ETV Bharat / state

ದಕ್ಷಿಣ ಭಾರತದ ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಕರ್ನಾಟಕ ಮೊದಲು.. ವರದಿಯಲ್ಲಿ ಬಹಿರಂಗ - 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ ಪ್ರಕಾರ ಮಕ್ಕಳ ಅಪೌಷ್ಟಿಕ

ಗಣನೀಯವಾಗಿ ಕಡಿಮೆ ತೂಕ ಇರುವ ಮಕ್ಕಳ ಶೇಕಡಾವಾರು 26.1ರಷ್ಟು ಮಕ್ಕಳು ಕರ್ನಾಟಕದಲ್ಲಿದ್ದಾರೆ. ಅಲ್ಲದೆ ದೇಶದಲ್ಲಿ ಶೇ.21ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರಾಗಿದ್ದಾರೆ..

karnataka-first-in-south-india-child-malnutrition-rate
ದಕ್ಷಿಣ ಭಾರತದ ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಕರ್ನಾಟಕ ಮೊದಲು
author img

By

Published : Mar 16, 2021, 7:19 PM IST

ಬೆಂಗಳೂರು : 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ ಪ್ರಕಾರ ಮಕ್ಕಳ ಅಪೌಷ್ಟಿಕತೆ ಹಾಗೂ ನಿಶಕ್ತಿ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ಏರಿಕೆಯಾಗಿದೆ. 56.6% ಕಲಬುರಗಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಗಣನೀಯವಾಗಿ ಕಡಿಮೆ ತೂಕ ಇರುವ ಮಕ್ಕಳ ಶೇಕಡಾವಾರು 26.1ರಷ್ಟು ಮಕ್ಕಳು ಕರ್ನಾಟಕದಲ್ಲಿದ್ದಾರೆ. ಅಲ್ಲದೆ ದೇಶದಲ್ಲಿ ಶೇ.21ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದವರಾಗಿದ್ದಾರೆ.

ಇದಲ್ಲದೆ ನಿಗದಿತ ತೂಕಕ್ಕಿಂತ ಕಡಿಮೆ ಇರುವ ಮಕ್ಕಳ ಶೇಕಡಾವಾರಿನಲ್ಲಿ ರಾಜ್ಯದ ಶೇ.35.2 ಮಕ್ಕಳು ಒಳಗೊಂಡಿದ್ದಾರೆ.

ಇದನ್ನೂ ಓದಿ: ದೈಹಿಕ ದೌರ್ಬಲ್ಯ ಮೆಟ್ಟಿನಿಂತ ಕಲಾವಿದೆ: ಆರ್ಟ್​ ಅಂಡ್ ಕ್ರಾಫ್ಟ್​​ನಲ್ಲಿ ಯುವತಿಯ ಕಮಾಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.