂದಿನ ಮಾರುಕಟ್ಟೆ ಮಾಹಿತಿ

ಬೆಂಗಳೂರಿನಲ್ಲಿ ತರಕಾರಿ ದರ (ಕೆಜಿಗೆ): ಹುರಳೀಕಾಯಿ 85 ರೂ., ಸೀಮೆ ಬದನೆಕಾಯಿ (ಸಗಟು) 18 ರೂ., ಸೀಮೆ ಬದನೆಕಾಯಿ 35 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 55 ರೂ., ಸೌತೆಕಾಯಿ 37 ರೂ., ದಪ್ಪಮೆಣಸಿನಕಾಯಿ 75 ರೂ., ಹಸಿಮೆಣಸಿನಕಾಯಿ 54 ರೂ., ತೆಂಗಿನಕಾಯಿ ದಪ್ಪ 35 ರೂ., ನುಗ್ಗೇಕಾಯಿ 110 ರೂ., ಈರುಳ್ಳಿ ಮಧ್ಯಮ 22 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 40 ರೂ., ಮೂಲಂಗಿ 36 ರೂ., ಟೊಮೆಟೋ 85 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 165 ರೂ.ಗೆ ಲಭ್ಯವಾಗುತ್ತಿದೆ.

ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 4.3 ರೂ, ದಂಟಿನ ಸೊಪ್ಪು ಕೆಂಪು 10 ರೂ, ಕರಿಬೇವು ಸೊಪ್ಪು 6.3 ರೂ., ಕೊತ್ತಂಬರಿ ಸೊಪ್ಪು 7.5ರೂ., ಸಬ್ಬಸಿಗೆ ಸೊಪ್ಪು 17.4 ರೂ, ಮೆಂತೆ ಸೊಪ್ಪು 12 ರೂ, ಪುದೀನ ಸೊಪ್ಪು 4 ರೂ, ಪಾಲಕ್ ಸೊಪ್ಪು 4 ರೂ, ಈರುಳ್ಳಿ ಸೊಪ್ಪು 10 ರೂ, ಗೋಂಗುರ ಸೊಪ್ಪು 10 ರೂ, ಬಸಳೆ ಸೊಪ್ಪು 3.8 ರೂ.ಗೆ ಲಭ್ಯವಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ನ್ನು ಕ್ಲಿಕ್​ ಮಾಡಿ: ಕರ್ನಾಟಕದಲ್ಲಿ ತರಕಾರಿ ಬೆಲೆಯ ಮಾಹಿತಿ

ಶಿವಮೊಗ್ಗದಲ್ಲಿ ತರಕಾರಿ-ಸೂಪ್ಪು ದರ ಇಳಿಕೆ: ಮೆಣಸಿನ ಕಾಯಿ-30, M.Z ಬಿನ್ಸ್-40, ರಿಂಗ್ ಬಿನ್ಸ್-60, ಎಲೆಕೋಸು ಚೀಲಕ್ಕೆ-24, ಬಿಟ್ ರೂಟ್-16, ಹೀರೆಕಾಯಿ-30, ಬೆಂಡೆಕಾಯಿ-24, ಹಾಗಲಕಾಯಿ-50, ಎಳೆ ಸೌತೆ-20, ಬಣ್ಣದ ಸೌತೆ-20, ಚವಳಿಕಾಯಿ-40, ತೊಂಡೆಕಾಯಿ-30, ನವಿಲುಕೋಸು-60, ಮೂಲಂಗಿ-30, ದಪ್ಪಮೆಣಸು-70, ಕ್ಯಾರೇಟ್-40, ನುಗ್ಗೆಕಾಯಿ-60, ಹೂ ಕೋಸು-500 ರೂ ಚೀಲಕ್ಕೆ, ಟೊಮೊಟೊ-50, ನಿಂಬೆಹಣ್ಣು 100 ಕ್ಕೆ 400 ರೂ, ಈರುಳ್ಳಿ-12-16, ಆಲೂಗೆಡ್ಡೆ-24, ಬೆಳ್ಳುಳ್ಳಿ-30-60, ಸೀಮೆ ಬದನೆಕಾಯಿ-24, ಬದನೆಕಾಯಿ-25, ಪಡುವಲಕಾಯಿ-30, ಕುಂಬಳಕಾಯಿ-16, ಹಸಿ ಶುಂಠಿ-20, ಮಾವಿನಕಾಯಿ-24, ಕೂತ್ತಂಬರಿಸೊಪ್ಪು 100 ಕ್ಕೆ- 280 ರೂ, ಸಬ್ಬಾಸಿಕೆ ಸೊಪ್ಪು100 ಕ್ಕೆ-300 ರೂ, ಮೆಂತೆಸೊಪ್ಪು100 ಕ್ಕೆ - 340 ರೂ, ಪಾಲಕ್ ಸೂಪ್ಪು-100 ಕ್ಕೆ 260 ರೂ, ಸೊಪ್ಪು100 ಕ್ಕೆ-160 ರೂ, ಪುದಿನಸೊಪ್ಪು100 ಕ್ಕೆ - 300 ರೂ.

ಮೈಸೂರಲ್ಲಿ ತರಕಾರಿ ದರ: ಬೀನ್ಸ್ 45, ಟೊಮೆಟೊ 42, ಬೆಂಡೆಕಾಯಿ 8, ಸೌತೆಕಾಯಿ 5, ಗುಂಡು ಬದನೆ 15, ಕುಂಬಳಕಾಯಿ 10, ಹೀರೆಕಾಯಿ 20, ಪಡವಲಕಾಯಿ 20, ತೊಂಡೆಕಾಯಿ 25, ಹಾಗಲಕಾಯಿ 25, ದಪ್ಪ ಮೆಣಸು 68, ಸೋರೆಕಾಯಿ 20, ಬದನೆಕಾಯಿ ವೈಟ್ 18, ಕೋಸು 28, ಸೀಮೆಬದನೆ 22, ಬಜ್ಜಿ 35, ಮೆಣಸಿನಕಾಯಿ 17, ಕಾಲಿಪ್ಲವರ್ 22..

Last Updated : Jun 3, 2022, 9:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.